ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಒಂದು ಲೇಖನದ ಮುಖಾಂತರ ಮಹಿಳೆಯರಿಗಾಗಿ ಉಚಿತವಾದ ಹೊಲಿಗೆ ಯಂತ್ರವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಆ ನೀಡುತ್ತಿರುವಂತಹ ಹೊಲಿಗೆ ಯಂತ್ರವನ್ನು ಈ ಮಹಿಳೆಯರು ಯಾವ ರೀತಿ ಪಡೆಯಬಹುದು ಹಾಗೂ ಅರ್ಜಿ ಸಲ್ಲಿಕೆ ಮಾಡಬಹುದು ಎಂಬ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತಿದ್ದೇನೆ. ಲೇಖನವನ್ನು ಕೊನೆಯವರೆಗೂ ಓದುವ ಮುಖಾಂತರವಾದರೂ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿ ಉಚಿತವಾಗಿ ಸಿಗುತ್ತಿರುವಂತಹ ಹೊಲಿಗೆ ಯಂತ್ರವನ್ನು ಕೂಡ ಪಡೆಯಬಹುದಾಗಿದೆ. ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡುತ್ತಿರುವಂತಹ ಯೋಜನೆ ಎಂದರೆ ಅದುವೇ ಪಿಎಂ ವಿಶ್ವಕರ್ಮ ಯೋಜನೆ ಈ ಯೋಜನೆಯನ್ನು ಹಲವಾರು ವರ್ಷಗಳ ಹಿಂದೆಯೇ ಜಾರಿಗೊಳಿಸಲಾಗಿತ್ತು. ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಈ ಯೋಜನೆ ಮುಖಾಂತರ ಸಾಲವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಉಚಿತವಾದ ಹೊಲಿಗೆ ಯಂತ್ರವನ್ನು ಕೂಡ ಪಡೆದು ಸ್ವಯಂ ಉದ್ಯೋಗವನ್ನು ಕೂಡ ಆರಂಭಿಸಿದ್ದಾರೆ. ನೀವು ಕೂಡ ಅವರಂತೆಯೇ ಸ್ವಂತ ಉದ್ಯೋಗವನ್ನು ಮಾಡಬೇಕು ಹಾಗೂ ಹೊಲಿಗೆ ಯಂತ್ರದಿಂದಲೇ ನೀವು ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಬೇಕೆಂದುಕೊಂಡಿದ್ದರೆ ಮಾತ್ರ ಈ ರೀತಿಯ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿರುವಂತಹ ಹೊಲಿಗೆ ಯಂತ್ರವನ್ನು ಪಡೆದು ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ !
ಮಹಿಳೆಯರಿಗೆ ಮಾತ್ರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮುಖಾಂತರ ಉಚಿತವಾಗಿರುವಂತಹ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ. ಹಾಗೂ ಪುರುಷರಿಗೂ ಕೂಡ ತಮ್ಮ ಸ್ವಂತ ಉದ್ಯೋಗಕ್ಕಾಗಿ ಸಾಲವನ್ನು ಕೂಡ ನೀಡಲಾಗುತ್ತದೆ. ಪುರುಷರು ಹಾಗೂ ಮಹಿಳೆಯರು ಇಬ್ಬರೂ ಕೂಡ ಸಾಲವನ್ನು ಈ ಯೋಜನೆ ಮುಖಾಂತರ ಪಡೆಯಬಹುದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ಮಾತ್ರ ಸಾಲವನ್ನು ನೀಡಲಾಗುತ್ತದೆ. ಆ ಒಂದು ಸಾಲವನ್ನು ಪಡೆದು ನೀವು ಕೂಡ ನಿಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.
ಹಲವಾರು ರೀತಿಯ ಕೆಲಸಗಳಿಗೂ ಕೂಡ ಈ ಒಂದು ಯೋಜನೆ ಮುಖಾಂತರ ಸಾಲ ದೊರೆಯುತ್ತದೆ. ಹಾಗೂ ಮಹಿಳೆಯರಿಗೆ ಮಾತ್ರ ಉಚಿತವಾದ ಹೊಲಿಗೆ ಯಂತ್ರಗಳು ಕೂಡ ದೊರೆಯುತ್ತವೆ. ಜೊತೆಗೆ 15,000 ಹಣವನ್ನು ಕೂಡ ಸರ್ಕಾರದಿಂದಲೇ ನೀಡಲಾಗುತ್ತದೆ. ಈ ಒಂದು 15 ಸಾವಿರದ ಹಣದಿಂದಲೇ ನೀವು ಉಚಿತವಾಗಿರುವಂತಹ ಹೊಲಿಗೆ ಯಂತ್ರವನ್ನು ಖರೀದಿ ಮಾಡಿ, ನಿಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭಿಸಬಹುದು. ಈ ಒಂದು ಹಣವನ್ನು ನೀವು ಎಲ್ಲಿ ಪಡೆದುಕೊಳ್ಳಬೇಕು ಎಂದರೆ, ಬ್ಯಾಂಕಿನಲ್ಲಿ ನೀವು ಈ ಒಂದು ಹಣವನ್ನು ಪಡೆಯಬೇಕಾಗುತ್ತದೆ.
ಇದು ಕೂಡ ಉಚಿತವಾಗಿಯೇ ಇರುತ್ತದೆ. ಅರ್ಜಿಯನ್ನು ಸಲ್ಲಿಸಿದರೆ ಸಾಕು ನೀವು ಯೋಜನೆಗೆ ಅರ್ಹರಾಗಿದ್ದಾರೆ ಮಾತ್ರ ನಿಮಗೆ ಸರ್ಕಾರವು ಈ ಒಂದು ಹಣವನ್ನು ಹಾಗೂ ತರಬೇತಿಯನ್ನು ಕೂಡ ಏರ್ಪಡಿಸುತ್ತದೆ. ನೀವೇನಾದರೂ ಕುಶಲ ಕಾರ್ಮಿಗಳು ಎಂದು ಕಂಡುಬಂದರೆ ಮಾತ್ರ ಬ್ಯಾಂಕಿನಲ್ಲಿ ಉಚಿತವಾಗಿ 15,000 ಹಣ ಕೂಡ ದೊರೆಯುತ್ತದೆ. ಹಾಗಾದ್ರೆ ಈ ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದನ್ನು ಈ ಕೆಳಕಂಡ ಮಾಹಿತಿಯಲ್ಲಿ ತಿಳಿದುಕೊಳ್ಳಿರಿ.
ಮಹಿಳೆಯರು ಹೊಂದಿರಬೇಕಾದಂತಹ ಅರ್ಹತೆಗಳು.
- ಭಾರತದ ನಿವಾಸಿಗಳಾಗಿರಬೇಕು.
- ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಉಚಿತವಾದ ಹೊಲಿಗೆ ಯಂತ್ರ ದೊರೆಯುವುದು.
- ಒಂದೇ ಮನೆಯಲ್ಲಿಯೇ ಇದ್ದು ಎರಡೆರಡು ಅರ್ಜಿ ಸಲ್ಲಿಕೆ ಮಾಡಿದ್ರೆ ನಿಮಗೆ ಈ ರೀತಿಯ ಉಚಿತ ಹೊಲಿಗೆ ಯಂತ್ರ ಕೂಡ ದೊರೆಯುವುದಿಲ್ಲ.
- ಸರ್ಕಾರಿ ನೌಕರರಾಗಿರಬಾರದು.
- ಆದಾಯ ತೆರಿಗೆ ಪಾವತಿದಾರರಾಗಬಾರದು.
