ನಮಸ್ಕಾರ ಸ್ನೇಹಿತರೆ…. ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಂದಿದೆ. ನಿಮಗೂ ಕೂಡ ಎಂಟನೇ ಕಂತಿನ ಹಣ ಬಂದಿದ್ಯ ಇಲ್ವಾ ಎಂಬುದನ್ನು ಫೋನಿನಲ್ಲಿ ಚೆಕ್ ಮಾಡಿ. ಕಳೆದ ವರ್ಷ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂಬ ಭರವಸೆಯನ್ನು ಎಲ್ಲ ಕರ್ನಾಟಕ ಜನತೆಗೆ ನೀಡಿತ್ತು, ಅದೇ ರೀತಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತವಾಗಿ ಹಣವನ್ನು ಪಡೆಯುತ್ತಿರುವಂತಹ ಅಭ್ಯರ್ಥಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಾಗೂ ಅನ್ನಭಾಗ್ಯ ಯೋಜನೆ ಕಡೆಯಿಂದ ಹಣ ಪ್ರತಿ ತಿಂಗಳು ಕೂಡ ಜಮಾ ಆಗುತ್ತಿದೆ. ಆ ಒಂದು ಹಣ ಈ ತಿಂಗಳಿನಲ್ಲಿ ಜಮಾ ಆಗಿದೆ. ಈ ತಿಂಗಳ ಕಂತಿನ ಹಣ ಜಮಾ ಆಗಿರುವುದನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
8ನೇ ಕಂತಿನ ಅನ್ನಭಾಗ್ಯ ಹಣ ಜಮಾ !
ಹೌದು ಸ್ನೇಹಿತರೆ ಈಗಾಗಲೇ ಈ ತಿಂಗಳಿನಲ್ಲಿ ಎಲ್ಲಾ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಒಂದೊಂದು ನಿಗದಿ ದಿನದಲ್ಲಿ ಅವರ ಖಾತೆಗೆ ಹಣ ಕೂಡ ಜಮಾ ಆಗಿದೆ. ಇನ್ನು ಕೂಡ ಯಾರಿಗೆ ಈ ಒಂದು ಯೋಜನೆ ಮುಖಾಂತರ ಹಣ ಬಂದಿಲ್ಲ ಎಂದರೆ, ಕೆಲವೊಂದು ಸಮಸ್ಯೆಗಳಿಂದ ಅವರಿಗೆ ಬಂದಿಲ್ಲದ ಕಾರಣವೂ ಕೂಡ ಆಗಿರಬಹುದು.
ಅಥವಾ ನಿಮ್ಮ ದಾಖಲಾತಿಗಳು ಎಲ್ಲಾ ಸರಿ ಇದ್ದರೂ ಕೂಡ ಸರ್ಕಾರವೇ ನಿಮಗೆ ಇನ್ನೂ ಕೂಡ ನಿಮ್ಮ ಜಿಲ್ಲೆಗಳಿಗೆ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲದ ಕಾರಣವೂ ಕೂಡ ಆಗಿರಬಹುದು. ಅಥವಾ ಈಗಾಗಲೇ ಹಣ ಕೂಡ ಜಮಾ ಆಗಿರುವುದನ್ನು ನೀವು ಚೆಕ್ ಮಾಡಿಕೊಳ್ಳದೆ ಇರುವುದು ಕೂಡ ಒಂದು ಕಾರಣವಾಗುತ್ತದೆ. ಅದನ್ನು ನೀವು ಯಾವ ರೀತಿ ಫೋನಿನ ಮುಖಾಂತರವೆ ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ…
ನಿಮ್ಮ ಖಾತೆಗೆ ಬಂದಿರುವ ಹಣವನ್ನು ಈ ರೀತಿ ಚೆಕ್ ಮಾಡಿ.
ಎಲ್ಲಾ ಯೋಜನೆಗಳಿಗೂ ಕೂಡ ಈಗಾಗಲೇ ಸರ್ಕಾರ ಮನ್ನಣೆ ನೀಡಿದೆ. ಸುಮಾರು ಎಂಟು ತಿಂಗಳಿನಿಂದಲೂ ಕೂಡ ಅನ್ನಭಾಗ್ಯ ಯೋಜನೆ ಕಡೆಯಿಂದ ಕೆಲವೊಂದು ಫಲಾನುಭವಿಗಳಿಗೆ ಹಣ ಜಮಾ ಆಗುತ್ತಿದೆ. ಇನ್ನೂ ಕೂಡ ಲಕ್ಷಾಂತರ ಕುಟುಂಬವೂ ಯೋಜನೆ ಮುಖಾಂತರ ಹಣವನ್ನು ಪಡೆದಿಲ್ಲ. ಅಂತವರು ಕೆಲವೊಂದು ಸಮಸ್ಯೆಗಳಿಂದ ಕೂಡ ಹಣ ಪಡೆಯಲು ವಂಚಿತರಾಗಿರುತ್ತಾರೆ.
ಅಂತಹ ಅಭ್ಯರ್ಥಿಗಳಿಗೂ ಕೂಡ ಸರ್ಕಾರ ಒಂದು ಭರವಸೆಯನ್ನು ನೀಡಿದೆ. ನಿಮಗೂ ಕೂಡ ಎಲ್ಲಾ ಕಂತಿನ ಹಣವನ್ನು ಬಿಡುಗಡೆ ಮಾಡುವ ದಿನ ಕೂಡ ಖಚಿತವಾಗಿದೆ. ಈಗಾಗಲೇ ಪೆಂಡಿಂಗ್ ಇರುವಂತಹ ಹಣವನ್ನು ಕೂಡ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿ ಕೆಲ ಫಲಾನುಭವಿಗಳ ಖಾತೆಗೆ ಜಮಾ ಮಾಡಿದೆ.
ಡಿಬಿಟಿ ಚೆಕ್ ಮಾಡುವ ಸುಲಭ ವಿಧಾನ !
- ಈ ಒಂದು Check dbt status ಲಿಂಕ್ ಅನ್ನು ಕ್ಲಿಕ್ಕಿಸಿ ಆಹಾರ ಇಲಾಖೆ ಭೇಟಿ ನೀಡಿ.
- ಪ್ರಸ್ತುತ ಪುಟದಲ್ಲಿ ಮೂರು ಲಿಂಕ್ ಗಳು ಕಾಣುತ್ತವೆ. ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದರ ಕೆಳಗೆ ನೀಡಿರುವಂತಹ ಲಿಂಕನ್ನು ಕ್ಲಿಕ್ಕಿಸಿ.
- ನಂತರ ಡಿಬಿಟಿ ಸ್ಟೇಟಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ಯಾವ ವರ್ಷದ ಡಿಬಿಟಿ ಸ್ಟೇಟಸ್ ಅನ್ನು ಚೆಕ್ ಮಾಡುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ತಿಂಗಳು ವರ್ಷ ಹಾಗೂ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತಹ ಸಂಖ್ಯೆ ಎಲ್ಲವುದನ್ನು ಕೂಡ ಈ ಒಂದು ಪುಟದಲ್ಲಿ ನಮೂದಿಸಬೇಕು.
- ನಮೂದಿಸಿದ ನಂತರವೇ ಗೋ ಎಂಬುದನ್ನು ಕ್ಲಿಕ್ಕಿಸಿ.
- ನಿಮ್ಮ ಮುಂದೆ ನಿಮ್ಮ ಡಿಬಿಟಿ ಸ್ಟೇಟಸ್ ಕೂಡ ಇರುತ್ತದೆ. ಅದರಲ್ಲಿ ಯಾವ ತಿಂಗಳಿನಲ್ಲಿ ಎಷ್ಟು ಹಣ ಜಮಾ ಆಗಿದೆ. ಹಾಗೂ ಇದುವರೆಗೂ ಬಂದಿರುವಂತಹ ಹಣ ಎಷ್ಟು ಎಂಬುದು ಕೂಡ ಖಚಿತವಾಗಿಯೇ ಈ ಒಂದು ಪುಟ್ಟದಲ್ಲಿ ಇರುತ್ತದೆ.
- ಹಣ ಯಾವುದೇ ತಿಂಗಳಿನಲ್ಲೂ ಬಂದಿಲ್ಲ ಎಂದರೆ, ನೀವು ಮುಂದಿನ ಕ್ರಮವನ್ನು ತೆಗೆದುಕೊಂಡು ಮತ್ತೊಮ್ಮೆ ನಿಮ್ಮ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳಿ.
ಈ ಎಲ್ಲಾ ವಿಧಾನವನ್ನು ಪಾಲಿಸುವುದಕ್ಕಿಂತ ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಎಂಟ್ರಿ ಮಾಡಿಸಿದ್ರೆ ಎಲ್ಲಾ ಬ್ಯಾಂಕ್ ಟ್ರಾನ್ಸಾಕ್ಷನ್ಗಳ ವಿವರ ಕೂಡ ಅಲ್ಲಿಯೇ ಇರುತ್ತದೆ. ಈ ರೀತಿಯ ಒಂದು ವಿಧಾನವನ್ನು ಪಾಲಿಸುವುದಕ್ಕಿಂತ ಅದು ಕೂಡ ಸುಲಭವಾಗಿ ಹಣವನ್ನು ಕೂಡ ಯಾವ ಯೋಜನೆ ಕಡೆಯಿಂದ ಬಂದಿದೆ ಎಂಬುದನ್ನು ಕೂಡ ತೋರಿಸುತ್ತದೆ ಈ ಎರಡು ವಿಧಾನಗಳಲ್ಲಿ ನೀವು ಹಣವನ್ನು ಪರಿಶೀಲನೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….