Bank Loans: ನಮಸ್ಕಾರ ಸ್ನೇಹಿತರೆ ಇವಾಗಿನ ಕಾಲದಲ್ಲಿ ಹಲವಾರು ಜನರು ಹಲವಾರು ಕಾರಣಗಳಿಂದ ಬ್ಯಾಂಕ್ಗಳಿಂದ ಲೋನ್ ಅನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಆ ವಾಹನ ಖರೀದಿಸಲು ಸಾಲ ತೆಗೆದುಕೊಳ್ಳುತ್ತಾರೆ ಹಾಗೂ ವೈಯಕ್ತಿಕವಾಗಿ ಬಳಸಲು ಸಾಲವನ್ನು ತೆಗೆದುಕೊಳ್ಳುತ್ತಾರೆ ಹಾಗೂ ಗೃಹ ಸಾಲಗಳನ್ನು ಕೂಡ ಬ್ಯಾಂಕ್ ಗಳಿಂದ ವಿವಿಧ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿರುತ್ತಾರೆ.
ಹೀಗೆ ಹಲವಾರು ವಿಧಗಳಲ್ಲಿ ಸಾಲಗಳನ್ನು ತೆಗೆದುಕೊಂಡಾಗ ಪ್ರತ್ಯೇಕವಾಗಿ ಪಾವತಿಸಬೇಕು ಅಂದರೆ ತುಂಬಾ ಕಷ್ಟವಾಗುತ್ತದೆ. ಏಕೆಂದರೆ, EMI ಮತ್ತು ಪ್ರತಿ ತಿಂಗಳು ಎಷ್ಟು ಮೊತ್ತ ಪಾವತಿಸಬೇಕು ಎನ್ನುವುದು ತುಂಬಾ ಕಷ್ಟ ಅದಕ್ಕಾಗಿ ಸರ್ಕಾರವು ಮತ್ತು ಇನ್ನಿತರ ಬ್ಯಾಂಕ್ ಗಳು ಸ್ವಲ್ಪ ಸಾಲವನ್ನು ನೀಡುತ್ತವೆ. ಆದ್ದರಿಂದ ಗ್ರಾಹಕರಿಗೆ ಪರಿಹಾರವೂ ಸಿಗುತ್ತದೆ.
Table of Contents
EMI ಗಳಲ್ಲಿ ಒಂದೇ ರೀತಿಯ ಮರುಪಾವತಿ ಆಯ್ಕೆ! {Bank Loans}
ಇಂದಿನ ಕಾಲದಲ್ಲಿ ಗ್ರಾಹಕರು ಬ್ಯಾಂಕಿನಲ್ಲಿ ಹಲವು ರೀತಿಯ ಸಾಲ{Bank Loans}ಗಳ EMI ಗಳನ್ನು ತೆಗೆದುಕೊಳ್ಳಬಹುದು, ನೀವು ವಿವಿಧ ಸಾಲ(Loan)ಗಳನ್ನು ತೆಗೆದುಕೊಳ್ಳುತ್ತಿರುವಾಗ ಅವುಗಳನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟ ಹಾಗೂ ಕೆಲವೊಂದು ಸಲ ಒಂದು ಕಂತು ಪಾವತಿಸಲು ಮರೆತು ಹೋದಾಗ, ಕ್ರೆಡಿಟ್ ಸ್ಕೋರ್ ತುಂಬಾ ಕಡಿಮೆಯಾಗಬಹುದು. ಕಡಿಮೆ ಇದ್ದರೆ ಸಾಲವನ್ನು ಪಡೆಯುವುದು ನೀವು ತುಂಬಾ ಕಷ್ಟವಾಗುತ್ತದೆ ನೀವು ಒಟ್ಟಿಗೆ ಸಾಲವನ್ನು ಮರುಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್(Credit Score)ಕೂಡ ಉತ್ತಮವಾಗಿ ಸುಧಾರಿಸಬಹುದು.
Also Read This: Gruha lakshmi Scheme Status: ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ! ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ!
ಈಗ ಹಲವಾರು ಬ್ಯಾಂಕ್ ಗಳು ಎಲ್ಲಾ EMI ಗಳನ್ನು ಒಂದೇ ರೀತಿಯಾಗಿ ಪಾವತಿಸುವ ಆಯ್ಕೆಯನ್ನು ಕೂಡ ಹೊಸದಾಗಿ ನೀಡಿದೆ. ಆದರೆ ಕೆಲವು ನಿಯಮಗಳು ಹಾಗೂ ಶರತ್ತುಗಳು ಅನ್ವಯಿಸುತ್ತವೆ, ನೀವು ಯಾವ ಬ್ಯಾಂಕ್ನಿಂದ ಸಾಲ ಪಡೆಯುತ್ತಿರೋ ಅನ್ನುವುದು ತುಂಬಾ ಮುಖ್ಯವಾಗುತ್ತದೆ. ಆ ಬ್ಯಾಂಕಿಗೆ ಹೋಗಿ ಸರಿಯಾದ ಮತ್ತು ಸಮಾಜಸವಾದ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಈ ಲೇಖನದಲ್ಲಿ ಬ್ಯಾಂಕ್ ನಿಂದ ಸಾಲಗಳನ್ನು ತೆಗೆದುಕೊಳ್ಳುವಂತವರಿಗೆ ಒಂದು ಮಾಹಿತಿಯನ್ನು ತಿಳಿಸಲು ಪ್ರಯತ್ನಿಸಿದ್ದೇನೆ, ಲೇಖನವು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರದ ಲೇಖನಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ.
Also Read This: Loan: ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಗುಡ್ ನ್ಯೂಸ್! ಸರ್ಕಾರದ ಹೊಸ ಘೋಷಣೆ!