ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, 3 ಗ್ಯಾಸ್ ಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದಂತಹ ಅಭ್ಯರ್ಥಿಗಳಿಗೆ ಉಚಿತವಾಗಿ ಸಿಗುತ್ತಿದೆ, ಹಾಗೂ ಜೊತೆಗೆ ಸ್ಟೌ ಕೂಡ ಉಚಿತವಾಗಿಯೇ ಸಿಗಲಿದೆ. ಯಾವ ರೀತಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಕೂಡ ಇಲ್ಲಿಯೇ ಲಭ್ಯವಿದೆ. ಎಲ್ಲಾ ಮಾಹಿತಿಯನ್ನು ಕೂಡ ನೀವು ಸಂಪೂರ್ಣವಾಗಿ ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಮೂರು ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯಿರಿ. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
3 ಫ್ರೀ ಗ್ಯಾಸ್ ಯಾರಿಗೆ ಸಿಗುತ್ತೆ ?
ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಯಾರು ಹೊಂದಿರುತ್ತಾರೋ ಅಂಥವರಿಗೆ ಮಾತ್ರ ಈ ಒಂದು ಉಚಿತ ಸೌಲಭ್ಯ ದೊರೆಯುತ್ತದೆ. ಇದು ಕೂಡ ಸರ್ಕಾರದಿಂದಲೇ ನಿಮಗೆ ಸಿಗಲಿದೆ. ಈಗಾಗಲೇ ಎಲ್ಲಾ ಅಭ್ಯರ್ಥಿಗಳು ಕೂಡ ಸಿಲಿಂಡರ್ ಗಳನ್ನು ಪಡೆಯಲು ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಹೆಸರಿನ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕೂಡ ಗ್ಯಾಸ್ ಸಂಪರ್ಕಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅಂತವರಿಗೂ ಕೂಡ ಈ ಒಂದು ಗ್ಯಾಸ್ ಸ್ಟವ್ ಸಿಗಲಿದೆ ವಾರ್ಷಿಕವಾಗಿ ಮಹಿಳೆಯರಿಗೆ ಮಾತ್ರ ಮೂರು ಗ್ಯಾಸ್ ಉಚಿತ ಸೌಲಭ್ಯ ದೊರೆಯಲಿದೆ ಈ ಮೂರು ಗ್ಯಾಸ್ ಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ಬಡ್ಡಿ ರಹಿತ 1,600 ಸಾಲವಾಗಿ ದೊರೆಯುತ್ತದೆ.
ಉಚಿತವಾದ ಸೌಲಭ್ಯದ ಜೊತೆಗೆ ಇದು ಕೂಡ ದೊರೆಯುತ್ತದೆ. ಏಕೆಂದರೆ ಎಲ್ಲಾ ಸಾಮಾನ್ಯ ಜನರಿಗೆ ಬೇರೆ ಬೇರೆ ಯೋಜನೆಗಳಲ್ಲಿ ನಾನಾ ರೀತಿಯ ಸೌಲಭ್ಯಗಳು ಕೂಡ ಆಗುತ್ತವೆ. ಅದೇ ರೀತಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಬಡ ಮಹಿಳೆಯರಿಗೆ ಮಾತ್ರ 1600 ಹಣವನ್ನು ಯಾವುದೇ ಬಡ್ಡಿ ಇಲ್ಲದೆ ನೀಡಲಾಗುತ್ತದೆ.
ಇದನ್ನು ಓದಿ :- ಏಪ್ರಿಲ್ ತಿಂಗಳಿನಲ್ಲಿ ರದ್ದಾಯ್ತು ಸಾಕಷ್ಟು BPL ರೇಷನ್ ಕಾರ್ಡ್ಗಳು ! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.
ಆ ಒಂದು ಹಣವನ್ನು ಕೂಡ ನೀವು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಮತ್ತೆ ಮರುಪಾವತಿ ಕೂಡ ಸರ್ಕಾರಕ್ಕೆ ಮಾಡಬಹುದಾಗಿದೆ. ಇದು ಬಡ ಮಹಿಳೆಯರಿಗೆ ಮಾತ್ರ ದೊರೆಯುತ್ತದೆ. ಯಾರು ಶ್ರೀಮಂತ ಮಹಿಳೆಯರು ಇದ್ದಾರೋ ಅಂಥವರಿಗೆ ಈ ಒಂದು ಹಣ ಕೂಡ ದೊರೆಯುವುದಿಲ್ಲ. ಎಪಿಎಲ್ ಕಾರ್ಡ್ದಾರರಿಗೆ ಈ ರೀತಿಯ ಸೌಲಭ್ಯಗಳು ಕೂಡ ಸಿಗುವುದಿಲ್ಲ.
