ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಜಮಾ ! ನಿಮಗೂ ಹಣ ಜಮಾ ಆಗಿದ್ಯಾ ಎಂದು ಈ ರೀತಿ ಚೆಕ್ ಮಾಡಿ.
ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುವಂತಹ ಮಾಹಿತಿ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಏಕೆಂದರೆ ಸರ್ಕಾರವು ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳಿಗೆ ಎಂಟು ಒಂಬತ್ತನೇ ಕಂತಿನ ಹಣವನ್ನು ಕೂಡ ಒಂದೇ ಬಾರಿಯಲ್ಲಿ ಜಮಾ ಮಾಡಿದೆ. ನಾಲ್ಕು ಸಾವಿರ ಹಣ ಕೂಡ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಇನ್ನೂ ಕೆಲವರಿಗೆ ಏಕೆ ಹಣ ಜಮಾ ಆಗಿಲ್ಲ ಎಂಬುದನ್ನು ಕೂಡ ಈ ಒಂದು ಲೇಖನದ ಮುಖಾಂತರ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದಿರಿ. ಸರ್ಕಾರವು…