Jio New Recharge Plans : Jio ದ ಈ ಮೂರು ಹೊಸ ರಿಚಾರ್ಜ್ ಯೋಜನೆಗಳು ಗ್ರಾಹಕರ ಮನ ಗೆಲ್ಲುವುದು ಖಂಡಿತ! ಯಾವುದು ಆ ಮೂರು ಪ್ಲಾನ್ ಗಳು!
ನಮಸ್ಕಾರ ಸ್ನೇಹಿತರೇ! ನೀವು ಪ್ರಸ್ತುತ ಜಿಯೋ ಸಿಮ್ ಬಳಸುತ್ತಿದ್ದರೆ ಅಂಬಾನಿ ನಿಮಗೆ ಮತ್ತೊಂದು ಒಳ್ಳೆಯ ಸುದ್ದಿಯನ್ನು ತಂದಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಈ ಲೇಖನದಲ್ಲಿ ನಾವು ಅಂಬಾನಿಯ ಸಿಹಿ ಸುದ್ದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಇದೀಗ ಮುಖೇಶ್ ಅಂಬಾನಿ JIO ಬಳಕೆದಾರರಿಗೆ ಮತ್ತೊಂದು ಮಹತ್ವದ ಸುದ್ದಿಯನ್ನು ತಂದಿದ್ದಾರೆ. ಅವರು ಈಗ 336 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆ ಸೇರಿದಂತೆ ಮೂರು ರೀಚಾರ್ಜ್ ಯೋಜನೆಗಳನ್ನು ಘೋಷಿಸಿದ್ದಾರೆ. ಮುಂಬೈನಲ್ಲಿ ನಡೆದ ಅನಂತ ಅಂಬಾನಿ…