New ration card:ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದುಕೊಂಡಿದ್ದೀರಾ ಅಂತವರು ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಹಾಗೂ ಯಾವೆಲ್ಲ ದಾಖಲಾತಿಗಳನ್ನು ಹೊಂದಿದಂತಹ ಅಭ್ಯರ್ಥಿಗಳು ಯಾವ ರೇಷನ್ ಕಾರ್ಡ್ಗಳನ್ನು ಪಡೆಯುತ್ತಾರೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡುತ್ತಿರಿ ಎಂದಾದರೆ ನೀವು ಈ ಲೇಖನವನ್ನು ಕೊನೆವರೆಗೂ ಓದಿರಿ.
ಯಾವ ದಿನಾಂಕದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಬಹುದು !
ಸ್ನೇಹಿತರೆ ಸರ್ಕಾರವೂ ಕೆಲವೇ ದಿನಗಳಲ್ಲಿ ಜನಸಾಮಾನ್ಯರಿಗೆ ಎಂದೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ಕೂಡ ನೀಡಿ ಕೊಡುತ್ತದೆ. ಆ ಒಂದು ಸಂದರ್ಭದಲ್ಲಿ ನೀವು ಸುಲಭವಾಗಿ ಮನೆಯಲ್ಲಿಯೇ ಇದ್ದು ನಿಮ್ಮ ದಾಖಲಾತಿಗಳನ್ನು ಒಂದೊಂದೇ ಪರಿಶೀಲನೆ ಮಾಡಿ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಬಹುದು.
ಆ ರೇಷನ್ ಕಾರ್ಡ್ಗಳನ್ನು ಪಡೆದ ನಂತರ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಮಾಡಿ ಪ್ರತಿ ತಿಂಗಳು 2000 ಹಣವನ್ನು ಕೂಡ ಪಡೆಯಬಹುದಾಗಿದೆ. ಹಾಗೂ ಅನ್ನಭಾಗ್ಯ ಯೋಜನೆ ಮುಖಾಂತರ ಉಚಿತ ಧಾನ್ಯವನ್ನು ಕೂಡ ಪಡೆದುಕೊಂಡು ಅಕ್ಕಿ ಹಣವನ್ನು ಕೂಡ ನೀವು ನಿಮ್ಮ ಖಾತೆಯಿಂದ ಪಡೆಯಬಹುದು ಸರ್ಕಾರವೇ ಈ ಯೋಜನೆ ಮುಖಾಂತರ ಹಲವಾರು ಜನಸಾಮಾನ್ಯರಿಗೆ ಪ್ರಯೋಜನಕಾರಿ ಆದಂತಹ ಸೌಕರ್ಯವನ್ನು ಕೂಡ ಸರ್ಕಾರ ನೀಡುತ್ತಿದೆ.
ಎಲ್ಲಾ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ಗಳನ್ನು ಕೂಡ ಮೊದಲು ನೀವು ಸರ್ಕಾರದಿಂದ ಪಡೆದಿರಬೇಕು ಆ ರೇಷನ್ ಕಾರ್ಡ್ ಗಳನ್ನು ನೀವು ಯೋಜನೆಗೆ ನೀಡುವ ಮುಖಾಂತರ ಸಾಕಷ್ಟು ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆಯನ್ನು ಸರ್ಕಾರ ಜೂನ್ 4 ರಿಂದ ಮಾಡುತ್ತಿದೆ ಅಂದರೆ ನೀವು ಜೂನ್ 4ರ ನಂತರ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರಾ ಅಂತವರು ಆ ಒಂದು ನಿಗದಿ ದಿನಾಂಕದಿಂದ ನೀವು ಮಾಡಬಹುದು ಆ ದಿನಾಂಕ ಬರುವ ಮುಂಚಿತ ದಿನಗಳಲ್ಲಿ ದಾಖಲಾತಿಗಳನ್ನು ಕೂಡ ತೆಗೆದಿಟ್ಟುಕೊಂಡಿರಬೇಕು ಆ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರವೂ ಕೂಡ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅಥವಾ ಎಪಿಐ ರೇಷನ್ ಕಾರ್ಡ್ ಗಳನ್ನು ಪಡೆಯಬಹುದಾಗಿದೆ ಅವಕಾಶವನ್ನು ನೀಡುತ್ತದೆ ನೀವು ಜೂನ್ ನಾಲ್ಕರ ನಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಈ ದಾಖಲಾತಿಗಳು ಅರ್ಜಿ ಸಲ್ಲಿಕೆಗೆ ಬೇಕಾಗುತ್ತವೆ.
- ಸದಸ್ಯರ ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಇತ್ತೀಚಿನ ದಿನಗಳ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ ಕಡ್ಡಾಯ
- ಕಾಯಂ ವಿಳಾಸದ ದಾಖಲಾತಿ
ಈ ಮೇಲ್ಕಂಡ ದಾಖಲಾತಿಗಳೊಂದಿಗೆ ನೀವು ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ ಸರ್ಕಾರ ಯಾವಾಗ ಕಾಲಾವಕಾಶವನ್ನು ನೀಡುತ್ತದೆಯೋ ಆ ಒಂದು ಸಂದರ್ಭದಲ್ಲಿ ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಿರಿ. ನಿಮಗೆ ಯಾವುದು ಸೂಕ್ತಕರವಾಗುತ್ತದೆಯೋ ಆ ಒಂದು ರೇಷನ್ ಕಾರ್ಡ್ಗಳನ್ನು ಮಾತ್ರ ಸರ್ಕಾರ ನೀಡುತ್ತದೆ ನೀವು 5 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದಿದ್ದೀರಿ ನೀವು ಸರ್ಕಾರಿ ನೌಕರಿಯಲ್ಲಿ ಇದ್ದೀರಿ ಎಂದರೆ ನಿಮಗೆ ಎಪಿಎಲ್ ರೇಷನ್ ಕಾರ್ಡ್ ಗಳು ಕೂಡ ಅನ್ವಯವಾಗುತ್ತದೆ.
ಆದರೆ ನೀವು ಎರಡು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ್ದೀರಿ ಎಂದರೆ ಡಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳು ಕೂಡ ನಿಮಗೆ ವಿತರಣೆ ಆಗುತ್ತದೆ ಆ ರೇಷನ್ ಕಾರ್ಡ್ ಗಳ ಮುಖಾಂತರ ಎಲ್ಲರೂ ಕೂಡ ಗ್ಯಾರೆಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…