Health insurance: ಯಾವ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಸೂಕ್ತ! ಇಲ್ಲಿದೆ ಬೆಸ್ಟ್ ಆರೋಗ್ಯ ವಿಮಾ ಪ್ಲಾನ್ ಗಳು!

Health insurance

Health insurance: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಪ್ರತಿಯೊಬ್ಬರೂ ಕೂಡ ಆರೋಗ್ಯ ವಿಮೆ ಮಾಡಿಸುವುದು ಎಷ್ಟು ಮುಖ್ಯ ಹಾಗೂ ಆರೋಗ್ಯ ವಿಮೆಯಿಂದಾಗುವ ಪ್ರಯೋಜನಕಗಳು ಏನು? ಹಾಗೂ ಯಾವ ಆರೋಗ್ಯ ವಿಮೆ (Health insurance) ತೆಗೆದುಕೊಂಡರೆ ಸೂಕ್ತ ಎಂಬ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

(Which Health insurance is Best in India) 

ಈ ಕೆಳಗೆ ನೀಡಿರುವಂತಹ ಆರೋಗ್ಯ ವಿಮಾ ಪ್ಲಾನ್ ಗಳನ್ನು ಪಾಲಿಸಿ ಬಜಾರ್ ನಿಂದ ಆಯ್ಕೆ ಮಾಡಿಕೊಂಡು ತಿಳಿಸಲಾಗಿರುತ್ತದೆ. ಹಾಗಾಗಿ ಹೆಚ್ಚಿನ ಮಾಹಿತಿಗಳಿಗಾಗಿ ಜಾಲತಾಣವನ್ನು ಭೇಟಿ ನೀಡಿ ಅಲ್ಲಿ ನಿಮಗೆ ಇನ್ನಷ್ಟು ಸಂಪೂರ್ಣವಾದ ಮಾಹಿತಿ ದೊರಕಲಿದೆ. 

1. ಕೇರ್ ಸುಪ್ರೀಂ ಡೈರೆಕ್ಟ್ (Care Supreme Direct)

ಸ್ನೇಹಿತರೆ ಈ ಒಂದು ಆರೋಗ್ಯ ವಿಮಾ ಪ್ಲಾನ್ ನಲ್ಲಿ ದೊರಕುವ ವಿಶೇಷತೆ ಏನೆಂದರೆ ಐದು ಲಕ್ಷದವರೆಗಿನ ಕವರೇಜ್ ಅನ್ನು ನೀಡಲಾಗುತ್ತದೆ ಹಾಗೂ ಪ್ರತಿ ತಿಂಗಳಿಗೆ ₹615 ಹಣ ಕಟ್ಟ ಬೇಕಾಗಿರುತ್ತದೆ. ಹಾಗೂ ಒಂದು ವರ್ಷಕ್ಕೆ ರೂ.7,378 ರೂಪಾಯಿವರೆಗೆ ವೆಚ್ಚ ತಗಲುತ್ತದೆ. ಹಾಗೂ ಈ ಪ್ಲಾನ್ ನಲ್ಲಿ 7.5 ಲಕ್ಷ ರಿನಿವಲ್ ಬೋನಸ್ ಅನ್ನು ಕೂಡ ನೀಡಲಾಗುವುದು.

2. ಅಸ್ಪೈರ್ ಗೋಲ್ಡ್ + ಕೊಂಬೊ (Aspire Gold+Combo)

ಈ ಒಂದು ಆರೋಗ್ಯ ವಿಮೆ ಪ್ಲಾನ್ ನಲ್ಲಿ ನಿಮಗೆ ಸಿಗುವ ಕವರೇಜ್ ಅಮೌಂಟ್ 1 ಕೋಟಿ ಆಗಿರುತ್ತದೆ. ಹಾಗೂ ಪ್ರತಿ ತಿಂಗಳು ₹686 ರೂಪಾಯಿ ಕಟ್ಟಬೇಕಾಗಿರುತ್ತದೆ ಮತ್ತು ವರ್ಷಕ್ಕೆ ₹8,231 ರೂಪಾಯಿಗಳು ಮಾತ್ರ. ಈ ಪ್ಲಾನ್ ನಲ್ಲಿ 10 ಲಕ್ಷದವರೆಗೆ (No Claim Bonus)ನೀಡಲಾಗುತ್ತದೆ. ಈ ಒಂದು ಪ್ಲಾನ್ ಲಭ್ಯವಿರುವುದರಿಂದ ಉತ್ತಮ ಪ್ಲಾನ್ ಎಂದೇ ಹೇಳಬಹುದು.

3. ಸ್ಮಾರ್ಟ್ ಹೆಲ್ತ್ ಪ್ರೊ (Smart Health Pro)

ಸ್ನೇಹಿತರೆ ಈ ಒಂದು ಸ್ಮಾರ್ಟ್ ಹೆಲ್ತ್ ಬ್ರೋ ಪ್ಲಾನ್ ನಲ್ಲಿ ಕವರ್ ಅಮೌಂಟ್ ಬಂದು 5 ಲಕ್ಷ ಸಿಗುತ್ತದೆ ಹಾಗೂ ಪ್ರತಿ ತಿಂಗಳಿಗೆ ₹452 ರೂಪಾಯಿ ವೆಚ್ಚ ತಗುಲುತ್ತದೆ ಹಾಗೂ ₹5414 ರೂಪಾಯಿಗಳು ಪ್ರತಿ ವರ್ಷಕ್ಕೆ ತಗಲುವ ವೆಚ್ಚ ಆಗಿರುತ್ತದೆ. ಇದರಲ್ಲಿಯೂ ಕೂಡ 2.5 ಲಕ್ಷದ ನೋ ಕ್ಲೈಂ ಬೋನಸ್ ಅನ್ನು ಕೂಡ ನೀಡಲಾಗುವುದು. ಆಯ್ಕೆ ಮಾಡಿಕೊಳ್ಳಲು ಇದು ಕೂಡ ಒಂದು ಉತ್ತಮ ಪ್ಲಾನ್ ಆಗಿರಬಹುದು.

ಸ್ನೇಹಿತರೆ ಈ ಮೇಲೆ ನಿಮಗೆ ನೀಡಿರುವಂತಹ ಮೂರು ಆರೋಗ್ಯ ವಿಮೆ ಪ್ಲಾನ್ ಗಳನ್ನು ನೀವು ಬಳಸಬಹುದಾಗಿರುತ್ತದೆ, ಈ ಒಂದು ಲೇಖನದಲ್ಲಿ ಕೇವಲ ಕೆಲವು ಪ್ಲಾನ್ ಗಳ ಮಾಹಿತಿಯನ್ನು ನೀಡಲಾಗಿರುತ್ತದೆ ಇನ್ನಷ್ಟು ತಿಳಿಯಲು ಅಧಿಕೃತ ಜಾಲತಾಣಗಳನ್ನು ಭೇಟಿ ನೀಡಿ.

Also Read This: Bank Loans: ವೈಯಕ್ತಿಕ ಸಾಲ ಹಾಗೂ ಮನೆ ಮೇಲೆ ಸಾಲ ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ವಿವರ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *