ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಎಂದು ಈ ರೀತಿ ಚೆಕ್ ಮಾಡಿ.

ನಮಸ್ಕಾರ ಸ್ನೇಹಿತರೇ…. ಗೃಹಲಕ್ಷ್ಮಿ ಯೋಜನೆ ಮುಖಾಂತರ ಪ್ರತಿ ಮನೆಯ ಯಜಮಾನಿಯರು ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತವಾಗಿ ಒಂಬತ್ತನೇ ಕಂತಿನ ಹಣವನ್ನು ಕೂಡ ಏಪ್ರಿಲ್ 19 ನೇ ದಿನಾಂಕದಿಂದ, ಎಲ್ಲಾ ಫಲಾನುಭವಿಗಳ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಏಕೆಂದರೆ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಆರಂಭವಾಗಲಿದ್ದು. ಆ ಕಾರಣಕ್ಕಾಗಿ ಎಲ್ಲರ ಖಾತೆಗೆ ಮುಂಚಿತವಾಗಿಯೇ ಒಂಬತ್ತನೇ ಕಂತಿನ ಹಣವನ್ನು ಕೂಡ ಜಮಾ ಮಾಡಿದೆ ಸರ್ಕಾರ. ಕಳೆದ ತಿಂಗಳಿನಲ್ಲಿ ಎಂಟನೇ ಕಂತಿನ ಹಣವನ್ನು ಕೂಡ…

Read More