ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್! ಸ್ವರಾಜ್ ಕಂಪನಿಯ ಕಡೆಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ!

ಕರ್ನಾಟಕದ ಜನತೆಗೆ ನಮಸ್ಕಾರಗಳು …!

Swaraj Scholarship scheme

Swaraj ಕಂಪನಿ ಕಡೆಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಘೋಷಣೆಯಾಗಿದ್ದು ಅರ್ಜಿ ಯಾವ ರೀತಿ ಸಲ್ಲಿಸಬೇಕು ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದಾರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಅರ್ಜಿ ಸಲ್ಲಿಸಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯು ಇಲ್ಲಿದೆ ನೋಡಿ ..

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಹಾಯವಾಗಲೆಂದು ಈ ಸ್ಕಾಲರ್ಶಿಪ್ ಸ್ವರಾಜ್ ಕಂಪನಿಯಿಂದ ಘೋಷಣೆಯಾಗಿದ್ದು ಈ ಕೆಳಕಂಡ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿಕೊಳ್ಳಿ…!

https://chat.whatsapp.com/L1zhu2VGQqHA3pzkjx8xp4

ಸ್ವರಾಜ್‌ ಟ್ರ್ಯಾಕ್ಟರ್ಸ್‌ ಕಂಪನಿಯು 10ನೇ ಮತ್ತು 12ನೇ ತರಗತಿಗೆ ಪ್ರವೇಶ ಪಡೆದಿರುವ, ಬಡಕುಟುಂಬದ ವಿದ್ಯಾರ್ಥಿನಿಯರಿಗೆ ತಮ್ಮ ಶೈಕ್ಷಣಿಕ ವೆಚ್ಚ ಬರಿಸಲು ಸಹಾಯ ಮಾಡುವ ಒಳ್ಳೆಯ ಹಿತದೃಷ್ಟಿಯಿಂದ ‘ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌’ ಘೋಷಣೆ ಮಾಡಿದೆ.

ಈ ಸ್ಕಾಲರ್‌ಶಿಪ್‌ ಗೆ ಅರ್ಜಿ ಹಾಕುವ ವಿದ್ಯಾರ್ಥಿನಿಯರು ವಾರ್ಷಿಕ ರೂ.7000 ವನ್ನೂ ಪಡೆಯಬಹುದು.

ವಿದ್ಯಾರ್ಥಿವೇತನ ಹೆಸರು : ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌

  • ವಿದ್ಯಾರ್ಥಿ ವೇತನ : ವಾರ್ಷಿಕ ರೂ.7000. ರೂಪಾಯಿಗಳು
  • ವಿದ್ಯಾರ್ಥಿವೇತನ ನೀಡುವ ಸಂಸ್ಥೆ : Swaraj ಟ್ರ್ಯಾಕ್ಟರ್ಸ್‌ ಕಂಪನಿ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-01-2024

ವಿದ್ಯಾರ್ಥಿವೇತನಕ್ಕೆ ಅರ್ಹತೆ ಏನು?

  • 10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು.
  • ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ತಮ್ಮ ಹಿಂದಿನ ಶಿಕ್ಷಣ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ರಷ್ಟು ಅಂಕಗಳನ್ನು ಗಳಿಸಿರಬೇಕು.
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕವಾದ ಆದಾಯವು ಗರಿಷ್ಠ 4 ಲಕ್ಷ ಮೀರಿರಬಾರದು.
  • ರೈತರ ಮಕ್ಕಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
  • ಸ್ವರಾಜ್‌ ಟ್ರ್ಯಾಕ್ಟರ್ಸ್‌ ಹಾಗೂ Buddy4Study ಸಿಬ್ಬಂದಿಗಳಿಗೆ ಈ ಸ್ಕಾಲರ್‌ಶಿಪ್ ಕೊಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

https://www.buddy4study.com/page/swaraj-shakti-scholarship-program?utm_source=HomePageBanner

WhatsApp Group Join Now
Telegram Group Join Now

Leave a Reply

Your email address will not be published. Required fields are marked *