2016 ರಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂಬ ಹೆಸರಿನ ಯೋಜನೆ ಕೂಡ ಜಾರಿಯಾಗಿ ಸಾಕಷ್ಟು ಬಡ ಕುಟುಂಬದ ಮಹಿಳೆಯರಿಗೆ ಗ್ಯಾಸ್ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಇದುವರೆಗೂ ಕೋಟ್ಯಾಂತರ ಮಹಿಳೆಯರು ಸಿಲಿಂಡರ್ ಗಳನ್ನು ಕೂಡ ಪಡೆದು ತಮ್ಮ ದಿನನಿತ್ಯ ಅಡುಗೆ ಮಾಡುವುದಕ್ಕೆ ಈ ಒಂದು ಗ್ಯಾಸ್ ಗಳನ್ನೆ ಬಳಕೆ ಮಾಡುತ್ತಿದ್ದಾರೆ. ಅಂಥವರಿಗೂ ಕೂಡ ಇದು ಭರ್ಜರಿ ಗುಡ್ ನ್ಯೂಸ್ ಆಗಿದೆ. ಅಂತ ಮಹಿಳಾ ಅಭ್ಯರ್ಥಿಗಳಿಗೂ ಕೂಡ ಸಾಲವಾಗಿ ಹಣ ಕೂಡ ದೊರೆಯುತ್ತದೆ.
ಹಾಗೂ ಉಚಿತವಾಗಿ ಈಗಾಗಲೇ ಅವರಿಗೆ ಸ್ಟೌ ಕೂಡ ಈ ಒಂದು ಯೋಜನೆ ಕಡೆಯಿಂದ ಬಂದಿರುತ್ತದೆ. ಪ್ರಸ್ತುತವಾಗಿ ನೀವು ಬಳಕೆ ಮಾಡುತ್ತಿರುವಂತಹ ಸ್ಟೌ ಕೂಡ ಈ ಯೋಜನೆ ಕಡೆಯಿಂದ ಬಂದಿರುವುದೇ, ಕೆಲವರು ಮಾತ್ರ ಐದು ವರ್ಷಕ್ಕೊಮ್ಮೆ ಅಥವಾ ಹತ್ತು ವರ್ಷಕ್ಕೊಮ್ಮೆ ಬೇರೆ ರೀತಿಯ ಸ್ಟವ್ ಗಳನ್ನೂ ಕೂಡ ಖರೀದಿ ಮಾಡಿ ಬಳಸುತ್ತಾರೆ. ಆದರೆ ಕೆಲವೊಬ್ಬರು ಮಾತ್ರ ಒಂದೇ ಸ್ಟವ್ ಗಳನ್ನು ಸಾಕಷ್ಟು ವರ್ಷಗಳವರೆಗೂ ಬಳಕೆ ಮಾಡುತ್ತಾರೆ.
ಆ ರೀತಿ ಮಾಡುವುದು ತಪ್ಪು ಏಕೆಂದರೆ ಸಾಕಷ್ಟು ಬಾರಿ ನೀವು ಮನೆಗಳನ್ನು ಕೂಡ ಬದಲಾವಣೆ ಮಾಡಿರುತ್ತೀರಿ, ಆ ಸಂದರ್ಭದಲ್ಲಿ ಗಲಿಬಿಲಿ ಆದಂತಹ ಸಮಯದಲ್ಲಿ ಈ ರೀತಿಯ ಸ್ಟೌಗಳು ಕೂಡ ಏರುಪೇರು ಆಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀವು ಆ ಒಂದು ಸ್ಟೌವ್ವನ್ನು ಬಳಕೆ ಮಾಡಲು ಕೂಡ ಆಗುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ 10 ವರ್ಷಕ್ಕೊಮ್ಮೆ ಸ್ಟವ್ಗಳನ್ನು ಬದಲಾವಣೆ ಮಾಡುವುದು ಉತ್ತಮ.
ಇದುವರೆಗೂ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರು ಕೂಡ ಈ ರೀತಿಯ ಒಂದು ಪ್ರಯೋಜನಗಳನ್ನು ಪಡೆದಿಲ್ಲದ ಬಿಪಿಎಲ್ ಕಾರ್ಡ್ದಾರರು ಕೂಡ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅಂತಹ ಅಭ್ಯರ್ಥಿಗಳು ಈ ಹಿಂದೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಯಾವುದೇ ರೀತಿಯ ಸೌಲಭ್ಯಗಳನ್ನು ಕೂಡ ಪಡೆದಿರಬಾರದು. ಅಂತವರಿಗೆ ಮಾತ್ರ ಹೊಸದಾಗಿ ಸ್ಟೌ ಕೂಡ ಉಚಿತವಾಗಿ ದೊರೆಯುತ್ತದೆ.
