poultry farm subsidy: ಕೋಳಿ ಘಟಕ ಸ್ಥಾಪನೆಗೆ ಸರ್ಕಾರದಿಂದ ಸಿಗುತ್ತೆ 46,000 ಸಬ್ಸಿಡಿ ಹಣ.
poultry farm subsidy: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಯುವಕರು ತಮ್ಮದೇ ಆದ ಸ್ವಂತ ಕೋಳಿ ಘಟಕವನ್ನು ಸ್ಥಾಪನೆ ಮಾಡಬೇಕೆಂದು ಕೊಂಡಿದ್ದಾರೆ ಅಂಥವರಿಗೆ ಸರ್ಕಾರದಿಂದ 46 ಸಾವಿರ ಹಣ ಕೂಡ ಸಬ್ಸಿಡಿ ಆಗಿ ಸಿಗುತ್ತದೆ. ಆ ಒಂದು ಹಣದಿಂದ ಅವರು ಕೋಳಿ ಸಾಕಾಣಿಕೆಯ ಕೋಳಿ ಘಟಕವನ್ನು ಕೂಡ ಸ್ಥಾಪನೆ ಮಾಡಬಹುದು. ಯುವಕರು ಯಾವೆಲ್ಲ ಯೋಜನೆ ಮುಖಾಂತರ ಕೋಳಿ ಘಟಕ ಸ್ಥಾಪನೆಗೆ ಹಣವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಈ ಒಂದು…