SBI ಖಾತೆದಾರರಿಗೆ ಗುಡ್ ನ್ಯೂಸ್ ! ಇಂತಹ ಮಹಿಳೆಯರಿಗೆ ಸಿಗುತ್ತೆ 25 ಲಕ್ಷದವರೆಗೆ ಸಾಲ ಸೌಲಭ್ಯ.

ನಮಸ್ಕಾರ ಸ್ನೇಹಿತರೆ… ಸ್ವಾವಲಂಬಿಯಾಗಿ ಬದುಕನ್ನು ನಡೆಸಬೇಕೆಂಬುದು ಎಲ್ಲಾ ಮಹಿಳೆಯರ ಕನಸು. ಆ ಕನಸಿನಂತೆ ಎಲ್ಲರೂ ಕೂಡ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭಿಸುತ್ತಿರುತ್ತಾರೆ. ಅಥವಾ ತಮ್ಮದೇ ಆದ ಸ್ವಂತ ಸಣ್ಣ ವ್ಯಾಪಾರಗಳನ್ನು ಕೂಡ ಪ್ರಾರಂಭ ಮಾಡಿರುತ್ತಾರೆ, ಅಂತಹ ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ 25 ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ. ಈ ಒಂದು ಸಾಲದಿಂದ ನೀವು ನಿಮ್ಮ ಉದ್ಯಮವನ್ನು ಪ್ರಾರಂಭಿಸಬಹುದು. ಅಥವಾ ಈಗಾಗಲೇ ಪ್ರಾರಂಭಿಸಿರುವಂತಹ ಉದ್ಯಮವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಬರೋಬ್ಬರಿ 25 ಲಕ್ಷ…

Read More