ಹಾಗೂ ಪ್ರಸ್ತುತವಾಗಿ ಪಡೆಯುತ್ತಿರುವಂತಹ ಗ್ಯಾಸ್ ಗ್ರಾಹಕರು ವಾರ್ಷಿಕವಾಗಿ ಮೂರು ಗ್ಯಾಸ್ ಗಳನ್ನು ಕೂಡ ಉಚಿತವಾಗಿಯೇ ಪಡೆಯಬಹುದಾಗಿದೆ. ಇದು ಸರ್ಕಾರದಿಂದ ಬಂದಂತಹ ಸಿಹಿ ಸುದ್ದಿಯಾಗಿದೆ. ಆದ್ದರಿಂದ ನೀವು ನಿಮ್ಮ ಕುಟುಂಬದ ಸದಸ್ಯರಿಗೂ ಕೂಡ ಈ ಒಂದು ಲೇಖನವನ್ನು ಶೇರ್ ಮಾಡುವ ಮುಖಾಂತರ ಹಂಚಿಕೊಳ್ಳಿರಿ. ಅವರಿಗೂ ಕೂಡ ಈ ಒಂದು ಸುದ್ದಿ ತಲುಪಲಿ.
ಇದನ್ನು ಓದಿ :- ಏಪ್ರಿಲ್ ತಿಂಗಳಿನಲ್ಲಿ ರದ್ದಾಯ್ತು ಸಾಕಷ್ಟು BPL ರೇಷನ್ ಕಾರ್ಡ್ಗಳು ! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳಿವು.
- ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಗಳು
- ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಬಿಪಿಎಲ್ ರೇಷನ್ ಕಾರ್ಡ್
- ವಸತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಜಾತಿ ಪ್ರಮಾಣ ಪತ್ರ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಒಂದು https://www.pmuy.gov.in/ ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಉಜ್ವಲ ಯೋಜನಾ ವೆಬ್ಸೈಟ್ಗೆ ಭೇಟಿ ನೀಡಿರಿ. ಆನಂತರ ಬೇಕಾಗುವಂತಹ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸರಿಯಾಗಿ ಸಲಿಕೆ ಮಾಡಿರಿ. ಒಂದು ಬಾರಿ ಕುತೂಹಲದಿಂದ ಅಥವಾ ಸರಿಯಾಗಿ ಓದುವ ಮುಖಾಂತರ ಯಾವ ಜಾಗದಲ್ಲಿ ಯಾವ ದಾಖಲಾತಿಗಳನ್ನು ಸಲ್ಲಿಕೆ ಮಾಡಬೇಕು ಎಂಬುದನ್ನು ಕೂಡ ನೋಡಿ ಪರಿಶೀಲನೆ ಮಾಡಿ ಒಂದೊಮ್ಮೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ.
ಅರ್ಜಿ ಸಲ್ಲಿಸಿರುವಂತಹ ವಿಧಾನವು ಕೂಡ ಸರಿಯಾಗಿರಬೇಕು ಏಕೆಂದರೆ ನಿಮ್ಮ ಅರ್ಜಿ ಕಚೇರಿಯ ಅಧಿಕಾರಿಗೆ ಹೋದ ನಂತರ ಆ ಒಂದು ಅರ್ಜಿಯನ್ನು ನೋಡಿ ನೀವು ಈ ಒಂದು ಯೋಜನೆಗೆ ಅರ್ಹರು ಅರ್ಹರಲ್ಲವೋ ಎಂದು ಕೂಡ ಖಾತರಿಯಾಗಿ ಖಚಿತಪಡಿಸುತ್ತಾರೆ ಅರ್ಹರಾಗಿದ್ದರೆ ಮಾತ್ರ ಯೋಜನೆಯ ಸೌಲಭ್ಯ ದೊರೆಯುವುದು ಈ ಎಲ್ಲಾ ರೀತಿಯ ಒಂದು ದಾಖಲಾತಿಗಳನ್ನು ಭರ್ತಿ ಮಾಡಿದ ನಂತರ ನೀವು ನಿಮ್ಮ ಹತ್ತಿರದ ಗ್ಯಾಸ್ ಸಂಪರ್ಕದ ಕಚೇರಿಗಳಿಗೆ ಭೇಟಿ ನೀಡಿ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…