ಕಾರ್ಮಿಕರಿಗೆ ಗುಡ್ ನ್ಯೂಸ್ ! E-Shram ಕಾರ್ಡ್ ಹೊಂದಿದ್ರೆ ನಿಮ್ಗೂ ಕೂಡ 3000 ಸಹಾಯಧನ ಹಾಗೂ 2 ಲಕ್ಷ ವಿಮೆ ಕೂಡ ಸಿಗುತ್ತೆ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಈ ಶ್ರಮ್ ಕಾರ್ಡ್ ಹೊಂದಿರುವವರಿಗೆ ಎಷ್ಟೆಲ್ಲಾ ಪ್ರಯೋಜನಗಳು ಸರ್ಕಾರದಿಂದ ಸಿಗುತ್ತದೆ ಹಾಗೂ ಯಾವೆಲ್ಲ ಸೌಲಭ್ಯವನ್ನು ಸರ್ಕಾರ ಒದಗಿಸುತ್ತದೆ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ಎಲ್ಲಾ ಕಾರ್ಮಿಕರಿಗೂ ಕೂಡ ತಿಳಿಸಲಾಗುತ್ತಿದೆ. ನೀವು ಕೂಡ ಕಾರ್ಮಿಕರೇ ? ಆಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಯಾವೆಲ್ಲ ಪ್ರಯೋಜನಗಳು ನಿಮಗೂ ಕೂಡ ದೊರೆಯುತ್ತದೆ ಎಂದು, ಈ ಶ್ರಮ್ ಕಾರ್ಡುಗಳನ್ನು ಉಚಿತವಾಗಿಯೇ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತದೆ. ಈ…

Read More