ಚುನಾವಣೆಯಲ್ಲಿ Vote ಹಾಕದವರ ಬ್ಯಾಂಕ್ ಖಾತೆಯಿಂದ 350 ರೂ ಹಣ ಕಡಿತ ! Fact Check

ನಮಸ್ಕಾರ ಸ್ನೇಹಿತರೆ… ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯಲು ಕೂಡ ವೈರಲಾಗುತ್ತಿರುವಂತಹ ಮಾಹಿತಿ ಯಾವುದೇಂದರೆ ಅದುವೇ ಲೋಕಸಭಾ ಚುನಾವಣೆಯಲ್ಲಿ ಯಾರು ಮತವನ್ನು ಹಾಕುವುದಿಲ್ಲವೋ ಅಂತವರ ಖಾತೆಯಿಂದ 350 ಹಣ ಡೆಬಿಟ್ ಆಗುತ್ತೆ. ಇದು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಅನ್ವಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ನಿಜವೇ ಅಥವಾ ಸುಳ್ಳು ಮಾಹಿತಿಯೊ, ಹಾಗಾದ್ರೆ ನಿಜವಾಗಿದ್ರೆ ಯಾರ್ಯಾರ ಖಾತೆಯಲ್ಲಿ ಹಣ Debit ಆಗುತ್ತೆ ಎಂಬುದರ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮತ ಹಾಕದಿದ್ರೆ 350 ಹಣ ಡೆಬಿಟ್ ! …

Read More