Adhar card: ಜೂನ್ 14ರ ನಂತರ ಆಧಾರ್ ಕಾರ್ಡ್ ಬಂದ್? ಆಧಾರ್ ಕಾರ್ಡ್ ಬಳಕೆದಾರರೇ ಹುಷಾರ್!

Adhar card: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ, ನೀವು ಹಲವಾರು ವಿಡಿಯೋಗಳಲ್ಲಿ ನೋಡಿರುವ ಹಾಗೆ ಜೂನ್ 14ರ ನಂತರ ನಿಮ್ಮ ಹಳೆಯ ಆಧಾರ್ ಕಾರ್ಡ್ ಯಾವುದೇ ಉಪಯೋಗಕ್ಕೆ ಬರಲ್ಲ! ಎಂದು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಈ ಲೇಖನ ಹಾಕಲಾಗಿರುತ್ತದೆ. ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಕಳೆದ 10 ವರ್ಷಗಳ ಹಿಂದಿನ ನವೀಕರಣಗೊಳ್ಳದ ಆಧಾರ್ ಕಾರ್ಡ್ ಗಳು ಜೂನ್ 14ರ ನಂತರ ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡಲಿದ್ದೇನೆ. ಈ ಲೇಖನವನ್ನು ಕೊನೆಯವರೆಗೂ ಓದಿ.

ಆಧಾರ್ ಕಾರ್ಡ್ ನವೀಕರಣ

ಕಳೆದ ಹತ್ತು ವರ್ಷಗಳಿಂದ ಯಾರು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ಯಾರು ಇನ್ನೂ ಕೂಡ ನವೀಕರಿಸಿಲ್ಲ ಅಂತವರು ಜೂನ್ 14ರ ಒಳಗೆ ನಿಮ್ಮ ಆಧಾರ್ ಕಾರ್ಡನ್ನು ನವೀಕರಣಗೊಳಿಸುವುದು ಅನಿವಾರ್ಯವಾಗಿದೆ. ಜೂನ್ 14ರ ವರೆಗೆ ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಣಗೊಳಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಅದೇ ರೀತಿ ಜೂನ್ 14ರ ನಂತರ ನಿಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಆದರೆ ಜೂನ್ 14ನೇ ತಾರೀಖಿನ ನಂತರ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಹಣ ಪಾವತಿಸಬೇಕಾಗುತ್ತದೆ.

ಸಂಪೂರ್ಣವಾಗಿ ವಿಷಯ ತಿಳಿದು ಬರುವುದೇನೆಂದರೆ, ಕಳೆದ ಹತ್ತು ವರ್ಷಗಳಿಂದ ಅಪ್ಡೇಟ್ ಮಾಡದ ಆಧಾರ್ ಕಾರ್ಡ್ ಗಳನ್ನು ಜೂನ್ 14ರ ಒಳಗೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಜೂನ್ 14ನೇ ತಾರೀಕು ಮೀರಿದಲ್ಲಿ ನಿಮಗೆ ಇಂತಿಷ್ಟು ಅಂತ ಹಣ ಪಾವತಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ನವೀಕರಿಸಬಹುದಾದ ವಿವರಗಳು!

ಆಧಾರ್ ಕಾರ್ಡ್ ನಲ್ಲಿ ನೀವು ನವೀಕರಿಸಲು ಹಲವಾರು ದಾಖಲೆಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಈ ದಾಖಲೆಗಳ ಪಟ್ಟಿಯು ವಿಳಾಸದ ಪುರಾವೆಯಾದ, ವಿದ್ಯುತ್ ಬಿಲ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಇನ್ನಿತರ ದಾಖಲೆಗಳು. ಮತದಾರರ ಗುರುತಿನ ಚೀಟಿ ಮತ್ತು ಇನ್ನಿತರ ಎಲ್ಲ ದಾಖಲೆಗಳನ್ನು ಗುರುತಿನ ಪುರವೆಯಾಗಿ ಬಳಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *