ಕನ್ನಡ ಮಾತನಾಡಲು ಬಂದ್ರೆ ಸಾಕು ಸರ್ಕಾರಿ ನೌಕರಿ ನಿಮ್ಮದಾಗುತ್ತೆ, ಯಾವುದೇ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇಮಕಾತಿಯಾಗಿ.

ನಮಸ್ಕಾರ ಸ್ನೇಹಿತರೆ… ಎಲ್ಲಾ ಅಭ್ಯರ್ಥಿಗಳು ಕೂಡ ಕೆಲಸದ ವಯೋಮಿತಿಯಾದ ನಂತರ ಪ್ರತಿನಿತ್ಯವೂ ಕೂಡ ಒಂದೊಳ್ಳೆ ಉದ್ಯೋಗಕ್ಕೆ ದಿನನಿತ್ಯವೂ ಹೋಗಬೇಕಾಗುತ್ತದೆ. ಆ ದಿನನತ್ಯದ ಕೆಲಸವು ನಿಮ್ಮ ಶಿಕ್ಷಣಕ್ಕೆ ಅನುಗುಣವಾಗಿದ್ದರೆ ನೀವು ಉತ್ಸುಕತೆಯಿಂದ ಸಂತೋಷದಿಂದಲೇ ಆ ಒಂದು ಕೆಲಸವನ್ನು ಮಾಡುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಂತೂ ಖಾಸಗಿ ವಲಯಗಳಲ್ಲು ಕೂಡ ಕೆಲಸ ಸಿಗುವುದು ಕಷ್ಟಕರವಾದ ಮಾತು. ಏಕೆಂದರೆ ಎಲ್ಲರು ಕೂಡ ಹೆಚ್ಚಿನ ಶಿಕ್ಷಣವನ್ನು ಓದಿದ್ರು ಕೆಲಸ ಸಿಕ್ತಾ ಇಲ್ಲ, ಈ ರೀತಿಯ ಒಂದು ಕೆಲಸಗಳ ಹಿಂದೆ ಹೋಗುತ್ತೇನೆ ಎಂದರೆ ಆಗುವುದಿಲ್ಲ. ಈ…

Read More