10ನೇ ತರಗತಿ ಫಲಿತಾಂಶ ಇದೇ ದಿನಾಂಕದಂದು ಬರುತ್ತೆ! SSLC Results 2024

SSLC Results 2024

SSLC Results 2024: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, “10ನೇ ತರಗತಿ ಫಲಿತಾಂಶದ ಬಗ್ಗೆ” ಯಾವ ದಿನಾಂಕದಂದು 10ನೇ ತರಗತಿ ಫಲಿತಾಂಶ ಹೊರಬೀಳಲಿದೆ? ಎಂಬುದರ ಬಗ್ಗೆ ಮಾಹಿತಿ ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.

ಇದೇ ರೀತಿಯ ಹೆಚ್ಚಿನ ಸುದ್ದಿಗಳು ಹಾಗೂ ಉದ್ಯೋಗದ ಮಾಹಿತಿಗಳು ಮತ್ತು ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳ ಬಗ್ಗೆ ದಿನನಿತ್ಯ ಮಾಹಿತಿಗಳನ್ನು ಪಡೆಯಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ.

10ನೇ ತರಗತಿ ಫಲಿತಾಂಶ ಯಾವಾಗ ಹೊರ ಬೀಳಲಿದೆ?

10ನೇ ತರಗತಿ ಪರೀಕ್ಷಾ ಫಲಿತಾಂಶವು ಇದೇ ತಿಂಗಳು ಕೊನೆಯ ವಾರದಲ್ಲಿ ಹೊರ ಬೀಳಲಿದೆ ಎಂಬ ಮಾಹಿತಿ ದೊರಕಿದೆ. ಅಂದರೆ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಣೆ ಆಗಲಿದೆ ಎಂಬ ಮಾಹಿತಿಯು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಗಾಗಿ 10ನೇ ತರಗತಿ ಪರೀಕ್ಷೆ ಬರೆದು ಕಾಲಿ ಕುಳಿತಂತಹ ವಿದ್ಯಾರ್ಥಿಗಳು ಏಪ್ರಿಲ್ ಕೊನೆಯ ವಾರದವರೆಗೂ ಕಾದು ನೋಡಬೇಕಾಗಿದೆ ಪರೀಕ್ಷೆ ಫಲಿತಾಂಶ ಏಪ್ರಿಲ್ ಕೊನೆಯ ವಾರದಲ್ಲಿ ಹೊರ ಬೀಳುವುದು ಖಚಿತ ಎಂದು ಹೇಳಬಹುದು. ಹಾಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ ಪರೀಕ್ಷೆ ಫಲಿತಾಂಶ ಹೊರಬೀಳುವವರೆಗೂ ಕಾಯುವುದು ಸೂಕ್ತ ಉಪಾಯ.

ಹೆಚ್ಚಿನ ಮಾಹಿತಿಗಾಗಿ: 10ನೇ ತರಗತಿ ಫಲಿತಾಂಶ ಪ್ರಕಟಣೆಯಾದ ತಕ್ಷಣ ನಿಮಗೆ ತಿಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಫಲಿತಾಂಶ ಪ್ರಕಟಣೆಯಾದ ತಕ್ಷಣ ನಿಮಗೆ ಸುದ್ದಿಯನ್ನು ತಲುಪಿಸುವ ಕೆಲಸ ನಡೆಯುತ್ತದೆ.

WhatsApp Group Join Now
Telegram Group Join Now