Bele Vime: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಮಾಹಿತಿ ಏನೆಂದರೆ, ಬೆಳೆ ವಿಮೆಯ ಹಣವು ರೈತರ ಖಾತೆಗೆ ಜಮಾ ಆಗಿದ್ದು ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಿಕೊಡಲು ಬಯಸುತ್ತೇನೆ. ಆದಕಾರಣ ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ರಾಜ್ಯದ ಜನರು ಈ ಹಿಂದೆ ಮಾಡಿಸಿರುವ ಮುಂಗಾರು ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ. ಹಾಗೂ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಸುಲಭ ವಿಧಾನಗಳನ್ನು ಕೂಡ ಇಲ್ಲಿ ನೀಡಲಾಗಿರುತ್ತದೆ. ನಿಮ್ಮ ಬೆಳೆ ವಿಮೆಯ ಹಣದ ಪರಿಸ್ಥಿತಿಯನ್ನು ಚಕ್ ಮಾಡಿಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
Crop Insurance status (ಬೆಳೆ ವಿಮೆ ಸ್ಟೇಟಸ್)
ಸ್ನೇಹಿತರೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ, ಕರ್ನಾಟಕದ ರೈತರು ತಾವು ಮಾಡಿಸಿಕೊಂಡಿರುವ ಮುಂಗಾರು ಬೆಳೆ ವಿಮೆಗಳಿಗೆ ಅಥವಾ ಹಿಂಗಾರು ಬೆಳೆಗಳ ವಿಮೆಗಳ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ. ಇದನ್ನು ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ. ಹೇಗೆ ಎಂಬ ವಿವರವನ್ನು ತಿಳಿಯಲು ಲೇಖನವನ್ನು ಇನ್ನಷ್ಟು ಕೊನೆಯವರೆಗೂ ಓದಿ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಮಾಡಿಸಿದವರು ಹಾಗೂ ಮುಂಗಾರು ಬೆಳೆ ವಿಮೆ ಅಥವಾ ಹಿಂಗಾರು ಬೆಳೆ ವಿಮೆ ಮಾಡಿಸಿದವರು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಅಧಿಕೃತ ಜಾಲತಾಣವಾದ “ಸಂರಕ್ಷಣೆ” ಜಾಲತಾಣಕ್ಕೆ ಭೇಟಿ ನೀಡಿ. ಅಲ್ಲಿ ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಅಥವಾ ಈ ಕೆಳಗೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಬೇಕಾಗುವ ಲಿಂಕ್.
https://samrakshane.karnataka.gov.in/CropHome.aspx
ಈ ಮೇಲೆ ಕೊಟ್ಟಿರುವ ಜಾಲತಾಣದಲ್ಲಿ ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಮೇಲೆ ಇರುವ ಪುಟವನ್ನು ಓಪನ್ ಮಾಡಿದ ತಕ್ಷಣ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಒತ್ತಿದ ನಂತರ ನೀವು ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.