10ನೇ ಪಾಸಾದ ವಿದ್ಯಾರ್ಥಿಗಳಿಗೆ ITI ತತ್ಸಮಾನ ಪ್ರಮಾಣ ಪತ್ರ ! ಪ್ರತಿ ತಿಂಗಳು 14,480 ರೂ ಹಣ ಸಿಗಲಿದೆ.
10th pass what next: ನೀವು ಕೂಡ ಎಸ್ ಎಸ್ ಎಲ್ ಸಿ ಯಲ್ಲಿ ಪಾಸ್ ಆಗಿದ್ದೀರಾ ? ಮುಂದಿನ ಶಿಕ್ಷಣವನ್ನು ಏನು ಮಾಡಬೇಕು ಎಂಬ ಆಲೋಚನೆ ನಿಮ್ಮದಾಗಿದ್ದೀಯಾ ? ಹಾಗಿದ್ರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿರಿ. ನಿಮ್ಮ ಎಲ್ಲಾ ಗೊಂದಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಪ್ರತಿ ತಿಂಗಳು ಕೂಡ ರೂ. 14,480 ಹಣ ನಿಮ್ಮ ಖಾತೆಗೆ ಈ ಒಂದು ಐಟಿಐ ಶಿಕ್ಷಣದ ಸಿಬ್ಬಂದಿಗಳು ಜಮಾ ಮಾಡುತ್ತಾರೆ. ವೇತನದ ಜೊತೆಗೆ ಐಟಿಐ ತತ್ಸಮಾನ ಪ್ರಮಾಣ ಪತ್ರವನ್ನು…