KSRTC ಯಲ್ಲಿ ಭರ್ಜರಿ ಖಾಲಿ ಹುದ್ದೆಗಳು! 10ನೇ ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು!

KSRTC Recruitments in karnataka: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಮಾಡುವ ನಮಸ್ಕಾರಗಳು ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ನಮ್ಮ ಒಂದು ವೆಬ್ಸೈಟ್ನಲ್ಲಿ ನಿಮಗೆ ಅವಶ್ಯಕತೆ ಇರುವ ಹುದ್ದೆಗಳು ಮತ್ತು ಕಾಲಿ ಇರುವ ಉದ್ಯೋಗಗಳ ಹಾಗೂ ನೇಮಕಾತಿಗಳ ಅಧಿಸೂಚನೆಯನ್ನು ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.

ಸ್ನೇಹಿತರೆ ಈ ಲೇಖನದಲ್ಲಿ ತಮಗೆ ತಿಳಿಸುವುದೇನೆಂದರೆ ಕೆಎಸ್ಆರ್ಟಿಸಿ ನಲ್ಲಿ ಕಾಲಿ ಹುದ್ದೆಗಳಿದ್ದು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ವಯೋಮಿತಿ ಅರ್ಹತೆ ಮತ್ತು ಇತರೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ವಿಷಯಗಳನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇನೆ. ಈ ಲೇಖನವನ್ನು ಕೊನೆಯವರೆಗೂ ಓದುವ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ.

ಕೆ ಎಸ್ ಆರ್ ಟಿ ಸಿ ಜಾಹೀರಾತು ಸಂಖ್ಯೆ 1/2018 ರ ಪ್ರಕಾರ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು. ಹುದ್ದೆಗಳ ಸಂಖ್ಯೆ 300 ಕ್ಕೆ ಸೀಮಿತಗೊಳಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

2023 ರಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸುತ್ತಾರೆ ಯಾವುದೇ ಮತ್ತು ಯಾವ ಹುದ್ದೆಗೆ ಖಾಲಿ ಇದೆ ಎಂಬುದನ್ನು ಈ ಒಂದು ಲೇಖನದಲ್ಲಿ ನೀಡಿರುತ್ತೇನೆ ಮತ್ತು ಈ ಕೆಳಗೆ ಯಾವ ಹುದ್ದೆಯಲ್ಲಿ ಕಾದಿದೆ ಎಂಬುದರ ಬಗ್ಗೆ ಪೂರ್ಣವಾದ ಮಾಹಿತಿ ಇದೆ ನೋಡಿ.

  • ತಾಂತ್ರಿಕ ಸಿಬ್ಬಂದಿ 300
  • NWKRTC ಡ್ರೈವರ್ ಕಮ್ ಕಂಡಕ್ಟರ್ 2000
  • ಬಿ ಎಂ ಟಿ ಸಿ 2500
  • ಕೆ ಎಸ್ ಆರ್ ಟಿ ಸಿ ಡ್ರೈವರ್ ಕಮ್ ಕಂಡಕ್ಟರ್ 2000

ಕೆಕೆಆರ್ಟಿಸಿ ನಲ್ಲಿ ಈಗಾಗಲೇ 1619 ಹುದ್ದೆಗಳಿಗೆ ಚಾಲನಾ ಪರೀಕ್ಷೆ ನಡೆದಿದ್ದು. ಜನವರಿ 2024ರ ಕೊನೆಯಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಕೆಕೆಆರ್ಟಿಸಿಯಲ್ಲಿ 300 ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಅರ್ಜಿ ಸಲ್ಲಿಸಲು ಕೆಎಸ್ಆರ್‌ಟಿಸಿ ಅಫಿಶಿಯಲ್ ವೆಬ್ಸೈಟ್ ಗೆ ಹೋಗಿ ಅಂದರೆ ಕೆಎಸ್ಆರ್ಟಿಸಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮತ್ತು ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ ಅಲ್ಲೇ ಅಧಿಸೂಚನೆಯ ಬಗ್ಗೆ ಒಂದು ಹೊಸ ನೋಟಿಫಿಕೇಶನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಿದ ನಂತರ ದಾಖಲಾತಿಗಳನ್ನು ಪರಿಶೀಲಿಸಿ ಮತ್ತು ಪರಿಶೀಲಿಸಿದ ನಂತರ ಡ್ರೈವಿಂಗ್ ಟೆಸ್ಟ್ ಮತ್ತು ಇತರೆ ಟೆಸ್ಟ್ಗಳನ್ನು ಆರೋಗ್ಯ ಟೆಸ್ಟ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಒಟ್ಟಾರೆ ಸಾರಿಗೆ ಸಂಸ್ಥೆಯಲ್ಲಿ 8719 ಹುದ್ದೆಗಳು ಖಾಲಿ ಇದ್ದು ನೇಮಕಾತಿಯ ಅಧಿಸೂಚನೆಯನ್ನು ಕೆಎಸ್ಆರ್ಟಿಸಿ ಹೊರಟಿಸಿರುತ್ತದೆ. ಆಸಕ್ತ ಅಭ್ಯರ್ಥಿಗಳು ಮತ್ತು ಅರ್ಹತೆಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಈಗಾಗಲೇ ಕೆಲವು ದಿನಗಳ ಹಿಂದೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ಹುದ್ದೆಗಳ ನೇಮಕಾತಿಯೂ ಕೂಡ ಆಗುತ್ತದೆ ಯಾವ ಅಭ್ಯರ್ಥಿಗಳು ಆಸಕ್ತಿ ಇದೆಯೋ ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಇದಕ್ಕೆ ಅಂತ ಅರ್ಹತೆಗಳು ಇರುತ್ತವೆ 10ನೇ ತರಗತಿ ಮತ್ತು 12ನೇ ತರಗತಿ ಪಾಸ್ ಆಗಿದ್ದರೆ ಸಾಕು ನಿಮಗೆ ಹುದ್ದೆ ಸಿಗುವ ಚಾನ್ಸ್ ಇರುತ್ತದೆ.

ಸ್ನೇಹಿತರೆ ಕೆಎಸ್ಆರ್ಟಿಸಿಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಲು ಡ್ರೈವಿಂಗ್ ಕಲಿತಿರಬೇಕು ಮತ್ತು ಡ್ರೈವಿಂಗ್ ಟೆಸ್ಟ್ ಮಾಡುವ ಮೂಲಕ ಅಭ್ಯರ್ಥಿಯನ್ನು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಹಾಗೂ ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಮತ್ತು 12ನೇ ತರಗತಿಯನ್ನು ಆದರೂ ಕೂಡ ಪಾಸಾಗಿರಬೇಕು ನಡೆಯುತ್ತದೆ.

ಸ್ನೇಹಿತರೆ ಇದೇ ರೀತಿ ಉದ್ಯೋಗದ ಮಾಹಿತಿಯನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಹಾಕುತ್ತಿರುತ್ತೇವೆ ಆಸಕ್ತಿ ಇರುವ ಅಭ್ಯರ್ಥಿಗಳು ಮತ್ತು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಆಸಕ್ತಿ ಇರುವ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗುವ ಮೂಲಕ ನೋಟಿಫಿಕೇಶನ್ ಅಲ್ಲಿ ಕಾಯುತ್ತಿರಿ ಯಾಕೆಂದರೆ ಇದೇ ರೀತಿಯ ಉದ್ಯೋಗದ ಮಾಹಿತಿಗಳನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಹಾಕುತ್ತಾ ಇರುತ್ತೇವೆ.

ಸ್ನೇಹಿತರೆ ಇದೇ ರೀತಿಯ ಉದ್ಯೋಗದ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವೆಬ್ಸೈಟ್ನ ಚಂದದಾರರಾಗಿ ಇದಕ್ಕೆ ಅವರದೇ ರೀತಿಯ ಶುಲ್ಕ ಇರುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಪೋಸ್ಟ್ ಆಗಿದೆ ತಕ್ಷಣ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ.

ಧನ್ಯವಾದಗಳು…..

WhatsApp Group Join Now
Telegram Group Join Now

Leave a Reply

Your email address will not be published. Required fields are marked *