Bele Parihara: ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆ! ಈಗಲೇ ಹಣ ಚೆಕ್ ಮಾಡಿಕೊಳ್ಳಿ

Bele Parihara

Bele Parihara: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ರೈತರಿಗೆ ತಿಳಿಸುವ ವಿಷಯವೇನೆಂದರೆ, ನಿಮ್ಮ ಖಾತೆಗೆ ಕರ್ನಾಟಕ ಸರ್ಕಾರವು ಅಂದರೆ ರೈತರ ಖಾತೆಗೆ ಕರ್ನಾಟಕ ಸರ್ಕಾರವು ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ನಿಮ್ಮ ಮೊಬೈಲ್ ನಲ್ಲಿ ಹಣವನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎಂದು ಕೆಳಗೆ ತಿಳಿಸಿ ಕೊಟ್ಟಿರುತ್ತೇನೆ ನೋಡಿ.

ಇದೇ ರೀತಿ ಹೆಚ್ಚಿನ ಸುದ್ದಿಗಳನ್ನು ದಿನವೂ ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಇದೇ ತರಹದ ಸುದ್ದಿಗಳು ನಿಮಗೆ ದೊರಕುತ್ತವೆ ಹಾಗೂ ಉದ್ಯೋಗದ ಮಾಹಿತಿಗಳು ಕೂಡ ನಿಮಗೆ ದಿನನಿತ್ಯ ದೊರಕುತ್ತವೆ.

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ರೈತರಿಗೆ ಚುನಾವಣೆ ಮುಗಿದ ತಕ್ಷಣ ರೈತರಿಗೆ ಬೆಳೆ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಿದೆ ಇದನ್ನು ಪರಿಶೀಲಿಸಿಕೊಳ್ಳುವ ವಿಧಾನ ಈ ಕೆಳಗೆ ನೀಡಿರುತ್ತೇನೆ ನೋಡಿ.

Also Read This: ಎಸ್.ಬಿ.ಐ ಬ್ಯಾಂಕಿನಲ್ಲಿ ಶೀಘ್ರದಲ್ಲಿ ಒಟ್ಟು 12,000 ಹುದ್ದೆಗಳ ನೇಮಕಾತಿ ಆರಂಭ!

ಬೆಳೆ ಪರಿಹರದ ಹಣವು ರಾಜ ರೈತರ ಖಾತೆಗೆ ಪ್ರತಿ ಎಕರೆಗೆ ಎಷ್ಟು ಹಣ ಜಮಾ ಹಾಕಲಾಗಿದೆ? ಹಾಗೂ ರೈತರ ಖಾತೆಗೆ ಹಣ ಯಾವಾಗ ಜಮಾ ಮಾಡಲಾಗಿದೆ? ಮತ್ತು ಯಾವ ರೈತರಿಗೆ ಹಣ ಜಮಾ ಮಾಡಲಾಗಿದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಕೆಳಗೆ ಸಂಪೂರ್ಣವಾದ ವಿವರ ನೀಡಿರುತ್ತೇನೆ ನೋಡಿ.

ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 34 ಲಕ್ಷ ರೈತರಿಗೆ ಬೆಳೆ ಪರಿಹಾರದ ಹಣವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ. ಈ ಪರಿಹಾರದ ಹಣವನ್ನು ಹಂತ ಹಂತವಾಗಿ ಸುಮಾರು ಮೂರರಿಂದ ಐದು ದಿನಗಳಲ್ಲಿ ಎಲ್ಲರೂ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಭರವಸೆ ನೀಡಿದ್ದಾರೆ.

ಯಾವ ರೈತರ Account ಎಷ್ಟು ಬೆಳ ಪರಿಹಾರ [Bele Parihara] ಜಮಾ ಆಗಿರುತ್ತದೆ?

  • ಮಳೆ ಆಧಾರಿತ ಬೆಳೆಗಳು ಸುಮಾರು ₹8,500 ಜಮಾ ಆಗಿರುತ್ತದೆ.
  • ನೀರಾವರಿ ಆಧಾರಿತ ಬೆಳೆಗಳಿಗೆ ಸುಮಾರು ₹17,000 ಜಮಾ ಆಗಿರುತ್ತದೆ.
  • ಬಹುವಾರ್ಷಿಕ ಬೆಳೆಗಳು ಅಂದರೆ ತೋಟಗಾರಿಕೆಗೆ ಸುಮಾರು 22,000 ರೂಪಾಯಿ ಹಣ ಜಮಾ ಆಗಿರುತ್ತದೆ.

ಬೆಳೆ ಪರಿಹಾರದ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಬಳಸಿಕೊಂಡು ಹಣ ಬರೆಯಲಿಸಿಕೊಳ್ಳಬಹುದಾಗಿದೆ.

Check Now

ಈ ಮೇಲೆ ಕೊಟ್ಟಿರುವ ಲಿಂಕ್ ಅನ್ನು ಬಳಸಿಕೊಂಡು ನೀವು ನಿಮ್ಮ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣವು ಜಮಾ ಆಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು ಉಪಯೋಗಕಾರಿಯಾಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *