Union Bank Recruitment: ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಭಾರತದ ಬ್ಯಾಂಕುಗಳಲ್ಲಿ ಒಂದಾದ ಯೂನಿಯನ್ ಬ್ಯಾಂಕ್(Union Bank) ನಲ್ಲಿ ಖಾಲಿ ಇರುವಂತಹ ಹಲವಾರು ಹುದ್ದೆಗಳ ಬರ್ತಿಗೆ ಮುಂದಾಗಿದೆ ಯೂನಿಯನ್ ಬ್ಯಾಂಕ್ ಅಲ್ಲಿ ಖಾಲಿ ಇರುವಂತಹ ಹುದ್ದೆಗಳು ಯಾವ್ಯಾವು ಮತ್ತು ಆ ಹುದ್ದೆಗಳ ಕುರಿತಾದ ಎಲ್ಲಾ ಮಾಹಿತಿಯನ್ನು ನಾವಿಲ್ಲಿ ಹೇಳುತ್ತೇವೆ ಆದ್ದರಿಂದ ಕೊನೆವರೆಗೂ ಗಮನವಿಟ್ಟು ಓದಿಕೊಳ್ಳಿ ನಂತರ ಅರ್ಜಿ ಸಲ್ಲಿಸಿ
ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
- ಸ್ಪೆಷಲಿಸ್ಟ್ ಆಫೀಸರ್ (Specialist Officer)
- ಹುದ್ದೆಗಳ ಸಂಖ್ಯೆ : ಸುಮಾರು 300 ಖಾಲಿ ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಯೂನಿಯನ್ ಬ್ಯಾಂಕ್ (Union Bank)ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ವಿದ್ಯಾಲಯಗಳಿಂದ ಪದವಿಯನ್ನು(Degree)ಪಡೆದಿರಬೇಕೆಂದು ಯೂನಿಯನ್ ಬ್ಯಾಂಕ್ ಈ ಮೂಲಕ ತಿಳಿಸಿದೆ
ವಯೋಮಿತಿ:
ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಫೆಬ್ರವರಿ 2024ಕ್ಕೆ ಕನಿಷ್ಠ 24 ರಿಂದ ಗರಿಷ್ಠ 30ರೊಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಯೂನಿಯನ್ ಬ್ಯಾಂಕ್ (Union Bank)ತಿಳಿಸಿದೆ
ಸಂಬಳದ ಮಾಹಿತಿ
ಯೂನಿಯನ್ ಬ್ಯಾಂಕ್ (Union Bank)ಕೆಲಸಗಳಿಗೆ ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸುಮಾರು ₹30,000 ದಿಂದ ₹60,000 ದವರೆಗೆ ತಿಂಗಳ ವೇತನವನ್ನು ಕೊಡಲಾಗುವುದೆಂದು ತಿಳಿಸಿದೆ
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
https://www.unionbankofindia.co.in/english/recruitment.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಯೂನಿಯನ್ ಬ್ಯಾಂಕ್(Union Bank Recruitment)ಹುದ್ದೆಗಳ ನೇಮಕಾತಿಗೆ online ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 23,2024 ಆಗಿರುತ್ತದೆ ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿ.