Disha Scholarship Online Apply: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ದಿಶಾಸ್ಕಾಲರ್ಶಿಪ್ ಅಡಿಯಲ್ಲಿ ಒಟ್ಟು 25,000 ವರೆಗೆ ಸ್ಕಾಲರ್ಶಿಪ್ ಸಿಗಲಿದೆ ಇದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಸ್ನೇಹಿತರೆ,ನೀವು ಕೂಡ ದಿಶಾಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 25000 ಹಣ ಪಡೆಯಬೇಕಾ..? ಅರ್ಜಿ ಸಲ್ಲಿಸಲು ಯಾರು ಅರ್ಹರು ಆಗಿರುತ್ತಾರೆ..? ಇದಕ್ಕೆ ಬೇಕಾಗಿರುವ ದಾಖಲಾತಿಗಳೇನು..? ಅರ್ಜಿ ಸಲ್ಲಿಸುವ ಡೈರೆಕ್ಟ್ ಆದ ಲಿಂಕ್..? ಹೇಗೆ ಅರ್ಜಿಯನ್ನಾ ಸಲ್ಲಿಸಬೇಕು..?ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ಸಂಪೂರ್ಣ ವಿವರವಾಗಿ ಇಂದಿನ ಈ ಲೇಖನದಲ್ಲಿ ತಿಳಿಸಿದ್ದೇನೆ ಲೇಖನ ಕೊನೆತನಕ ಓದಬೇಕು
Disha Scholrship:ಈ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
- ವೃತ್ತಿಪರ ಡಿಗ್ರಿ ಅಂದರೆ ತಾಂತ್ರಿಕ ಹಾಗೂ ತಾಂತ್ರಿಕೆ ತರ
ಜನರಲ್(General)ಡಿಗ್ರಿ(Degree)ಕೋರ್ಸ್ಗಳು.
ದಿಶಾ ಸ್ಕಾಲರ್ಶಿಪ್ ಮಾಹಿತಿ:
- ₹25,000/- ರೂಪಾಯಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 25-2-2024
ಈ ಸ್ಕಾಲರ್ಶಿಪ್ ಬಿರ್ಲಾ ಕಂಪನಿಯವರು ನೀಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಅಧಿಕೃತ ಜಾಲತಾಣ ಈ ಕೆಳಗಡೆ ನೀಡಿದ್ದೇನೆ ಕ್ಲಿಕ್ ಮಾಡಿ
https://www.buddy4study.com/page/disha-scholarship-program
- ಮೇಲೆ ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು ಆಗಿದೆ.
ದಿಶಾ ಸ್ಕಾಲರ್ಶಿಪ್(Disha Scholarship)ಪಡೆಯಲು ಇರಬೇಕಾದ ಅರ್ಹತೆಗಳು..?
ನೀವು ಯಾವುದೇ ಪದವಿ ಮೊದಲನೇ ವರ್ಷದಲ್ಲಿ ಪ್ರವೇಶ ಪಡೆದಿರಬೇಕು ಆಗಿದೆ ಈ ಸ್ಕಾಲರ್ಶಿಪ್ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ನೀವು 65% ರಷ್ಟು ಅಂಕಗಳೊಂದಿಗೆ ಪಿಯುಸಿ(PUC)ಪರೀಕ್ಷೆ ಪಾಸ್ ಆಗಿರಬೇಕು ಆಗಿರುತ್ತದೆ.
- ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ಒಳಗಡೆ ಇರಬೇಕು ಆಗಿದೆ.
- ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 17 ರಿಂದ ಹಿಡಿದು 29 ವಯಸ್ಸಿನ ಒಳಗಡೆ ಇರಬೇಕು ಎಂದು ತಿಳಿಸಲಾಗಿದೆ.
ತಪ್ಪದೇ ವಿದ್ಯಾರ್ಥಿಗಳು ಗಮನಿಸಿ:
ನೀವು ಡಿಗ್ರಿ 4 ವರ್ಷಗಳ ವರೆಗೆ ಮುಂದುವರಿಸಿದರೆ ನಿಮಗೆ 4 ವರ್ಷದವರೆಗೂ ಕೂಡ ವಿದ್ಯಾರ್ಥಿ ವೇತನ ಸಿಗಲಿದೆ ಎಂದು ತಿಳಿಸಲಾಗಿದೆ.
Disha Scholarship ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಯಾವುವು?
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ಪ್ರವೇಶ ಪಡೆದಿರುವಂತಹ ರಸೀದಿ.
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
- ಅಂಕಪಟ್ಟಿ ಬೇಕಾಗುತ್ತದೆ.
Disha Scholrship ಗೆ ಅರ್ಜಿ ಸಲ್ಲಿಸುವ ವಿಧಾನ
ಮೊದಲನೇದಾಗಿ ನೀವು ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೇಜ್ ತೆಗೆದುಕೊಳ್ಳುತ್ತದೆ.
ಸ್ಕಾಲರ್ಶಿಪ್(Scholarship)ಎಂಬ ಅರ್ಜಿ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ನಿಮಗಿಲ್ಲಿ ನಿಮ್ಮ ಜಿಮೇಲ್ ವಿಳಾಸವನ್ನ ನಮೂದಿಸಿ ನಂತರ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಆಗಿ.
ನೀವು ಲಾಗಿನ್ ಆಗಿದ ನಂತರ ಅರ್ಜಿ ಫಾರಂ(Form)ಭರ್ತಿ ಮಾಡಿ ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.