ಈ ರೀತಿಯ ಎಲ್ಲಾ ಅರ್ಹತಾಮಾನದಂಡಗಳನ್ನು ನೀವು ಕೂಡ ಪಾಲಿಸಿ ಅರ್ಜಿಯನ್ನು ಸಲ್ಲಿಕೆ ಮಾಡುತ್ತೀರಿ ಎಂದರೆ, ಮಾತ್ರ ನಿಮಗೆ ಈ ರೀತಿಯ ಯೋಜನೆ ಮುಖಾಂತರ 15,000 ಹಣ ಜೊತೆಗೆ ತರಬೇತಿ ಕೂಡ ಉಚಿತವಾಗಿದೆ ದೊರೆಯುತ್ತದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮುಖಾಂತರ ಉಚಿತವಾದ ಹೊಲಿಗೆ ಯಂತ್ರವನ್ನು ಪಡೆಯಲು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವಂತಹ ದಾಖಲಾತಿಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ. ಹೊಂದಿಲ್ಲದಿದ್ದರೆ ನಿಮಗೆ ಯಾವುದೇ ರೀತಿಯ ಹುಲಿಗೆ ಯಂತ್ರ ಕೂಡ ಲಭ್ಯವಾಗುವುದಿಲ್ಲ, ಆದ್ದರಿಂದ ದಾಖಲಾತಿಗಳು ನಿಮ್ಮ ಹತ್ತಿರ ಇದೆಯೋ ಇಲ್ಲವೋ ಎಂಬುದನ್ನು ಒಂದು ಬಾರಿಯಾದರೂ ಖಚಿತಪಡಿಸಿಕೊಳ್ಳಿ. ಬಳಿಕ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವಂತಹ ರೀತಿಯ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.
ಯೋಜನೆಗೆ ಬೇಕಾಗುವಂತಹ ದಾಖಲಾತಿಗಳು.
- ಮಹಿಳೆಯ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ಬ್ಯಾಂಕ್ ಖಾತೆ ವಿವರ
- ಪ್ರಸ್ತುತ ಮಾಡಬೇಕಾದಂತಹ ಕೆಲಸದ ವಿವರ
ಈ ಎಲ್ಲಾ ದಾಖಲಾತಿಗಳೊಂದಿಗೆ ನೀವು ಕೂಡ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು. ಈಗಾಗಲೇ ನೀವು ಈ ಯೋಜನೆ ಮುಖಾಂತರ ಉಚಿತವಾದ ಹೊಲಿಗೆ ಯಂತ್ರಗಳನ್ನು ಪಡೆಯಲು ಯಾವೆಲ್ಲ ಅರ್ಹತಾ ಮಾನದಂಡಗಳನ್ನು ಪಾಲಿಸಬೇಕು ಮತ್ತು ದಾಖಲಾತಿಗಳನ್ನು ಯಾವೆಲ್ಲ ಹೊಂದಿರಬೇಕಾಗುತ್ತದೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ಈಗಾಗಲೇ ತಿಳಿದುಕೊಂಡಿದ್ದೀರಿ. ಇನ್ನು ಉಳಿದಿರುವುದೇ ಅರ್ಜಿ ಸಲ್ಲಿಕೆಯ ಮಾಹಿತಿ ಮಾತ್ರ, ಆ ಒಂದು ಮಾಹಿತಿಯಲ್ಲಿ ತಿಳಿಸಿರುವ ಹಾಗೆಯೇ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ ಉಚಿತವಾದ ತರಬೇತಿ ಜೊತೆಗೆ 15,000 ಹಣ ಪಡೆದು ನಿಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭಿಸಬಹುದು.
ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಈ ರೀತಿ ಅರ್ಜಿ.
- ಮೊದಲಿಗೆ ನೀವು ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ಭೇಟಿ ನೀಡಬೇಕೆಂದರೆ ನೀವು ಈ ಒಂದು Apply Online ಲಿಂಕನ್ನು ಕ್ಲಿಕ್ಕಿಸಿ.
