Post Office Schemes: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುವ ವಿಷಯವೇನೆಂದರೆ, ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ. ಪೂರ್ತಿ ವಿವರಬೇಕಾದರೆ ಲೇಖನವನ್ನು ಕೊನೆಯವರೆಗೂ ಓದಿ. ಉತ್ತಮವಾದ ಮತ್ತು ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ.
ಸ್ನೇಹಿತರೆ, ಸರಿಯಾದ ಜಾಗದಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ನೀವು ಯಾವುದೇ ಅನುಮಾನವಿಲ್ಲದೆ ನಿಮ್ಮ ಹೂಡಿಕೆ ಮಾಡಿರುವ ಹಣಕ್ಕೆ ಸರಿಯಾದ ಸುರಕ್ಷತೆ ಕೂಡ ದೊರಕುತ್ತದೆ ಎಂದು ಹೇಳಬಹುದು. ಮತ್ತು ರಿಟರ್ನ್ ರೂಪದಲ್ಲಿ ಕೂಡ ನೀವು ಒಳ್ಳೆಯ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.
Post Office Schemes
ಅದೇ ರೀತಿಯಾಗಿ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಅತ್ಯಂತ ಸುರಕ್ಷಿತವಾಗಿ ಹೂಡಿಕೆ ಮಾಡಬಹುದಾದ ಪೋಸ್ಟ್ ಆಫೀಸ್ ಸ್ಕೀಮ್ {Post Office Schemes} ನಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಯಾವ ರೀತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಸ್ನೇಹಿತರೆ, ನಿಮಗೆ ತಿಳಿದಿರುವ ಹಾಗೆ ಜುಲೈ ಮೊದಲ ದಿನದಿಂದ ಪೋಸ್ಟ್ ಆಫೀಸ್ ನಲ್ಲಿ ಇರುವಂತ ಸ್ಕೀಮ್ {Post Office Schemes} ಗಳ ಮೇಲಿರುವ ಬಡ್ಡಿಗಳ ದರ ಬದಲಾವಣೆ ಬಂದಿದ್ದು, ಈ ಕಾರಣದಿಂದಾಗಿ ಹಲವಾರು ಜನ ತಮ್ಮ ಹಣವನ್ನು ಹೂಡಿಕೆ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಬಹುದು. ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ರೆಕರಿಂಗ್ ಡಿಪೋಸಿಟ್ ಯೋಜನೆಯ ಮೇಲೆ ನಿಮಗೆ 6.7% ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂಬ ಮಾಹಿತಿಗಳು ತಿಳಿದು ಬಂದಿದೆ.
ಸ್ನೇಹಿತರೆ ನಿಮಗೆ ತಿಳಿದಿರುವ ಹಾಗೆ ಇದಕ್ಕಿಂತ ಮೊದಲು ಈ ಯೋಜನೆಯ ಮೇಲೆ ಪೋಸ್ಟ್ ಆಫೀಸ್ ಗ್ರಾಹಕರಿಗೆ 6.5% ಬಡ್ಡಿ ದರವನ್ನು ನೀಡಲಾಗುತ್ತಿತ್ತು. ಜುಲೈ ತಿಂಗಳ ಅಂದರೆ ಜುಲೈ 1ನೇ ತಾರೀಖಿನಿಂದ ಬಡ್ಡಿ ದರವನ್ನು ಹೆಚ್ಚಿಗೆ ಮಾಡಿದೆ ಗ್ರಹಕರಿಗೆ ಲಾಭವನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ, ಹಾಗಾಗಿ ನೀವು ಈ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಪ್ರತಿ ತಿಂಗಳು ಕೂಡ ನಿರ್ದಿಷ್ಟ ಸಮಯ ಅವಧಿಯವರೆಗೆ ಹಣವನ್ನು ನೀವೇನಾದರೂ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಸಂಪಾದಿಸಿಕೊಳ್ಳಬಹುದಾಗಿರುತ್ತದೆ.
ಹೌದು ಸ್ನೇಹಿತರೆ, ಈ ಯೋಜನೆಯ 5 ವರ್ಷದ ಯೋಜನೆಯಾಗಿರುತ್ತದೆ ಕನಿಷ್ಠ ನೀವು ಈ ಯೋಜನೆಯಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕೆ ಮೂರು ವರ್ಷಗಳ ಕಾಲವಾದರೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವೇನಾದರೂ ಎಮರ್ಜೆನ್ಸಿ ಸ್ಥಿತಿಯಲ್ಲಿ ಹಣ ಬೇಕಾದರೆ ಮೂರು ವರ್ಷದ ಒಳಗೆ ಡ್ರಾ ಮಾಡಿಕೊಳ್ಳುವಂತ ಕನಿಷ್ಠ ಅವಧಿ ಇರುತ್ತದೆ ಎಂದು ತಿಳಿಸಲಾಗಿದೆ.
ಹಾಗಿದ್ದರೆ ನೀವೇನಾದರೂ ಪ್ರತಿ ತಿಂಗಳು 5 ವರ್ಷದವರೆಗೆ 3000 ದುಡ್ಡನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ ನೀವು ಮಾಡಿರುವಂತಹ ಒಟ್ಟಾರೆ ಹೂಡಿಕೆ 1.80 ಲಕ್ಷ ರೂಪಾಯಿ ಆಗಿರುತ್ತದೆ. ಹಾಗೂ ಒಂದು ವೇಳೆ ಕೇವಲ ನೀವೇನಾದರೂ ಮೂರು ವರ್ಷಗಳಿಗೆ ಮಾತ್ರ ನೀವು ಹಣವನ್ನು ಜಮಾ ಮಾಡುತ್ತೀರಿ ಅಂತ ಅಂದರೆ ನೀವು 1.08 ಲಕ್ಷ ರೂಪಾಯಿ ಆಗಿರಬಹುದು. ಅದರ ಮೇಲಿನ 6.7% ಬಡ್ಡಿ ದರದ ಲೆಕ್ಕಾಚಾರದಲ್ಲಿ ನಿಮಗೆ ಐದು ವರ್ಷದವರೆಗೆ ಮಾಡುವಂತಹ ಹೂಡಿಕೆ ಮೇಲೆ ಹೆಚ್ಚುವರಿ ಆಗಿ ನೀವು 34,000ಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಹೇಳಬಹುದು.
ಇದನ್ನು ಓದಿ: ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ರೂ.30,000 ಸಂಪಾದಿಸಿ!
ಹಾಗಾಗಿ ನಿಮಗೆ ತಿಳಿಸುವುದೇನೆಂದರೆ, ಮಾಡಿರುವಂತಹ 1.80 ಲಕ್ಷದ ಹಣದ ಮೇಲೆ ಹಾಗೂ ಹೂಡಿಕೆಯ ಮೇಲೆ ನೀವು ರಿಟರ್ನ್ ರೂಪದಲ್ಲಿ 2.14 ಲಕ್ಷ ರೂಪಾಯಿ ಹಣ ಪಡೆದುಕೊಳ್ಳುತ್ತೀರಾ ಎಂದು ಹೇಳಬಹುದಾಗಿರುತ್ತದೆ ಹಾಗೂ ಈ ಸಂದರ್ಭದಲ್ಲಿ ನಿಮ್ಮ ಹಣ ಸುರಕ್ಷಿತ ಎಂದು ಹೇಳಬಹುದು ಹಾಗೂ ಲಾಭದಾಯಕ ಎಂದು ಕೂಡ ಹೇಳಬಹುದು.
ಇದನ್ನು ಓದಿ: ನಿಮ್ಮ ಮೊಬೈಲ್ ನ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿ! ಇಲ್ಲಿದೆ ಡೈರೆಕ್ಟ್ ಲಿಂಕ್!