Mahalakshmi Scheme Karnataka: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ! ಪ್ರತಿ ತಿಂಗಳು 8,500 ರೂ ಹಣ ಖಾತೆಗೆ ಜಮಾ ಆಗುತ್ತದೆ. ಕೂಡಲೇ ಈ ರೀತಿ ಮಾಡಿ.
mahalakshmi scheme karnataka: ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ಇದುವರೆಗೂ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ ಅಂತವರಿಗೆ ಜುಲೈ ತಿಂಗಳಿನ ನಂತರ 8,500 ಸಾವಿರ ಹಣ ಪ್ರತಿ ತಿಂಗಳು ಕೂಡ ಖಾತೆಗೆ ಜಮಾ ಆಗುತ್ತದೆ ಎಂಬ ಸುದ್ದಿ ವೈರಲಾಗುತ್ತದೆ. ಹಾಗೂ ನೀವು ಕೂಡ ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದೀರಿ ಎಂದರೆ ನಿಮಗೂ ಕೂಡ ಈ ಒಂದು ಹಣ ಜಮಾ ಆಗುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳಿರಿ. ಜುಲೈ ತಿಂಗಳಿನಿಂದ ಮಹಿಳೆಯರ…