Village Accountent Recruitments: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 1,500 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಯನ್ನು ಬಹುಬೇಗನೆ ಮಾಡಿಕೊಳ್ಳಲು ನೋಟಿಫಿಕೇಶನ್ ಅನ್ನು ಹೊರಡಿಸಲಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಕೊಟ್ಟಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ ರಾಜ್ಯದಲ್ಲಿ ಇದೀಗ ಒಟ್ಟು ಕಂದಾಯ ಇಲಾಖೆಯಲ್ಲಿ 1,500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಖಾಲಿ ಇವೆ ಅವುಗಳನ್ನು ಭರ್ತಿ ಮಾಡಲು ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರು ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತವಾದ ನೋಟಿಫಿಕೇಶನ್ ಅನ್ನು ಹೊರಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದಾರೆ ಮತ್ತು ಉದ್ಯೋಗದ ಮಾಹಿತಿಗಳನ್ನು ದಿನಾಲು ಪಡೆದುಕೊಳ್ಳಲು ಇಷ್ಟಪಟ್ಟರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಗಳ ದೊರಕುತ್ತವೆ.
ಹುದ್ದೆಗಳ ನೇಮಕಾತಿ ವಿವರ
- ಇಲಾಖೆ ಹೆಸರು : RDPR
- ಹುದ್ದೆಗಳ ಹೆಸರು : ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು
- ಒಟ್ಟು ಹುದ್ದೆಗಳು : 1500 ಖಾಲಿ ಹುದ್ದೆಗಳು
- ಕೆಲಸದ ಸ್ಥಳ : ಕೆಲವು ಜಿಲ್ಲೆಗಳಲ್ಲಿ
ವೇತನ ಎಷ್ಟಿರುತ್ತದೆ?
- ಮೂಲವೇತನ ರೂ. ₹21,400 – ₹42,000 ರಷ್ಟು ಇರುತ್ತೆ.
ವಿದ್ಯಾರ್ಹತೆ ಏನಿರಬೇಕು?
ಅಂಗೀಕೃತ ವಿದ್ಯಾಲಯದಿಂದ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನ ಮುಗಿಸಿರಬೇಕು ಎಂದು ತಿಳಿಸಲಾಗಿದೆ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಆಗಿದೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ?
- ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ : ರೂ. 600/- ಇರುತ್ತದೆ
- ಪ್ರವರ್ಗ 2A, 2B, 3A & 3B ಅಭ್ಯರ್ಥಿಗಳಿಗೆ ರೂ. 300/- ಇರುತ್ತದೆ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50/- ಇರುತ್ತದೆ
- ಪ.ಜಾ(S.C)/ ಪಪಂ(S.T)/ ಪ್ರವರ್ಗ 1/ ಅಂಗವಿಕಲ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ
ವಯೋಮಿತಿ:
- ಕನಿಷ್ಠ – 18 ವರ್ಷಗಳು
- ಗರಿಷ್ಠ – 35 ವರ್ಷಗಳು
- ಪರಿಶಿಷ್ಟ ಜಾತಿ/ಪಂಗಡದವರಿಗೆ 05 ವರ್ಷಗಳ ವಯೋಮಿತಿ ಸಡಲಿಕೆ ಇರುತ್ತೆ.
- ಇತರೆ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷಗಳ ವಯೋಮಿತಿ ಸಡಲಿಕೆ ಇರುತ್ತೆ.
- ಮಾಜಿ ಸೈನಿಕರಿಗೆ 05 ವರ್ಷಗಳ ಸಡಲಿಕೆ ಇರುತ್ತೆ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ – ಶೀಘ್ರದಲ್ಲಿ
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಇನ್ನೂ ತಿಳಿದಿಲ್ಲ
ನೋಟಿಫಿಕೇಶನ್ ( Notification )