Gold Loan: ಚಿನ್ನದ ಮೇಲೆ ಸಾಲ ಮಾಡುವವರಿಗೆ ಗುಡ್ ನ್ಯೂಸ್! ಇಲ್ಲಿದೆ ವಿವರ!

Gold Loan

Gold Loan: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಚಿನ್ನವನ್ನು ಕೆಲವರು ಹೂಡಿಕೆಯ ವಸ್ತುವಿನಂತೆ ಬಳಸುತ್ತಾರೆ, ಅನೇಕ ಜನರು ಕಷ್ಟಗಾಲಕ್ಕೆ ನೆರವಿಗೆ ಬರಬಹುದು ಎಂದು ಚಿನ್ನವನ್ನು ಖರೀದಿಸಬಹುದು. ಅಂಥವರು ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಈ ಬ್ಯಾಂಕುಗಳಲ್ಲಿ ಸಿಹಿ ಸುದ್ದಿಯನ್ನು ನೀಡಲಾಗಿರುತ್ತದೆ. ಅವನೆಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. 

ಚಿನ್ನವನ್ನು ಹೂಡಿಕೆ ಮಾಡುವುದು ಬಹುತೇಕ ನೀವು ಕೇಳಿರುತ್ತೀರಾ. ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಈ ಬ್ಯಾಂಕುಗಳಲ್ಲಿ ಗುಡ್ ನ್ಯೂಸ್ ಅನ್ನು ನೀಡಿರುತ್ತದೆ. ಹಾಗಾಗಿ ಚಿನ್ನದ ಮೇಲೆ ಸಾರ ತೆಗೆದುಕೊಳ್ಳುವುದು ಇತ್ತೀಚಿನ ದಿನಮಾನಗಳಲ್ಲಿ ಸಾಮಾನ್ಯವಾಗಿದೆ. ಅಂತವರಿಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿಕೊಡಲಿದ್ದೇನೆ. ಸಂಪೂರ್ಣವಾದ ವಿಷಯ ತಿಳಿಯಲು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಕೆನರಾ ಬ್ಯಾಂಕ್, ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವವರಿಗೆ ಸಾಲವನ್ನು ಒದಗಿಸುತ್ತದೆ. ಚಿನ್ನದ ಮೇಲೆ ವಾರ್ಷಿಕವಾಗಿ 9% ಬಡ್ಡಿ ಆಗಿರುತ್ತೆ. ಮುಂದಿನ ದಿನಮಾನಗಳಲ್ಲಿ ಇದರ ಮೇಲಿನ ಬಡ್ಡಿಯನ್ನು ಇನ್ನಷ್ಟು ಕಡಿಮೆಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಚಿನ್ನವನ್ನು ಆಧಾರವಾಗಿ ಬಳಸಿಕೊಂಡು ಕೆನರಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ. 

ಪ್ರಮುಖವಾಗಿ ಹೇಳುವುದಾದರೆ ಕೆನರಾ ಬ್ಯಾಂಕಿನಲ್ಲಿ ಸಾಲದ ಪ್ರಕ್ರಿಯೆಯು ತ್ವರಿತವಾಗಿರುತ್ತದೆ ಎಂದು ಹೇಳಬಹುದು. ಚಿನ್ನದ ಮೇಲೆ ನೀವು ತ್ವರಿತವಾಗಿ ಹಣವನ್ನು ಪಡೆಯಬಹುದಾಗಿರುತ್ತದೆ. ನೀವು ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ಕನಿಷ್ಠ ದಾಖಲಾತಿಗಳು ಮಾತ್ರ ಬೇಕಾಗುತ್ತವೆ. ಹಾಗೂ ನಿಮ್ಮ ಚಿನ್ನವನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುವುದು. ಸಾಲದ ಅವಧಿಯ ಇರುವರೆಗೂ ಚಿನ್ನದ ರಕ್ಷಣೆ ನೀಡಲಾಗುವುದು. 

ಕೆನರಾ ಬ್ಯಾಂಕಿನಲ್ಲಿ ಚೆಲ್ಲದ ಮೇಲೆ ಸಾಲ ಪಡೆದುಕೊಳ್ಳಲು ಅಭ್ಯರ್ಥಿಗೆ 18 ವರ್ಷ ಮೇಲ್ಪಟ್ಟಿರಬೇಕಾಗಿರುತ್ತದೆ. ಹಾಗೂ ಭಾರತೀಯ ಪ್ರಜೆಯಾಗಿದ್ದರೆ ಸಾಕು ನೀವು ಕೆನರಾ ಬ್ಯಾಂಕಿನಲ್ಲಿ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು. ಕೆನರಾ ಬ್ಯಾಂಕಿನಲ್ಲಿ ವಿಶೇಷತೆ ಏನಂದರೆ ಚಿನ್ನದ ಮೇಲೆ ಸಾಲದ ದಾಖಲಾತಿ ಪ್ರಕ್ರಿಯೆಯು ನೇರವಾಗಿ ಇರುತ್ತದೆ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿಯಾ ಆಧಾರದ ಮೇಲೆ ಚಿನ್ನದ ಮೇಲೆ ಸಾಲವನ್ನು ನೀಡಲಾಗುವುದು.

ಚಿನ್ನದ ಮೇಲಿನ ಸಾಲದ ಮರುಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೆನರಾ ಬ್ಯಾಂಕ್ ಸಾಲಗಾರನ ಅನುಕೂಲಕ್ಕಾಗಿ ವಿವಿಧ ರೀತಿಯ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಅವನೇ ಎಂಬುದನ್ನು ಈ ಕೆಳಗೆ ಪಟ್ಟಿ ಮಾಡಲಾಗಿರುತ್ತದೆ. 

  1. ನಿಮ್ಮ ಚಿನ್ನದ ಮೇಲೆನ ಸಾಲದ ಅವಧಿಯ ಕೊನೆಯಲ್ಲಿ ಸಂಪೂರ್ಣವಾದ ಅಸಲು ಮತ್ತು ಬಡ್ಡಿಯನ್ನು ಪಾವತಿಸುವುದು.
  2. ಅಸಲು ಮತ್ತು ಬಡ್ಡಿಯನ್ನು ಎರಡು ಕೂಡ ಒಳಗೊಂಡಿರುವ ತಿರ ಮಾಸಿಕ ಕಾಂತಗಳಲ್ಲಿ ಮರುಪಾವತಿಯನ್ನು ಮಾಡಬಹುದಾಗಿರುತ್ತದೆ. 

ಕೆನರಾ ಬ್ಯಾಂಕಿನಲ್ಲಿ ಚಿನ್ನದ ಮೇಲಿನ ಸಾಲದ ಅವಧಿಯು ಆರು ತಿಂಗಳಿನಿಂದ ಹಿಡಿದು 24 ತಿಂಗಳವರೆಗೆ ದೊರಕುತ್ತದೆ. ನಿಮ್ಮ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ನೀವು ಸಾಲವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಕೆನರಾ ಬ್ಯಾಂಕಿನಲ್ಲಿ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ಯಾವುದೇ ರೀತಿಯ ಆದಾಯದ ಪುರಾವೆಯ ಅಗತ್ಯವಿರುವುದಿಲ್ಲ ಎಂದು ಹೇಳಬಹುದು. ಹೌದು ನಿಮಗೆ ಯಾವುದೇ ರೀತಿಯ ಕ್ರೆಡಿಟ್ ಸ್ಕೋರ್ ಇದ್ದರೂ ಕೂಡ ನೀವು ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *