EMI ಕಟ್ಟುವವರಿಗೆ ಗುಡ್ ನ್ಯೂಸ್ ! ಇಎಂಐ ಕಟ್ಟಲು ತಡವಾದರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್.

ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ಈಎಂಐ ಕಟ್ಟುವವರಿಗೆ ಗುಡ್ ನ್ಯೂಸ್ ಇದೆ. ಆ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಯಾವ ಸಿಹಿ ಸುದ್ದಿ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಎಲ್ಲಾ ಅಭ್ಯರ್ಥಿಗಳು ಕೂಡ ಇಎಂಐ ಪ್ರತಿ ತಿಂಗಳು ಕಟ್ಟುತ್ತಾರೆ. ಏಕೆಂದರೆ ಅವರು ಇಎಂಐ ಗಳಿಂದ ಹಲವಾರು ವಸ್ತುಗಳನ್ನು ಕೂಡ ಖರೀದಿ ಮಾಡಿರುತ್ತಾರೆ. ಆ ಖರೀದಿ ಮಾಡಿರುವಂತಹ ವಸ್ತುಗಳಿಗೆ ಡೌನ್ ಪೇಮೆಂಟ್ ಗಳನ್ನು ಆ ಸಂದರ್ಭದಲ್ಲಿ ನೀಡಿ….

Read More