ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ಕರ್ನಾಟಕ ಸಮಸ್ತ ಜನರಿಗೆ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಯಾರೆಲ್ಲಾ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುತ್ತಾರೋ ಅಂತವರಿಗೆ ಸರ್ಕಾರದಿಂದ ಮೂರು ಗ್ಯಾಸ್ ಗಳು ಕೂಡ ಸಿಗುತ್ತದೆ. ಆ ಗ್ಯಾಸ್ ಗಳನ್ನು ಕೂಡ ಬಳಕೆ ಮಾಡುವ ಮುಖಾಂತರ ಈ ಯೋಜನೆಯ ಲಾಭವನ್ನು ಕೂಡ ಪಡೆದುಕೊಳ್ಳಿರಿ. ಈಗಾಗಲೇ ಕೋಟ್ಯಾಂತರ ಜನರು ಈ ಯೋಜನೆ ಮುಖಾಂತರ ಗ್ಯಾಸ್ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ನೀವು ಕೂಡ ಅವರಂತೆ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ವಾರ್ಷಿಕವಾಗಿ 3 ಗ್ಯಾಸ್ ಗಳನ್ನು ಕೂಡ ಪಡೆದುಕೊಳ್ಳಿರಿ.
ವಾರ್ಷಿಕವಾಗಿ ಸಿಗುತ್ತೆ ಮೂರು ಉಚಿತ ಗ್ಯಾಸ್ ಗಳು !
ಸ್ನೇಹಿತರೆ ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಯಾರೆಲ್ಲಾ ಹೊಂದಿರುತ್ತಾರೋ ಅಂತಹ ಅಭ್ಯರ್ಥಿಗಳ ಕುಟುಂಬಕ್ಕೆ ಈ ಮೂರು ಗ್ಯಾಸ್ ಗಳು ಕೂಡ ತಲುಪುತ್ತದೆ. ಯಾವ ಯೋಜನೆ ಕಡೆಯಿಂದ ಈ ಗ್ಯಾಸ್ ಗಳನ್ನು ನೀಡುತ್ತಾರೆ ಎಂದರೆ, ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಎಲ್ಲಾ ಬಿಪಿಎಲ್ ಫಲಾನುಭವಿಗಳಿಗೂ ಕೂಡ ಗ್ಯಾಸ್ ಗಳು ದೊರೆಯುತ್ತವೆ. ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾತ್ರ ಈ ಒಂದು ಗ್ಯಾಸ್ ಗಳು ದೊರೆಯುವುದು.
ಕೇಂದ್ರ ಸರ್ಕಾರದಿಂದ ದಿನೇ ದಿನೇ ಸಾಕಷ್ಟು ಯೋಜನೆಗಳು ಕೂಡ ಜಾರಿಯಾಗುತ್ತದೆ. ಅದರಂತೆಯೇ ಈ ಒಂದು ಯೋಜನೆಯನ್ನು ಕೂಡ ಪ್ರಧಾನಮಂತ್ರಿ ಮೋದಿಜಿ ಅವರು 2016ನೇ ಸಾಲಿನಲ್ಲಿಯೇ ಜಾರಿಗೊಳಿಸಿದರು. ಇದುವರೆಗೂ ಕೂಡ ಕೋಟ್ಯಾಂತರ ಕುಟುಂಬಗಳು ಉಚಿತವಾಗಿರುವಂತಹ ಗ್ಯಾಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ. ಗ್ಯಾಸ್ ಗಳ ಜೊತೆಗೆ ಸ್ಟವ್ಗಳನ್ನು ಕೂಡ ಇದುವರೆಗೂ ಪಡೆದಿದ್ದಾರೆ.
ನೀವು ಯಾವಾಗ ಮೊದಲನೇ ಬಾರಿಗೆ ಅರ್ಜಿಯನ್ನು ಸಲ್ಲಿಕೆ ಮಾಡುತ್ತಿರೋ ಈ ಒಂದು ಯೋಜನೆ ಮೂಲಕ ನಿಮಗೆ ಕಡ್ಡಾಯವಾಗಿ ಉಚಿತವಾದ ಗ್ಯಾಸ್ ಗಳನ್ನು ಹಾಗೂ ಸ್ಟವ್ಗಳನ್ನು ಕೂಡ ನೀಡಲಾಗುತ್ತದೆ. ಆ ಒಂದು ಒಲೆಗಳ ಮುಖಾಂತರ ನೀವು ಗ್ಯಾಸ್ ಗಳ ಸಂಪರ್ಕದಿಂದ ಕೂಡ ನಿಮ್ಮ ದಿನನಿತ್ಯದ ಆಹಾರ ಸೇವನೆಯನ್ನು ಕೂಡ ಮಾಡಿಕೊಳ್ಳಬಹುದಾಗಿದೆ. ಆ ಒಂದು ಆಹಾರವನ್ನು ನೀವು ಸೇವಿಸುವ ಮುಖಾಂತರ ಮುಂದಿನ ದಿನಗಳಲ್ಲಿ ಕೂಡ ಉತ್ತಮವಾಗಿ ಜೀವಿಸಬಹುದು.
ಈ ಒಂದು ಯೋಜನೆಯನ್ನು ಏಕೆ ಜಾರಿಗೊಳಿಸಿದ ಸರ್ಕಾರ ಎಂದರೆ, ಸಾಕಷ್ಟು ಮಹಿಳೆಯರು ಈ ಹಿಂದೆ ಕಟ್ಟಿಗೆಗಳ ಮುಖಾಂತರ ಅಡುಗೆ ಒಲೆಗಳನ್ನು ಕೂಡ ಬಳಕೆ ಮಾಡುತ್ತಿದ್ದರು. ಆ ಕಟ್ಟಿಗೆಯಲ್ಲಿ ದಿನನಿತ್ಯವೂ ಕೂಡ ಅಡುಗೆಯನ್ನು ಮಾಡಬೇಕಿತ್ತು, ಆದರೆ ಅದನ್ನು ಗಮನಿಸಿರುವಂತಹ ಸರ್ಕಾರ ಅವರಿಗಾಗಿಯೇ ಹೊಸ ಯೋಜನೆಯನ್ನು ಕೂಡ ಸಾಕಷ್ಟು ವರ್ಷಗಳ ಹಿಂದೆಯೇ ಜಾರಿಗೊಳಿಸಿತು. ಇದುವರೆಗೂ ಕೂಡ ಮಹಿಳೆಯರು ಈ ಯೋಜನೆ ಮುಖಾಂತರ ನೋಂದಾವಣಿ ಆಗುವ ಮೂಲಕ ಗ್ಯಾಸ್ ಗಳ ಜೊತೆಗೆ ಸಬ್ಸಿಡಿ ಹಣವನ್ನು ಕೂಡ ಪಡೆಯುತ್ತಿದ್ದಾರೆ.
ಇದನ್ನು ಓದಿ :- ಗೃಹಲಕ್ಷ್ಮಿ ಪಲ್ಲಾನುಭವಿಗಳಿಗೆ ಹೊಸ ಮಾಹಿತಿ ! ಹಣ ಬಂದಿಲ್ಲದವರು ಈ ರೀತಿ ಮಾಡಿ ಹಣವನ್ನು ಪಡೆದುಕೊಳ್ಳಿ.
ಯಾರೆಲ್ಲಾ ಹೊಸ ರೇಷನ್ ಕಾರ್ಡ್ಗಳನ್ನು ಈ ತಿಂಗಳಿನಲ್ಲಿ ಪಡೆದುಕೊಂಡಿದ್ದೀರಾ ? ಅಂತವರು ಕೂಡಲೇ ಈ ಒಂದು ಯೋಜನೆ ಮೂಲಕ ಗ್ಯಾಸ್ ಗಳನ್ನು ಹಾಗೂ ಸ್ಟವ್ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ. ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಒಂದು ಯೋಜನೆಯ ಲಾಭಾ ದೊರೆಯುತ್ತದೆ. ಅರ್ಜಿ ಸಲ್ಲಿಸದೆ ಇದ್ದವರಿಗೆ ಯಾವುದೇ ರೀತಿಯ ಗ್ಯಾಸ್ ಗಳು ಕೂಡ ವಿತರಣೆ ಆಗುವುದಿಲ್ಲ.
ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲಾತಿಗಳು ಇವು.
- ಮಹಿಳೆಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯವಾಗಿದೆ
- ಬ್ಯಾಂಕ್ ಖಾತೆ ಮಾಹಿತಿ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಕೆಯ ಮಾಹಿತಿ :-
ಅರ್ಜಿ ಸಲ್ಲಿಸುವಂತಹ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ರೇಷನ್ ಕಾರ್ಡ್ಗಳನ್ನು ಹೊಂದಿರಬೇಕು. ಆ ರೇಷನ್ ಕಾರ್ಡ್ ಗಳೊಂದಿಗೆ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಬಯಸುವಂತಹ ಫಲಾನುಭವಿಗಳು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಭೇಟಿ ನೀಡಲು ಈ ಒಂದು ಲಿಂಕ್ ಮುಖಾಂತರ ಪ್ರಧಾನಮಂತ್ರಿ ಉಜ್ವಲ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ.
ಭೇಟಿ ನೀಡಿದ ನಂತರವೇ ಅರ್ಜಿ ನಮೂನೆ ಕೂಡ ತೆರೆಯುತ್ತದೆ. ಆ ಒಂದು ಅರ್ಜಿ ನಮೂನೆಯಲ್ಲಿ ಕೇಳುವಂತಹ ಎಲ್ಲಾ ದಾಖಲಾತಿಗಳೊಂದಿಗೆ ಕೂಡ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಉಚಿತ ಗ್ಯಾಸ್ ಗಳ ಜೊತೆಗೆ ಸ್ಟೌ ಕೂಡ ದೊರೆಯುತ್ತದೆ. ಹಾಗೂ ವಾರ್ಷಿಕವಾಗಿ ಮೂರು ಗ್ಯಾಸ್ ಗಳು ಕೂಡ ಫ್ರೀಯಾಗಿ ದೊರೆಯುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…