ಗೃಹಲಕ್ಷ್ಮಿ 9ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ! ನಿಮ್ಮ ಖಾತೆಗೆ ಹಣ ಬರದಿದ್ದರೆ ಈ ರೀತಿ ಮಾಡಿ ಹಣವನ್ನು ಪಡೆದುಕೊಳ್ಳಿ.

ನಮಸ್ಕಾರ ಸ್ನೇಹಿತರೆ… ಗೃಹಲಕ್ಷ್ಮಿಯರಿಗೆ ಒಳ್ಳೆಯ ಸಿಹಿ ಸುದ್ದಿ ಇದಾಗಿದೆ. ಏಪ್ರಿಲ್ ತಿಂಗಳಿನಲ್ಲಿಯೇ 8 ಹಾಗೂ 9ನೇ ಕಂತಿನ ಹಣ ಕೂಡ ಎಲ್ಲಾ ಫಲಾನುಭವಿಗಳ ಖಾತೆಗೆ ಈಗಾಗಲೇ ಜಮಾ ಆಗಿದೆ. ಇದುವರೆಗೂ ಹಣ ಯೋಜನೆ ಕಡೆಯಿಂದ ಬಂದಿದೆ. ಆದರೆ ಒಂಬತ್ತನೇ ಕಂತಿನ ಹಣ ಇನ್ನೂ ಕೂಡ ನಮ್ಮ ಖಾತೆಗೆ ಬಂದಿಲ್ಲ ಎನ್ನುವವರು ಇದೇ ತಿಂಗಳಿನಲ್ಲಿಯೇ ನಿಮಗೂ ಕೂಡ ಹಣ ಜಮಾ ಆಗುತ್ತದೆ. ಆ ಜಮ ಆದ ದಿನಾಂಕದಲ್ಲಿ ನೀವು ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ ಹಣ ಬಂದಿದೆಯೋ ಇಲ್ಲವೋ…

Read More