Free bike distribution for these candidates: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ಒಂದು ತಿಳಿಸುವ ಮಾಹಿತಿ ಏನೆಂದರೆ, ರಾಜ ಸರ್ಕಾರವು ಅಂಗವಿಕಲರಿಗೆ ಉಚಿತವಾಗಿ ಬೈಕಿಗಳ ವಿತರಣೆಯನ್ನು ಮಾಡುತ್ತಿದೆ. ಈ ಯೋಜನೆಯ ಸದೀಪಯೋಗವನ್ನು ಪಡೆದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಈ ಲೇಖನದಲ್ಲಿ ಕೊಟ್ಟಿರುತ್ತೇನೆ, ಕೊನೆಯವರೆಗೂ ಓದುವ ಮೂಲಕ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸು ತಕ್ಕದ್ದು.
ರಾಜ್ಯದಲ್ಲಿ ಸಾಕಷ್ಟು ಅಂಗವಿಕಲರು ಇದ್ದಾರೆ ಆದ ಕಾರಣ ಅಂಗವಿಕಲರಿಗೂ ಕೂಡ ಸರ್ಕಾರವು ನಿರ್ಲಕ್ಷ್ಯ ಮಾಡುವುದಿಲ್ಲ ಆದಕಾರಣ ಅಂಗವಿಕಲ ಅಭ್ಯರ್ಥಿಗಳಿಗೆ ಹೋರಾಡಲು ಉಚಿತವಾಗಿ ಬೈಕನ್ನು ವಿತರಿಸಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಆದ್ದರಿಂದ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕು.
ಅಂಗವಿಕಲರು ನಮ್ಮ ದೇಶದ ಹಲವಾರು ಕ್ಷೇತ್ರಗಳಲ್ಲಿ ಭಾಗವಹಿಸಿ ಮತ್ತು ಉತ್ತಮವಾದ ಪ್ರದರ್ಶನವನ್ನು ನೀಡಿ ಅವರು ಕೂಡ ತಾವೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಾಗುತ್ತಿದ್ದಾರೆ ಆದ ಕಾರಣ ಅಂಗವಿಕಲರನ್ನು ಕಡೆಗಣಿಸುವಂತಿಲ್ಲ ಆದ್ದರಿಂದ ಅಂಗವಿಕಲರಿಗೆ ಉಚಿತವಾಗಿ ಬೈಕನ್ನು ನೀಡಲು ಸರ್ಕಾರವು ಯೋಜನೆ ಮಾಡಿದೆ.
ಅಂಗವಿಕಲರಿಗೆ ಇನ್ನಷ್ಟು ಉತ್ತೇಜನಗಳನ್ನು ನೀಡಲು ಸರ್ಕಾರವು ಅವರಿಗೆ ಓಡಾಡಲು ಮೂರು ಚಕ್ರದ ವಾಹನ ಬೈಕ್ ಅನ್ನು ವಿತರಿಸಲು ಒಂದಾಗಿದೆ ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉಚಿತವಾಗಿ ಮೂರು ಚಕ್ರದ ಬೈಕನ್ನು ಪಡೆದುಕೊಳ್ಳಬಹುದು.
ರಾಜ್ಯದಲ್ಲಿ ಅಂಗವಿಕಲರ ಸಂಖ್ಯೆ 2011ರ ಜನಗಣತಿ ಪ್ರಕಾರ 13,24,205. ಆಗಿರುತ್ತದೆ ಆದ್ದರಿಂದ ಇಷ್ಟು ಜನ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು 4000 ವಿಶೇಷ ಚೇತನ ಅರ್ಹ ಅಭ್ಯರ್ಥಿಗಳಿಗೆ ಯಂತ್ರ ಚಾಲಿತ ದ್ವಿಚಕ್ರವಾಹನವನ್ನು ನೀಡಲು ಸರ್ಕಾರವು ಯೋಚನೆ ಮಾಡತೊಡಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಾಹನದ ಕಲಿಕಾ ಪರವಾನಿಗೆ (LLR) ಅನ್ನು ಒದಗಿಸಬೇಕು. ಇದರ ಜೊತೆಗೆ ವಿಶೇಷ ಚೇತನರ ದೃಢೀಕರಣ ಪತ್ರ ಕೂಡ ಒದಗಿಸಬೇಕು. ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಹಾಗೂ ಇತರೆ ಗುರುತಿನ ಪುರಾವೆಗಳ ಕಾಗದಗಳನ್ನು ಒದಗಿಸುವ ಮೂಲಕ. ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ಮೊದಲಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲನೆ ಮಾಡಲಾಗುತ್ತದೆ ಮತ್ತು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಮತ್ತು ಆಯ್ಕೆಯ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.
ಈ ಸಮಿತಿಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಆಯ್ಕೆ ಮಾಡಿದ ಈ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಬೇಕು. ಸುಚಕ್ರ ವಾಹನ ತಯಾರಿಕೆ ಟೆಂಡರ್ ಕೂಡ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಒಂದು ವೆಬ್ಸೈಟ್ನ ಲಿಂಕನ್ನು ಕೊಟ್ಟಿರುತ್ತೇನೆ ಆ ಜಾಲತಾಣವನ್ನು ವೀಕ್ಷಿಸುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಿ.