ನಮಸ್ಕಾರ ಗೆಳೆಯರೇ, ಕರ್ನಾಟಕದ ಎಲ್ಲಾ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಈ ಒಂದು ಲೇಖನದ ಮೂಲಕ ತಿಳಿಯುವ ವಿಷಯವೇನೆಂದರೆ SSP ಸ್ಕಾಲರ್ಶಿಪ್ ದಿನಾಂಕವನ್ನು ಮುಂದೂಡಲಾಗಿದ್ದು ಇನ್ನು ಯಾರು ಅರ್ಜಿ ಸಲ್ಲಿಸಿಲ್ಲ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇನೆ ಕೊನೆವರೆಗೂ ಓದಿ.
ಸ್ನೇಹಿತರೆ, ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ನಿಮಗೆ ಬೇಕಾಗುವ ಎಲ್ಲಾ ಮಾಹಿತಿಗಳು ದೊರಕುತ್ತವೆ ಮತ್ತು ಇತ್ತೀಚಿನ ದಿನದ ಉದ್ಯೋಗದ ಮಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಯೋಜನೆಗಳು ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಈಗಲೇ ಜಾಯಿನ್ ಆಗಿ.
ಸ್ನೇಹಿತರೆ SSP ಸ್ಕಾಲರ್ಶಿಪ್ ಇನ್ನೂ ಯಾರು ಅರ್ಜಿ ಹಾಕಿಲ್ಲ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅರ್ಜಿ ಹಾಕದೆ ಇದ್ದವರು ಸರ್ವರ್ ದೋಷದ ಕಾರಣದಿಂದಾಗಿ ಅರ್ಜಿ ಹಾಕದೆ ಇದ್ದವರು ಎಲ್ಲರೂ ಇನ್ನೂ ಅರ್ಜಿ ಹಾಕಲು ದಿನಾಂಕವನ್ನು ಮುಂದೂಡಲಾಗಿದೆ ನೋಡಿಕೊಳ್ಳಿ ಇದೀಗ ಅರ್ಜಿ ಸಲ್ಲಿಸಿ.
SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – FEB / 15 ನೇ ತಾರೀಕು 2024 ಆಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
https://ssp.postmatric.karnataka.gov.in/
ಸ್ನೇಹಿತರೆ,ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಲು ಇನ್ನು ಕೊನೆಯ ದಿನಾಂಕವನ್ನು ಮುಂದೂಡಲಾಗಿದ್ದು ಇನ್ನೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಫೆಬ್ರವರಿ 15ನೇ ತಾರೀಖಿನವರೆಗೂ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಈಗಲೇ ಅರ್ಜಿ ಸಲ್ಲಿಸಿ.