ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ 5 ಲಕ್ಷ ಆದಾಯ ಸಿಗುತ್ತೆ ನೋಡಿ
Post Office Investment Scheme : ಅಂಚೆ ಕಚೇರಿ (post office) ನಲ್ಲಿ ಹೂಡಿಕೆ ( Investment) ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯವು (market risk) ಇಲ್ಲದೆ ಹಿನ್ನೆಲೆಯಲ್ಲಿ, ಜನರು ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಉಳಿತಾಯ ಯೋಜನೆ (savings plan) ಗಳಲ್ಲಿ ಕೂಡ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಇಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಭದ್ರತೆಯನ್ನು ಕೂಡ ಒದಗಿಸುತ್ತದೆ ಎಂದು ತಿಳಿಸಲಾಗಿದೆ. ಅಂಚೆ ಕಚೇರಿಯಲ್ಲಿ (Post Office) ಸುಮಾರು 12 ಬೇರೆ ಬೇರೆ ರೀತಿಯ…