ಬೆಳೆ ಪರಿಹಾರದ ಮೂರನೇ ಕಂತಿನ ಹಣ ಜಮಾ ಆಗಲಿದೆ! ಇಲ್ಲಿದೆ ವಿವರ! Bele Parihara 3rd Installment

Bele Parihara 3rd Installment

Bele Parihara 3rd Installment: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹಾಗೂ ರೈತರಿಗೆ ತಿಳಿಸುವುದೇನೆಂದರೆ ರೈತರ ಖಾತೆಗೆ ಮೂರನೇ ಕಂತಿನ ಬರ ಪರಿಹಾರದ ಹಣವು (Money) ಇನ್ನೇನು ಜಮಾ ಆಗಲಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ. ಆದಕಾರಣ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಿ.

ಬೆಳೆ ಬೆಳೆ ಪರಿಹಾರದ ಹಣ ಬಿಡುಗಡೆ ಯಾವಾಗ? (Bele Parihara 3rd Installment)

ನೇತ್ರ ರಾಜ್ಯದಲ್ಲಿ ಮೊದಲು ಬೆಳೆ ಪರಿಹಾರದ ಹಣವನ್ನು ಮೊದಲ ಕಂತಿನ ಹಣವನ್ನು 2000ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ 3450 ಕೋಟಿ ರೂಪಾಯಿ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಲು ಸರ್ಕಾರವು ಸಜ್ಜಾಗಿರುತ್ತದೆ ಎಂದು ಹೇಳಬಹುದು. 

ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಪ್ರಕಾರ ರೈತರ ಖಾತೆಗೆ ಎರಡನೆ ಕಂತನ ಬೆಳೆ ಪರಿಹಾರವು ಜಮಾ ಮಾಡಲಾಗಿದ್ದು, ಈಗಾಗಲೇ ಎಲ್ಲರೂ ಖಾತೆಗೂ ಹಣಜಮ ಆಗಿರುತ್ತದೆ ಎಂದು ಭಾವಿಸುತ್ತೇನೆ. ಇದೀಗ ರೈತರು ಮೂರನೇ ಕಂತಿನ ಬರ ಪರಿಹಾರದತ್ತ (Bele Parihara 3rd Installment) ಗಮನ ಹರಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇದರ ಬಗ್ಗೆ ಮಾತನಾಡಿರುವ ಕೃಷ್ಣಭೈರೇಗೌಡರವರು ಇದರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ. 

ಮೂರನೇ ಕಂತಿನ ಬೆಳೆ ಪರಿಹಾರವನ್ನು ಜಮಾ ಮಾಡುವುದರ ಬಗ್ಗೆ ಸಚಿವ ಕೃಷ್ಣ ಬೈರೇಗೌಡರವರು ಮಾತನಾಡಿದ್ದು, ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದಿಂದ 3450 ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಲಾಗಿದ್ದು ಈ ಹಣದಲ್ಲಿ ರೈತರ ಖಾತೆಗೆ ಹಣ ಜವ ಮಾಡಲಾಗುವುದು ಎಂಬ ಮಾಹಿತಿಗಳು ತಿಳಿದು ಬಂದಿದೆ. 

ಹಣ ಯಾವಾಗ ಬಿಡುಗಡೆ ಆಗಲಿದೆ? (Bele Parihara 3rd Installment)

ಸ್ನೇಹಿತರೆ ಅಂದಾಜಿನ ಪ್ರಕಾರ ನಮ್ಮ ರಾಜ್ಯದಲ್ಲಿ 18 ಲಕ್ಷಕ್ಕಿಂತ ಹೆಚ್ಚು ಜನ ಸಣ್ಣ ರೈತರಿದ್ದು, ಈ ರೈತರ ಕಥೆಗಳಿಗೆ ಹಣ ಜಮಾ ಮಾಡಲು ಕೃಷ್ಣ ಬೈರೇಗೌಡ ನವರು ಸ್ಪಷ್ಟನೆಯನ್ನು ನೀಡಿರುತ್ತಾರೆ. 3000 ಹಣವನ್ನು ಇನ್ನು ನಾಲ್ಕು ದಿನಗಳಲ್ಲಿ ಜಮಾ ಮಾಡುವುದಾಗಿ ತಿಳಿಸಿದ್ದಾರೆ.

ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಜೂಲೈ ಮೊದಲ ವಾರದಿಂದ ರೈತರ ಖಾತೆಗೆ ಜಮಾ ಮಾಡಲು ಪ್ರಾರಂಭಿಸಿದ್ದು, ಜುಲೈ 15ನೇ ತಾರೀಖಿನ ಒಳಗಾಗಿ ರೈತರ ಖಾತೆಗೆ ಜಮ್ಮ ಆಗುವ ಸಾಧ್ಯತೆ ಇರುತ್ತದೆ ಎಂದು ತಿಳಿದುಬಂದಿದೆ. ಹಾಗೂ ಯಾವ ರೈತರು ಜಮೀನಿನ ದಾಖಲೆಗಳೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿರುತ್ತಾರೋ ಅಂಥವರ ಖಾತೆಗೆ ಮಾತ್ರ ಹಣ ಜಮಾ ಆಗಲಿದೆ ಎಂಬ ಮಾಹಿತಿಗಳು ಕೇಳಿ ಬಂದಿವೆ.

ಇದನ್ನು ಓದಿ: PM Scholarship 2024: ಕೇಂದ್ರ ಸರ್ಕಾರದ ಈ ಒಂದು ಹೊಸ ಸ್ಕಾಲರ್ಶಿಪ್ನಿಂದ ದೇಶದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೆ 40,000 ವಿದ್ಯಾರ್ಥಿ ವೇತನ! ಬೇಗ ಅರ್ಜಿ ಸಲ್ಲಿಸಿ.

ಓದುಗರ ಗಮನಕ್ಕೆ: ಈ ಲೇಖನದಲ್ಲಿ ರೈತರ ಖಾತೆಗೆ ಮೂರನೇ ಕಂತಿನ ಬರ ಪರಿಹಾರದ ಹಣವು ಯಾವ ದಿನದಂದು ಜಮಾ ಆಗಲಿದೆ ಮತ್ತು ಎಷ್ಟು ಹಣ ಜಮವಾಗಲಿದೆ ಎಂಬುದರ ಬಗ್ಗೆ ಸ್ಪಷ್ಟನೆಯನ್ನು ನೀಡಲಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಹಾಗೂ ಇದೇ ತರಹದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ.

ಇದನ್ನು ಓದಿ: HDFC Scholarship: HDFC ಬ್ಯಾಂಕ್ ಕಡೆಯಿಂದ ₹75,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *