Pradhanmantri aawas Yojana: ಬಡವರಿಗೆ ಉಚಿತ ಮನೆ ನಿರ್ಮಾಣ! ಗ್ರಾಮ ಪಂಚಾಯತಿಯಲ್ಲಿ ಇಂದೆ ಅರ್ಜಿ ಸಲ್ಲಿಸಿ!

Pradhanmantri aawas Yojana

Pradhanmantri aawas Yojana: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬಡವರಿಗೆ ಯಾರಿಗೆ ಮನೆ ಇಲ್ಲವೋ ಅಂತವರಿಗೆ ಮನೆಯನ್ನು ನೀಡಲು ಕೇಂದ್ರ ಸರ್ಕಾರವು ಯೋಜನೆಯನ್ನು ಯಾವಾಗಲೂ ಜಾರಿಗೆ ತಂದಿದೆ ಆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಲೇಖನದಲ್ಲಿ ನೀಡಿರುತ್ತೆ ಲೇಖನವನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ,ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಮಾಧ್ಯಮ ವರ್ಗದವರು ಬಾಡಿಗೆ ಮನೆಯಲ್ಲಿ ಅಥವಾ ಅನಧಿಕೃತ ಸ್ಥಳದಲ್ಲಿ ವಾಸವಾಗಿದ್ದರೆ ಅಂತಹವರಿಗೆ ಒಂದು ಸ್ವಂತ ಮನೆ ಕಟ್ಟಿಸಿಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಯಾವಾಗಲೋ ಜಾರಿಗೆ ತಂದಿದೆ ಎಂದು ತಿಳಿಸಲಾಗಿದೆ.

ಆ ಯೋಜನೆ ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhanmantri aawas Yojana). ಈ ಯೋಜನೆಯಡಿಯಲ್ಲಿ ಈಗಾಗಲೇ ಸಾವಿರಾರು ಮನೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ಐದು ವರ್ಷಗಳ ಒಳಗೆ 3 ಕೋಟಿಗೂ ಅಧಿಕ ಮನೆಯ ನಿರ್ಮಾಣ ಮಾಡುವ ಕನಸನ್ನು ಸರ್ಕಾರ ಹೊತ್ತಿದೆ ಎಂದೇ ಹೇಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ![Pradhanmantri aawas Yojana] ಇದರ ಬಗ್ಗೆ ಹೆಚ್ಚಿನ ಮಾಹಿತಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಯಾರು ಪಡೆದುಕೊಳ್ಳಬಹುದು?

  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ
  • ಆರ್ಥಿಕವಾಗಿ ಜಾಸ್ತಿ ದುರ್ಬಲ ರಾಗಿರುವವರು
  • ಕಡಿಮೆ ಆದಾಯ ಹೊಂದಿದ ಗುಂಪು
  • ಎರಡು ಹಂತಗಳಲ್ಲಿ ಮಧ್ಯಮ ಆದಾಯದ ಗುಂಪುಗಳು

(Pradhanmantri aawas Yojana)ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

  • ಆಧಾರ್ ಕಾರ್ಡ್(Adhar Card)
  • ರೇಷನ್ ಕಾರ್ಡ್(Ration Card)
  • ವೋಟರ್ ಐಡಿ( Voter ID)
  • ಜಾತಿ ಪ್ರಮಾಣ ಪತ್ರ( Caste Certificate)
  • ಆದಾಯ ಪ್ರಮಾಣ ಪತ್ರ(Income Certificate)
  • ವಿಳಾಸದ ಪುರಾವೆ(Adress proof)
  • ಬ್ಯಾಂಕ್ ಖಾತೆಯ ವಿವರ(Bank Passbook Details)

(Pradhanmantri aawas Yojana)ಈ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬಹುದು?

ಸ್ನೇಹಿತರೆ,ಬಯಲು ಸೀಮೆ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ₹1.20 ಲಕ್ಷ ರೂಪಾಯಿಗಳ ಸಹಾಯಧನ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆಯನ್ನು ಕಟ್ಟಿಕೊಳ್ಳಲು ₹1.30 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.

Free Solar Panel Scheme: ಉಚಿತ ಸೌರ ಮೇಲ್ಚಾವಣಿ ಯೋಜನೆ! 1 ಕೋಟಿ ಕುಟುಂಬಕ್ಕೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತ!

ಹೌದು ಸ್ನೇಹಿತರೆ,ಇನ್ನು ಅರ್ಜಿ ಸಲ್ಲಿಸಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಾ ಅಂದ್ರೆ ಸುಲಭವಾಗಿ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಭರ್ತಿ ಮಾಡಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಎಂದು ಕೂಡ ತಿಳಿಸಲಾಗಿದೆ.

WhatsApp Group Join Now
Telegram Group Join Now