ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ! ಈ ಯೋಜನಯಡಿಯಲ್ಲಿ ಸಿಗುತ್ತೇ ಉಚಿತ ಗ್ಯಾಸ್ ಸಿಲಿಂಡರ್.

ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನ ನೀಡುತ್ತಿರುವ ಸರಕಾರ ಹಾಗಾಗಿ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಲು ಹೀಗೆ ಅರ್ಜಿ ಸಲ್ಲಿಸಬೇಕು? ಮತ್ತು 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ನ ಹೇಗೆ ಪಡೆದುಕೊಳ್ಳಬೇಕು? ಎಂದು ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಇದೇ ರೀತಿ ಸುದ್ದಿಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಕರ್ನಾಟಕದಲ್ಲಿ ಕೊಡಲಾದ ಗ್ಯಾರಂಟಿಗಳು ಮತ್ತು ಇತರೆ ಉದ್ಯೋಗದ ಮಾಹಿತಿ ಬಗ್ಗೆ ನಾನು ದಿನಲು ನಿಮಗೆ ತಿಳಿಸುತ್ತಲೇ ಇರುತ್ತೇನೆ ಆಸಕ್ತಿಗಳ ಅಭ್ಯರ್ಥಿಗಳು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅಲ್ಲಿ ಎಲ್ಲ ರೀತಿಯ ಮಾಹಿತಿಗಳನ್ನು ಹಾಕುತ್ತಲೇ ಇರುತ್ತೇವೆ.

https://chat.whatsapp.com/H3pkLEZSrWAJH40jkL9VEY

ಸ್ನೇಹಿತರೆ ನಮ್ಮ ಒಂದು ಜಾಲತಾಣವು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದಿಂದ ಬರುವ ಯೋಜನೆಗಳು ಹಾಗೂ ಉದ್ಯೋಗದ ಮಾಹಿತಿಗಳನ್ನು ನಿಮಗೆ ತಲುಪಿಸುತ್ತೇವೆ ಆದ ಕಾರಣ ನಮ್ಮ ಜಾಲತಾಣದ ಚಂದದಾರರಾಗಿ ನೋಟಿಫಿಕೇಶನ್ ಮುಖಾಂತರ ನಿಮಗೆ ನಮ್ಮ ಸುದ್ದಿಗಳು ತಲುಪುತ್ತವೆ.

ಹಾಗಾದರೆ ಬನ್ನಿ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅತ್ಯಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಲು ಏನು ಮಾಡಬೇಕು ಮತ್ತು ಅರ್ಜಿಗೆ ದಾಖಲೆಗಳು ಮುಖ್ಯವಾಗುತ್ತವೆ ಅದರ ಪ್ರಕ್ರಿಯೆ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ರೇಟ್ ತುಂಬಾ ಜಾಸ್ತಿಯಾಗಿದೆ. ಆದ ಕಾರಣ ಅದನ್ನು ಕೊಳ್ಳಲು ಬಡವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದರಲ್ಲಿ ಕೂಡ ಸಬ್ಸಿಡಿಯನ್ನು ತರಲು ಸರ್ಕಾರವು ಯೋಚನೆ ಮಾಡಿ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಸ್ನೇಹಿತರೆ ನೀವು ಗ್ಯಾಸ್ ಸಿಲಿಂಡರನ್ನು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಸಬ್ಸಿಡಿ ದರದಲ್ಲಿ ಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅದರ ಸಂಪೂರ್ಣವಾದ ಪ್ರಕ್ರಿಯೆ ಈ ಕೆಳಗೆ ನೀಡಿರುತ್ತೇನೆ.

E-KYC ಮಾಡುವುದು ಹೇಗೆ..?

E-ಕೆವೈಸಿ ಮಾಡೋದು ಅತಿ ಸುಲಭವಾದ ಕಾರ್ಯವಾಗಿದೆ.
ನೀವು ಎಲ್ಲಿ ಜಾ ತರಲು ಏಜೆಂಟರ ಬಳಿ ಹೋಗಿರುತ್ತೀರೋ ಅವರ ಸಹಾಯದಿಂದ ಸುಲಭವಾಗಿ ನೀವು e-kyc ಮಾಡಿಸಿಕೊಳ್ಳಬಹುದು.

ಸ್ನೇಹಿತರೆ ಮೋದಿ ಅವರು ಉಚಿತವಾದ ಕೆ ಸಿಲಿಂಡರನ್ನು ಸರ್ಕಾರದಿಂದ ಉಚಿತವಾಗಿ ನೀಡಿದ್ದರು ಇದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಲಾಗಿದೆ. ಸ್ನೇಹಿತರೆ ಈ ಒಂದು ಲೇಖನ ತಮಗೆ ಉಪಯುಕ್ತವಾಗಲಿದೆ ಎಂದು ಭಾವಿಸಿದ್ದೇನೆ ಏಕೆಂದರೆ ಪ್ರತಿಯೊಬ್ಬ ಭ್ರಮೆಯಲ್ಲೂ ಕೂಡ ಗ್ಯಾಸ್ ಸಿಲಿಂಡರನ್ನು ಬಳಸುತ್ತದೆ ಅವರಿಗೆ 500 ಸಬ್ಸಿಡಿ ದರದಲ್ಲಿ ಸಿಗುತ್ತದೆ ಇದು ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಯಾಗಿದೆ.

ವರ್ಷಕ್ಕೆ ಮೂರು ಗ್ಯಾಸ್ ಉಚಿತವಾಗಿ ಪಡೆದುಕೊಳ್ಳಲು ಮಾಡಬೇಕಾದ ಕೆಲಸಗಳೇನು?

ಇದನ್ನು ಸೇವಾ ಸಿಂಧು ಆನ್ಲೈನ್ ಸರ್ಕಾರಿ ಹೋಟೆಲ್ ಮೂಲಕ ಇದಕ್ಕೆ ಹರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ಯಾಸ್ ಏಜೆಂಟರನ್ನು ಸಂಪರ್ಕಿಸಿ. ಗ್ಯಾಸ್ ಏಜೆನ್ಸಿ ನಡೆಸುವವರಿಗೆ ಒಂದು ಯೂಸರ್ ಐಡಿ ಮತ್ತು ಲಾಗಿನ್ ಐಡಿಯನ್ನು ಕೊಟ್ಟಿರುತ್ತಾರೆ ಅವರಿಗೆ ಅರ್ಜಿ ಸಲ್ಲಿಸಲು ತುಂಬಾ ಸುಲಭವಾದ ಮಾರ್ಗವಾಗಿರುತ್ತದೆ.

ನಿಮ್ಮ ಗ್ಯಾಸ್‌ ತುಂಬಿಸಿಕೊಂಡು ಬರುವ ಆಫೀಸಿಗೆ ಹೋಗಬೇಕ. ಅಲ್ಲಿ ತುಂಬಾ ಸಣ್ಣದಾಗಿ ಒಂದೇ ಒಂದು ಕೆಲಸ ಮಾಡಿದರೆ ಸಾಕು. ವರ್ಷಕ್ಕೆ ನೀವು ಸಹ ಮೂರು ಗ್ಯಾಸನ್ನು ಉಚಿತವಾಗಿ ಪಡೆಯಬಹುದು.

ಇದೇ ರೀತಿಯ ಹೊಸ ಹೊಸ ಸುದ್ದಿಗಳನ್ನು ಓದಲು ನಮ್ಮ ಜಾಲತಾಣಕ್ಕೆ ಚಂದದಾರರಾಗಿ. ಇಂತಹ ಹಲವು ಯೋಜನೆಗಳನ್ನು ನೀವು ದಿನಾಲು ಓದಲು ಮತ್ತು ಇಂತಹ ಸುದ್ದಿಗಳನ್ನು ಕೂಡ ಓದಲು ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ.

ಇಲ್ಲಿಯವರೆಗೂ ಲೇಖನವನ್ನು ಓದಿದಕ್ಕೆ ಧನ್ಯವಾದಗಳು……

WhatsApp Group Join Now
Telegram Group Join Now

Leave a Reply

Your email address will not be published. Required fields are marked *