- ಬಳಿಕ ಲಾಗಿನ್ ಪ್ರಕ್ರಿಯೆ ತೆರೆಯುತ್ತದೆ.
- ಆ ಒಂದು ಲಾಗಿನ್ ಪ್ರಕ್ರಿಯೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಹಾಕಿ ರಿಜಿಸ್ಟರ್ ಆಗಿ.
- ನಂತರ ಯೋಜನೆಯ ಮುಖಪುಟ ತೆರೆಯುತ್ತದೆ.
- ಆ ಒಂದು ಮುಖಪುಟದಲ್ಲಿ ಅರ್ಜಿ ನಮೂನೆ ಕೂಡ ಇರುತ್ತದೆ.
- ಅರ್ಜಿ ನಮೂನೆಯಲ್ಲಿ ನಿಮ್ಮ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಿರಿ.
- ಸಲ್ಲಿಸಬೇಕಾದಂತಹ ಎಲ್ಲಾ ದಾಖಲಾತಿಯನ್ನು ನೀವು ಈ ಒಂದು ಮುಖಪುಟದಲ್ಲಿಯೇ ಸಲಿಕೆ ಮಾಡಬೇಕು.
- ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದೀರಿ ಎಂದರೆ ಮಾತ್ರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಿರಿ.
ನೋಡಿದ್ರಲ್ಲ ಸ್ನೇಹಿತರೆ ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ ಎಂಬ ಮಾಹಿತಿಯನ್ನು ಇನ್ನೇಕೆ ತಡ ಮಾಡುವಿರಿ, ಉಚಿತವಾದ ಹೊಲಿಗೆ ಯಂತ್ರವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿ. ಹಾಗೂ ಈ ಒಂದು ಯೋಜನೆ ಮುಖಾಂತರ ಮಹಿಳೆಯರಿಗಾಗಿಯೇ ಉಚಿತ ಏಳು ದಿನದ ತರಬೇತಿ ಕೂಡ ಇರುತ್ತದೆ. ಆ ತರಬೇತಿಯಲ್ಲಿ ನೀವು ಕೂಡ ಹಾಜಾರಾಗಿ ಎಲ್ಲಾ ಹೊಲಿಗೆ ಕೆಲಸದ ಮಾಹಿತಿಯನ್ನು ಕೂಡ ತಿಳಿದುಕೊಂಡು ನಿಮ್ಮ ಉದ್ಯೋಗವನ್ನು ಪ್ರಾರಂಭಿಸಬಹುದು. ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗಾಗಿಯೇ ಜಾರಿ ತಂದಿದೆ.
ಆ ಯೋಜನೆಗಳಲ್ಲಿ ಉತ್ತಮವಾದ ಯೋಜನೆ ಎಂದರೆ, ಅದುವೇ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ಯೋಜನೆ ಮುಖಾಂತರ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಹಾಗೂ ಮಹಿಳೆಯರಿಗೆ ಮಾತ್ರ 15,000 ಹಣ ಜೊತೆಗೆ ಉಚಿತ ತರಬೇತಿ ಹಾಗೂ ಉಚಿತವಾದ ಹೊಲಿಗೆ ಯಂತ್ರ ಕೂಡ ಲಭ್ಯವಿರುತ್ತದೆ. ಈ ಮೂರು ರೀತಿಯ ಸೌಲಭ್ಯಗಳು ಕೂಡ ಈ ಒಂದು ಯೋಜನೆ ಮುಖಾಂತರವೇ ಆಗಲಿದೆ. ಇನ್ನೇಕೆ ತಡ ಮಾಡುತ್ತೀರಿ ಈ ಒಂದು ಲೇಖನದಲ್ಲಿ ಹೇಳಿರುವ ಹಾಗೆ ಅರ್ಜಿ ಸಲ್ಲಿಕೆ ಮಾಡಿ ನೀವು ಕೂಡ ಹೊಲಿಗೆ ಯಂತ್ರವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಿರಿ.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು…