ಸ್ನೇಹಿತರೆ ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ವಾಟ್ಸಪ್ ಎಲ್ಲರೂ ಬಳಸುವ ಒಂದು ಸಾಮಾಜಿಕವಾದ ಅಪ್ಲಿಕೇಶನ್ ಇದರಲ್ಲಿ ಮೆಸೇಜ್ ಮಾಡಲು ಮತ್ತು ವಿಡಿಯೋ ಕಾಲ್ ಮಾಡಲು ಮತ್ತು ಇತರೆ ಕಾರ್ಯಗಳು ವಾಟ್ಸಾಪ್ ಮೂಲಕ ಜರಗುತ್ತದೆ ವಾಟ್ಸಪ್ ನಲ್ಲಿ ನಡೆಯುತ್ತಿದೆ ಇಂದಿನ ಜಗತ್ತು ವಾಟ್ಸಪ್ ನಲ್ಲಿ ಬಹಳ ಅವಲಂಬಿತವಾಗಿದೆ.
ಹೀಗಿದ್ದಾಗ ನಿಮ್ಮ ನಂಬರ್ ಮೇಲೆ ವಾಟ್ಸಪ್ ಪರ್ಮನೆಂಟ್ ಬ್ಯಾನ್ ಮಾಡಿದರೆ ಹೇಗೆ ಆಗಬಹುದು ಹಾಗಾದರೆ ಪರ್ಮನೆಂಟ್ whatsapp ನಿಮ್ಮ ನಂಬರ್ ಅನ್ನು ಬ್ಯಾನ್ ಮಾಡದೇ ಇರುವ ಹಾಗೆ ನೀವು ಎಚ್ಚರವಹಿಸಬೇಕು ಹಾಗಾದರೆ ನೀವು ಯಾವ ಅಂಶಗಳಲ್ಲಿ ಹೆಚ್ಚು ಗಮನ ಕೊಡಬೇಕು ಮತ್ತು ವಾಟ್ಸಾಪ್ ನಿಮ್ಮ ನಂಬರ್ ಅನ್ನು ಬ್ಯಾನ್ ಮಾಡೋದೇ ಇರುವ ಹಾಗೆ ಹೇಗೆ ನೋಡಿಕೊಳ್ಳಬೇಕು ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ.
ವಾಟ್ಸಾಪ್ ನಿಮ್ಮ ನಂಬರ್ ಅನ್ನು ಪರ್ಮನೆಂಟಾಗಿ ಬ್ಯಾನ್ ಮಾಡದೆ ಇರಲು ಈ ಮೂರು ಹಂತಗಳನ್ನು ಪಾಲಿಸಿ ಮತ್ತು ನಿಮ್ಮ ಮೊಬೈಲ್ ನಂಬರ್ ಪರ್ಮನೆಂಟ್ ಆಗಿ ಬ್ಯಾನ್ ಆಗುವುದನ್ನು ತಡೆಯಿರಿ.
ಮುಖ್ಯವಾದ ಮಾಹಿತಿಗಳು:
1. ಸ್ನೇಹಿತರೆ ಮೊದಲನೇದಾಗಿ ನಿಮಗೆ ತಿಳಿಸುವ ಮಾಹಿತಿ ಏನೆಂದರೆ, ನೀವು ಒಂದೇ ದಿನದಲ್ಲಿ 60 ಕ್ಕಿಂತ ಹೆಚ್ಚು ಜನರಿಗೆ ಒಂದೇ ಮೆಸೇಜನ್ನು ಫಾರ್ವರ್ಡ್ ಮಾಡಿದರೆ ನೀವು ಸ್ಪ್ಯಾನ್ ಮಾಡುತ್ತಿದ್ದೀರಾ ಅಂದುಕೊಂಡು ವಾಟ್ಸಾಪ್ ನವರು ನಿಮ್ಮ ನಂಬರ್ ಅನ್ನು ಪರ್ಮನೆಂಟ್ ಆಗಿ ಬ್ಯಾನ್ ಮಾಡಲು ಅವಕಾಶವಿರುತ್ತದೆ ಇದು ಒಂದು ಕಾರಣವಾಗಿದೆ ನಿಮ್ಮ ವಾಟ್ಸಪ್ ನಂಬರ್ ಪರ್ಮನೆಂಟಾಗಿ ಬ್ಯಾನ್ ಆಗಲು.
2. ಎರಡನೆಯದಾಗಿ ತಿಳಿಸುವುದೇನೆಂದರೆ ನೀವು ಇತರೆ ಬೇರೆ ವಾಟ್ಸಾಪ್ ಎಪಿಕೆಗಳನ್ನು ಯೂಸ್ ಮಾಡುತ್ತಿದ್ದರೆ ಮತ್ತು ಅನ್ಯ ಸೋರ್ಸ್ ಗಳಿಂದ ಡೌನ್ಲೋಡ್ ಮಾಡಿಕೊಂಡು ವಾಟ್ಸಾಪ್ ಗಳನ್ನು ಪಾಲಿಸಿ ವೈಲೇಶನ್ ರೀತಿ ಯೂಸ್ ಮಾಡುತ್ತಿದ್ದಾರೆ ನಿಮಗೆ ವಾಟ್ಸಾಪ್ ಪರ್ಮನೆಂಟ್ ಆಗಿ ನಿಮ್ಮ ನಂಬರನ್ನು ಬ್ಯಾನ್ ಮಾಡುತ್ತಿದೆ. ಹಾಗಾಗಿ ನೀವು ಜಿಬಿ ವಾಟ್ಸಪ್ ಅನ್ನು ಯೂಸ್ ಮಾಡಬಾರದು ಮತ್ತು ಇತರೆ ವಾಟ್ಸಪ್ ಗಳನ್ನು ಯೂಸ್ ಮಾಡಬಹುದು ಪ್ಲೇ ಸ್ಟೋರ್ ನಲ್ಲಿ ಸಿಗುವ ವಾಟ್ಸಪ್ಪನ್ನು ಮಾತ್ರ ಯೂಸ್ ಮಾಡಬೇಕಾಗಿದೆ.
3. ಮೂರನೇ ಹಂತದಲ್ಲಿ ನೀವು ತಿಳಿದುಕೊಳ್ಳಬೇಕಾದೇನೆಂದರೆ ನೀವು ಯಾರಿಗಾದರೂ ಜಾಸ್ತಿ ಮೆಸೇಜ್ ಮಾಡುತ್ತಿದ್ದರೆ ಅವರು ನಿಮ್ಮ ನಂಬರ್ ಮೇಲೆ ರಿಪೋರ್ಟ್ ಮಾಡಬಹುದಾಗಿರುತ್ತದೆ ನೀವು ಹಲವಾರು ಜನಗಳಿಗೆ ದಿನ ಜಾಸ್ತಿ ಮೆಸೇಜ್ ಮಾಡುತ್ತಿದ್ದರೆ ಅವರು ನಿಮಗೆ ಏನಾದರೂ ಸ್ಪಾಮ್ ಎಂದು ರಿಪೋರ್ಟ್ ಮಾಡಿದರೆ ನಿಮ್ಮ ನಂಬರ್ ಪರ್ಮನೆಂಟ್ ಆಗಿ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ ಎಚ್ಚರ ಹಾಗಾಗಿ ಯಾರಿಗಾದರೂ ಬೇಕಿಲ್ಲದಿರುವ ಮೆಸೇಜುಗಳನ್ನು ಮಾಡಬೇಡಿ ಮತ್ತು ಅವರು ಬೇಕಿಲ್ಲದ ಮೆಸೇಜ್ ಮಾಡಿದಾಗ ರಿಪೋರ್ಟ್ ಮಾಡಿರೋದು ನಿಮಗೆ ತೊಂದರೆ.
ಸ್ನೇಹಿತರೆ ಈ ಮೇಲಿನ ನಾಲ್ಕು ಹಂತಗಳನ್ನು ನೀವು ಗಮನದಲ್ಲಿಟ್ಟುಕೊಂಡು ವಾಟ್ಸಪ್ಪ್ ಮಾಡಿಕೊಳ್ಳಿ ನಿಮ್ಮ ನಂಬರ್ ಪರ್ಮನೆಂಟ್ ಆಗಿ ಬ್ಯಾನ್ ಆಗದೇ ಇರುವುದಾಗಿ ತಡೆಯಿರಿ.