ಪಿಯುಸಿ ಪಾಸಾದರೆ ಸಾಕು ಸರ್ಕಾರಿ ಕೆಲಸ! ಗ್ರಾಮ ಪಂಚಾಯತಿಯಲ್ಲಿ ಲೈಬ್ರರಿ ಸೂಪರ್ವೈಸರ್ ಕೆಲಸ! ಈಗಲೇ ಅರ್ಜಿ ಸಲ್ಲಿಸಿ.
Grama panchayat recruitment job opportunities: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ ಈ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಹುದ್ದೆಗಳು ಖಾಲಿ ಇವೆ, ಆಸಕ್ತ ಅಭ್ಯರ್ಥಿಗಳು ಮತ್ತು ಅರ್ಹತೆಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗಾದರೆ ಯಾವುದು ಆ ಜಿಲ್ಲೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ಪೋಸ್ಟ್ಗಳು ಖಾಲಿ ಇವೆ ಮತ್ತು ಯಾವ ವಿದ್ಯಾರ್ಹತೆ ಬೇಕು ಎಂಬುದನ್ನ ಈ ಒಂದು ಲೆಕ್ಕದಲ್ಲಿ ನೀಡುತ್ತೇನೆ, ಆದಕಾರಣ ಕೊನೆಯವರೆಗೂ ಓದಿ. ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ…