ನಮಸ್ಕಾರ ಸ್ನೇಹಿತರೆ…. ಹಲವಾರು ತಿಂಗಳಿನಿಂದಲೂ ಕೂಡ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಬೇಕು ಎಂದು ಸರ್ಕಾರ ನಿಯಮವನ್ನು ಹೊರಡಿಸಿದ್ದು, ಇದುವರೆಗೂ ಸಾಕಷ್ಟು ಬಾರಿ ಗಡುವನ್ನು ಕೂಡ ನೀಡಿದೆ. ಆ ಗಡುವು 31 ಮೇ ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತದೆ. ಇನ್ನು ಮುಂದಿನ ದಿನಗಳಲ್ಲೂ ಕೂಡ ಸರ್ಕಾರ ಗಡುವನ್ನು ವಿಸ್ತರಣೆ ಮಾಡುತ್ತಾ ಎಂಬುದನ್ನು ಈ ಒಂದು ಲೇಖನದ ಮುಖಾಂತರ ವಿವರಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮೂಲಕ ನೀವು ಕೂಡ ಈ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸದೇ ಇದ್ದರೆ ಎಷ್ಟು ದಿನಗಳ ಕಾಲಾವಕಾಶವಿದೆ ಎಂಬುದನ್ನು ತಿಳಿದುಕೊಳ್ಳಿ.
ಇದುವರೆಗೂ ಎಷ್ಟು HSRP ನಂಬರ್ ಪ್ಲೇಟ್ಗಳು ಅಳವಡಿಕೆ ಆಗಿವೆ.
ಕರ್ನಾಟಕದಲ್ಲಿ ಮಾತ್ರ ಇದುವರೆಗೂ 55 ಲಕ್ಷ HSRP ನಂಬರ್ ಪ್ಲೇಟ್ಗಳು ಅಳವಡಿಕೆ ಆಗಿದೆ. ಇನ್ನೂ ಕೂಡ ಈ ಎರಡರಷ್ಟು ನಂಬರ್ ಪ್ಲೇಟ್ ಗಳನ್ನು ಅಳವಡಿಸದೆ ಇದ್ದವರು ಕೂಡ ಇದ್ದಾರೆ. ಅಂತವರು ಕೂಡ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಗಳನ್ನು ಕೂಡ ಅಳವಡಿಸಿರಿ. ಇಲ್ಲವಾದ್ದಲ್ಲಿ ನಿಮಗೆ ಸಾವಿರಾ ರು ಹಣ ಕೂಡ ದಂಡವಾಗಿ ಬೀಳೋದು ಗ್ಯಾರಂಟಿ. ನೀವೇನಾದರೂ ಎರಡನೇ ಬಾರಿಯಲ್ಲಿ ಸಿಕ್ಕಿ ಬಿದ್ದರೆ 2,000 ಹಣ ದಂಡವಾಗಿ ಕಟ್ಟಬೇಕಾಗುತ್ತದೆ ಎಚ್ಚರ.
ಗಡುವು ಇರುವುದು ಮೇ 31ಕ್ಕೆ ಅಲ್ವಾ ಆದರೆ ಜೂನ್ ನಾಲ್ಕರ ವರೆಗೆ ಹೇಗೆ ಕಾಲಾವಕಾಶವನ್ನು ನೀಡುತ್ತದೆ ಸರ್ಕಾರ ಎಂದರೆ, ಸ್ನೇಹಿತರೆ ಜೂನ್ 4ರ ನಂತರ ಗಡುವು ವಿಸ್ತರಣೆ ಕೂಡ ಆದರೂ ಆಗಬಹುದು. ಆದರೆ ತುಂಬಾ ಒಳ್ಳೆಯದು ಏಕೆಂದರೆ, ಇನ್ನೂ ಕೂಡ ಸಾಕಷ್ಟು ಜನರು HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಿಲ್ಲ, ಅಂತವರಿಗೆ ಕಾಲಾವಕಾಶವನ್ನು ಸರ್ಕಾರ ನೀಡುತ್ತದೆ. ಇದುವರೆಗೂ ಕೂಡ ಸಾಕಷ್ಟು ಬಾರಿ ಗಡುವನ್ನು ಮಾಡಿಕೊಟ್ಟಿದೆ. ಆದರೂ ಕೂಡ ಇನ್ನೊಂದು ಬಾರಿ ಗಡುವು ವಿಸ್ತರಣೆ ಮಾಡಿಕೊಟ್ಟರು ಮಾಡಿ ಕೊಡಬಹುದು.
ಮಾಡದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಸರ್ಕಾರ ಏಕೆ ಜೂನ್ ನಾಲ್ಕರವರೆಗೆ ಕಾಲಾವಕಾಶವನ್ನು ನೀಡುತ್ತದೆ ಎಂದರೆ, ಚುನಾವಣಾ ಫಲಿತಾಂಶವೂ ಕೂಡ ಜೂನ್ 4ರಂದು ಬರುತ್ತದೆ. ಆ ಸಂದರ್ಭದಲ್ಲಿ ಸರ್ಕಾರವು ಯಾವುದೇ ರೀತಿಯ ನಿಯಮವನ್ನು ಕೂಡ ಬದಲಾವಣೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಫಲಿತಾಂಶವನ್ನು ನೋಡುವಂತಹ ಸಂದರ್ಭದಲ್ಲಿ ಯಾವ ರೀತಿಯ ಬದಲಾವಣೆಯನ್ನು ಕೂಡ ಮಾಡುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ ಜೂನ್ 4ರ ವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕೂಡ ಅಳವಡಿಕೆ ಮಾಡಬಹುದು.
ಎಲ್ಲರಿಗೂ ಹೇಳುವಂತಹ ಎಚ್ಚರಿಕೆಯ ಮಾಹಿತಿ ಏನೆಂದರೆ, ಕೂಡಲೇ ಹೋಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಕೂಡ ಬುಕ್ ಮಾಡಿ ನಿಮ್ಮ ವಾಹನಕ್ಕೂ ಕೂಡ ಅಳವಡಿಕೆ ಮಾಡಿರಿ. ಈ ರೀತಿ ಅಳವಡಿಸುವುದರಿಂದ ಸರ್ಕಾರದ ನಿಯಮವನ್ನು ಕೂಡ ಪಾಲಿಸುತ್ತಿರಿ. ಅಳವಡಿಸದೆ ಇದ್ದವರಿಗೂ ಕೂಡ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಒಂದೇ ಬಾರಿಯಲ್ಲಿ ನೀವು ಸಾವಿರಾ ರು ಹಣ ಎರಡು ಸಾವಿರ ಹಣವನ್ನು ಕಟ್ಟುವಂತಹ ದುರಸ್ತಿತಿ ಎದುರಾಗುತ್ತದೆ. ಆದ ಕಾರಣ ಎಲ್ಲರೂ ಕೂಡ ತಪ್ಪದೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿರಿ.
ಇನ್ನು ಕೂಡ ಲಕ್ಷಾಂತರ ಜನರು ಈ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ. ಅಂತವರಿಗೆ ಮುಂದೊಂದು ದಿನ ಸಮಸ್ಯೆ ಆಗುವುದು ಗ್ಯಾರಂಟಿ. ಏಕೆಂದರೆ ಸರ್ಕಾರವು ಈವರೆಗೂ ಕೂಡ ಎಷ್ಟೋ ಬಾರಿ ಗಡುವು ವಿಸ್ತರಣೆ ಮಾಡುತ್ತಲೇ ಬಂದಿದೆ. ಇನ್ಮುಂದೆ ಕೂಡ ಮಾಡಿದರು ಮಾಡಬಹುದು. ಮಾಡದಿದ್ದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಬುಕ್ ಮಾಡದೇ ಇದ್ದವರಿಗೆ ತೊಂದರೆ ಆಗೋದು ಖಚಿತ.
ಸರ್ಕಾರ ಘೋಷಣೆ ಮಾಡುವಂತಹ ಎಲ್ಲಾ ನಿಯಮವನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದಕಾರಣ ಎಲ್ಲರೂ ಕೂಡ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿರಿ. ಯಾರೆಲ್ಲ 2019ರ ಒಳಗೆ ವಾಹನವನ್ನು ಖರೀದಿ ಮಾಡಿದ್ದೀರೋ ಅಂತವರು ಮಾತ್ರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕೂಡ ಅಳವಡಿಕೆ ಮಾಡಿಸಲೇಬೇಕು.
ಆನ್ಲೈನ್ ಮುಖಾಂತರ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಬುಕ್ ಮಾಡಲು ಬಯಸುತ್ತೀರಾ ಅಂತವರು ಈ ಒಂದು ವೆಬ್ಸೈಟ್ ಮುಖಾಂತರ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳಿಗೂ ಕೂಡ ಆನ್ಲೈನ್ ನಲ್ಲಿ ಬುಕ್ ಮಾಡಬಹುದು. ಕೆಲವು ದಿನಗಳ ನಂತರ ನಿಮಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳು ಕೂಡ ದೊರೆತು, ನಿಮ್ಮ ವಾಹನಕ್ಕೂ ಕೂಡ ಈ ಒಂದು ವೆಬ್ಸೈಟ್ನ ಸಿಬ್ಬಂದಿಗಳೇ ಬಂದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿ ಹೋಗುತ್ತಾರೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…