yuvanidhi scheme details in karnataka :ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಲ್ಲಿ ಇನ್ನು ಉಳಿದ ಒಂದು ಗ್ಯಾರಂಟಿ ಅದಂದರೆ ಯುವ ನಿಧಿ ಈ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರವು ಯಾವ ದಿನದಂದು ಜಾರಿಗೆ ತರಲಿದೆ ಮತ್ತು ಇದರಲ್ಲಿ ಯಾವ ರೀತಿಯ ಉಪಯೋಗಗಳು ದೊರಕುತ್ತವೆ ಮತ್ತು ಇದು ಯಾರಿಗೆಲ್ಲ ಅನ್ವಯಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ವು ಗೆಲ್ಲುವ ಮುನ್ನ ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ನೀಡಿತ್ತು ಅದರಲ್ಲಿ ಗೃಹಲಕ್ಷ್ಮಿ ಗೃಹ ಜ್ಯೋತಿ ಶಕ್ತಿ ಯೋಜನೆ ಮತ್ತು ಯುವನಿಧಿ ಆಗಿದ್ದವು ಆದರೆ ಎಲ್ಲ ಯೋಜನೆಗಳು ಜಾರಿಗೆ ಬಂದವು. ಆದರೆ ಇವನಿಗೆ ಮಾತ್ರ ಇನ್ನೂ ಕೂಡ ಜಾರಿಗೆ ಬಂದಿಲ್ಲ ಯಾವ ದಿನದಂದು ಕರ್ನಾಟಕ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರವು ಇವನಿಧಿಯನ್ನು ಜಾರಿಗೆ ತರಲಿದೆ ಎಂಬುದರ ವಿವರವನ್ನು ಈ ಲೇಖನದಲ್ಲಿ ನೀಡಿರುತ್ತೇನೆ.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಯಜಮಾನನಿಗೆ ರೂಪಾಯಿ ಪ್ರತಿ ತಿಂಗಳು ಅದು ಕೂಡ ನೀಡಲಾಯಿತು. ಇದೀಗ ಗೃಹಜೋತಿ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಕರೆಂಟ್ ಉಚಿತವಾಗಿ ನೀಡಲಾಯಿತು. ಆದರೆ ಇದೀಗ ಇವನಿಗೆ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಏನು ಹೇಳುತ್ತಿದೆ ಎಂಬುದರ ಮಾಹಿತಿ ತಿಳಿದುಕೊಳ್ಳಿ.
ಕಾಂಗ್ರೆಸ್ ಸರ್ಕಾರವು ನೀಡಿದ ಪಂಚ ಯೋಜನೆಗಳಲ್ಲಿ ಯುವನಿಧಿಯು ಕೂಡ ಒಂದಾಗಿದೆ ಯುವ ನಿಧಿ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಪದವಿಯನ್ನು ಪಡೆದು ನಿರುದ್ಯೋಗದಿಂದ ಕುಳಿತ ವಿದ್ಯಾರ್ಥಿಗಳಿಗೆ ತಿಂಗಳಿಗೆ ಎರಡುವರೆಯಿಂದ ಮೂರುವರೆ ಸಾವಿರದವರೆಗೆ ಸಹಾಯಧನವನ್ನು ನೀಡುವುದು.
ಯುವ ನಿಧಿ ಯೋಜನೆಯನ್ನು ಕರ್ನಾಟಕ ಸರ್ಕಾರವು ಅರ್ಥ ಕಾಂಗ್ರೆಸ್ ಸರ್ಕಾರವು ಇದೆ ಬರುವ ಜನವರಿ ಅಂದರೆ ಜನವರಿ ತಿಂಗಳು 2024ನೇ ಹೊಸ ವರ್ಷದ ವಸ್ತುಲಿನಲ್ಲೇ ಇವನಿಗೆ ಹೆಸರನ್ನು ತೆಗೆದಿದ್ದಾರೆ ಎಂದು ಈ ಮೂಲಕ ತಿಳಿಸಿದ್ದಾರೆ ಆದರೆ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ ಆದಷ್ಟು ಬೇಗ ದಿನಾಂಕವನ್ನು ಕೂಡ ನಿಗದಿಪಡಿಸಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ 143 ಯೋಜನೆಗಳಲ್ಲಿ 83 ಯೋಜನೆಗಳು ಕಾರ್ಯರೂಪದಲ್ಲಿವೆ ಎಂದು ಸಿದ್ದರಾಮಯ್ಯನವರು ಈ ಮೂಲಕ ತಿಳಿಸಿದ್ದಾರೆ. ಗ್ಯಾರೆಂಟಿಲಿ ನಾಲ್ಕು ಯೋಜನೆಗಳು ಜಾರಿಯಲ್ಲಿದ್ದು ರಾಜ್ಯದ ಜನರು ಇದರ ಉಪಯೋಗಗಳನ್ನು ಪಡೆಯುತ್ತಿದ್ದಾರೆ. ಇದೀಗ ಐದನೇ ಗ್ಯಾರಂಟಿ ಆದ ಇವನಿಗೆ ಜಾರಿಗೆ ತರಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
- ಯುವ ನಿಧಿಯ ಹಣ ಯಾರಿಗೆಲ್ಲ ಸಿಗಲಿದೆ?
ಯುವ ನಿಧಿಯ ಹಣವು ಕಾಂಗ್ರೆಸ್ ಸರ್ಕಾರ ಹೇಳಿದಂತೆ ಪದವಿಯನ್ನು ತೆಗೆದುಕೊಂಡು ನಿರುದ್ಯೋಗದಿಂದ ಆರು ತಿಂಗಳ ಕಾಲ ಮನೆಯಲ್ಲಿ ಕುಳಿತ ಯುವಕ ಅಥವಾ ಇವತ್ತಿಗೆ 15 ನೂರು ರೂಪಾಯಿಗಳು ಮತ್ತು ಪದವಿಯನ್ನು ಮುಗಿಸಿ ಕುಳಿತ ವಿದ್ಯಾರ್ಥಿಗಳಿಗೆ 3000ಗಳನ್ನು ತಿಂಗಳಿಗೆ ನೀಡಲಾಗುತ್ತದೆ ಉದ್ಯೋಗಿಗೆ ಕೆಲಸ ಸಿಗುವವರೆಗೂ ಈ ಹಣ ಜಮಾ ಆಗಲಿದೆ ಅಥವಾ ಗರಿಷ್ಠ ಎರಡು ವರ್ಷಗಳ ಕಾಲ ಹಣವು ಜಮಾ ಆಗುತ್ತದೆ.
- ಯುವನಿಧಿ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು ಮತ್ತು ಅರ್ಹತೆಗಳೇನು?
- ಯುವ ನಿಧಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕದವರಾಗಿರಬೇಕು.
- ಕರ್ನಾಟಕದ ನಿವಾಸದ ಬಗ್ಗೆ ಸೂಕ್ಷ್ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರ
- ದ್ವಿತೀಯ ಪಿಯುಸಿ ಅಂಕಪಟ್ಟಿ ಮತ್ತು ಪದವಿ ಅಂಕಪಟ್ಟಿಗಳ ವಿವರ.
ಎಲ್ಲ ಮೇಲಿನ ದಾಖಲೆಗಳ ಪ್ರತಿಗಳನ್ನು ಇವನಿಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವು ಅಂದರೆ ಜನವರಿ ತಿಂಗಳಿಂದ ಇವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಿದೆ ಅರ್ಜಿಯನ್ನು ತಿಳಿಸಲು ಕಾಂಗ್ರೆಸ್ ಸರಕಾರವು ತಿಳಿಸಿದಾಗ ತಮಗೆ ಅಪ್ಡೇಟ್ ಮಾಡತಕ್ಕದ್ದು.