ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ ! ಮಾರ್ಚ್ 14 ಕೊನೆಯ ದಿನಾಂಕ! ಇಲ್ಲವಾದಲ್ಲಿ ₹1,000 ದಂಡ

Adhar Card Update News: ನಮಸ್ಕಾರ ಕರ್ನಾಟಕದ ನನ್ನ ಸಮಸ್ತ ಜನತೆಗೆ : ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳದೆ ಇದ್ರೂ ಅಥವಾ ಯಾವುದೇ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದರೂ ಸಹ ಅದಕ್ಕೆ ಅಗತ್ಯ ಇರುವ ನಮ್ಮ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು.

ವಯಕ್ತಿಕ ದಾಖಲೆಗಳಲ್ಲಿ ಬಹಳ ಮುಖ್ಯವಾಗಿ ನಾವು ಯಾವುದೇ ಕೆಲಸಕ್ಕು ಕೊಡುವದು ನಮ್ಮ ವೈಯಕ್ತಿಕ ದಾಖಲೆಗಳ ಅಪ್ಡೇಟ್ ಇರಬೇಕು ಇದ ಕ್ಕಾಗಿಯೇ ಸರ್ಕಾರ ಆಧಾ‌ರ್ ತಿದ್ದುಪಡಿ ಕಡ್ಡಾಯಗೊಳಿಸಿದೆ.

ನಿಮ್ಮ ಬಳಿಯಲ್ಲಿ 10 ವರ್ಷಕ್ಕಿಂತ ಹಳೇಯದಾದ ಆಧಾ‌ರ್ ಕಾರ್ಡ್ ಇದ್ರೂ ಅದರ ತಿದ್ದುಪಡಿ ಅಥವಾ ಅಪ್ಲೇಟ್ ಮಾಡಿ ಕೊಳ್ಳುವುದು ಮುಖ್ಯ ಆಧಾರ್ ಕಾರ್ಡ್ ನಲ್ಲಿರುವ ವಿಳಾಸದ ಬದಲಾವಣೆ ಮತ್ತು ಹೆಸರು ಹಾಗೂ ಲಿಂಗ ವಯಸ್ಸು ಜನ್ಮ ದಿನಾಂಕ ಮೊದಲಾದವು ವಿಚಾರಗಳ ಅಪ್ಲೇಟ್ ಮಾಡಿಸಿಕೊಳ್ಳಬೇಕು.

ಇನ್ನು ನೀವು ಈ ಪ್ರಕ್ರಿಯೆಯನ್ನು ನೀವು ಸುಲಭವಾಗಿ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದಾದ ಇದ ಕ್ಕಾಗಿಯೇ ಹೊಸ ವೆಬೈಟ್ ಅನ್ನು ಸಹ ಆರಂಭಿಸಲಾಗಿದೆ.

ಆಧಾರ್‌ ತಿದ್ದುಪಡಿ ಗೆ ಹೊಸ ವೆಬೈಟ್

ಭಾರತೀಯ ಗುರುತಿನ ಪ್ರಾಧಿಕಾರ UIDAI ಬಿಡುಗಡೆ ಮಾಡಲಾಗಿದ್ದು ಅದರಲ್ಲಿಯೇ ಉಚಿತವಾಗಿ ಆಧಾ‌ರ್ ಕಾರ್ಡ್ ಅಪ್ಡೇಟ ಮಾಡಿಕೊಳ್ಳಬಹುದಾಗಿದೆ ಹಾಗೂ ಉಚಿತ ಅಪ್ಡೇಟ ಗೆ ಮಾರ್ಚ್ 14ನೇ ತಾರಿಕ 2024 ಕೊನೆಯ ದಿನಾಂಕವಾಗಿದೆ.

ಆನ್ಲೈನ್ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ.

ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹತ್ತು ವರ್ಷದ 11ನೇ ವರ್ಷವನ್ನು ಆರಂಭಿಸಿದ್ದರೆ ನೀವು ಖಂಡಿತವಾಗಿ ಮೊದಲು ಆಧಾರ್ ಕಾರ್ಡ್ ಅಪ್ಡೇಟ ಮಾಡಿಸಿಕೊಳ್ಳಿಬೇಕು ಎಷ್ಟು ಬಾರಿ ನಾವು ಎಷ್ಟು ವರ್ಷಗಳ ಅವಧಿಯಲ್ಲಿ ನಾವು ವಾಸಿಸುವ ಸ್ಥಳವನ್ನು ಬದಲಾಯಿಸುತ್ತೆವೆ .

ಹಾಗಾಗಿಯೇ ಆಧಾ‌ರ್ ಕಾರ್ಡ್ ನಲ್ಲಿರುವ ವಿಳಾಸದ ಬಗ್ಗೆಯೇ ಪಾರದರ್ಶಕತೆಯನ್ನು ಹೊಂದಿರಲು ಆಧಾ‌ರ್ ಅಪ್ಡೇಟ ಮಾಡಿಸಿಕೊಳ್ಳುವುದು ಮುಖ್ಯವಾದ ಇದಕ್ಕಾಗಿಯೇ ಭಾರತೀಯ ವಿಶಿಷ್ಟ ಗುರುತಿನ ಅಧಿಕಾರ ಹೊಸದಾಗಿ ವೆಬೈಟ್ ಒಂದನ್ನು ಬಿಡುಗಡೆ ಮಾಡಲಾಗಿದೆ ಈ ಮೂಲಕ ನೀವು ಆಧಾ‌ರ್ಅಪ್ಡೇಟಮಾಡಿಕೊಳ್ಳಬಹುದು.

* ಮೊದಲಿಗೆ ನೀವು

https://tathya.uidai.gov.in/access/login ಈ ವೆಬೈಟ್ ಮೇಲೆ ನೀವು ಕ್ಲಿಕ್ ಮಾಡಿ ನಂತರ

* ಈಗ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ ನಂತರ

* ಈಗ ನಿಮ್ಮ ಮೊಬೈಲ್‌ ಸಂಖ್ಯೆಗೆ ಬರುವಂತಹ ಓಟಿಪಿಯನ್ನು ಹಾಕಿ ಮುಂದುವರೆಯಿರಿಸಿ ನಂತರ.

* ಈಗ ನೆಕ್ಸ್ಟ್ ಎನ್ನುವಂತಹ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ.

* ಇಲ್ಲಿ ಈಗ ನೀವು ನಿಮ್ಮ ಹೆಸರು ವಿಳಾಸ ಹಾಗೂ ಜನ್ಮ ದಿನಾಂಕ ಎಲ್ಲಾ ಮಾಹಿತಿಯನ್ನು ಸರಿಯಾಗಿದೆ ಎನ್ನುವುದನ್ನು ನೋಡಿ ಸರಿಯಾಗಿದೆ ಅನಿಸಿದರೆ ನಾನು ವೆರಿಫೈ ಮಾಡಿದ್ದೇನೆ ಎನ್ನುವುದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ next ಬಟನ್ ಮೇಲೆ ಒತ್ತಿ ನಂತರ.

* ಈಗಾಗಲೇ ನಿಮ್ಮ ಹೆಸರು ವಿಳಾಸಕ್ಕೆ ದೃಢೀಕರಣ ಪ್ರಮಾಣ ಪತ್ರವಾಗಿ ಪಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಹಾಗೂ ಪಿಡಿಎಫ್‌ ಕಾಪಿ ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ ಮಾಡಿ ನಂತ

ಇಷ್ಟು ಮಾಡಿದ್ರೆ ಸಾಕು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ ಆಗುತ್ತದೆಂದು ಇದು ಉಚಿತವಾಗಿರುವದು ಹಾಗೂ ಬಹಳ ಸರಳವಾಗಿರುವದು ವಿಧಾನವಾಗಿದೆ ಒಂದು ವೇಳೆ 14 ಮಾರ್ಚ್ 2024ರ ಒಳಗೆ ಆಧಾರ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ರೆ ಮುಂದೆ ದಂಡ ವಿಧಿಸಬಹುದಾದ ಮಾಹಿತಿ ತಿಳಿದಿದೆ.

ಓದುಗರ ಗಮನಕ್ಕೆ: ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಹಾಗೂ ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.

ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು.

WhatsApp Group Join Now
Telegram Group Join Now