Gold and silver rate today

ಬಂಗಾರದ ಮೇಲೆ ಭಾರಿ ಬೆಲೆ ಇಳಿಕೆ! ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದೇ ಒಳ್ಳೆಯ ಸಮಯ. ಮಿಸ್ ಮಾಡ್ಕೋಬೇಡಿ!

Gold and silver rate today: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ, ಕರ್ನಾಟಕದಲ್ಲಿ ಇದೀಗ ಅಷ್ಟೇ ಅಲ್ಲ ಹಲವಾರು ಪ್ರದೇಶಗಳಲ್ಲಿ ಬಂಗಾರದ ಬೆಲೆಯು ಒಂದು ವಾರದಿಂದ ಕಡಿಮೆಯಾಗುತ್ತಲೇ ಇದೆ. ಮತ್ತು ಬೆಳ್ಳಿಯ ಬೆಲೆಯೂ ಕೂಡ ಕಡಿಮೆಯಾಗುತ್ತಿದೆ ಇದೇ ಒಳ್ಳೆಯ ಸಮಯ ಯಾರೂ ಬಂಗಾರ ಮತ್ತು ಬೆಳ್ಳಿಯನ್ನು ಖರೀದಿಸಲು ಇಷ್ಟಪಡುತ್ತೀರಾ ಮತ್ತು ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ ಒಂದು ವಾರದಿಂದ ಚಿನ್ನದ ಬೆಲೆಯು ತುಂಬಾ ಕಡಿಮೆಯಾಗುತ್ತಿದೆ. ಹಾಗಾದರೆ ಕರ್ನಾಟಕದ ರಾಜಧಾನಿ ಸೇರಿದಂತೆ…

Read More