free skills training: ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದೀರಾ ಅಂತವರಿಗೆ ಇಲ್ಲೊಂದು ಕೌಶಲ್ಯ ತರಬೇತಿ ಒಂದು ವರ್ಷದವರೆಗೂ ಕೂಡ ಉಚಿತವಾಗಿ ನಿಮಗೆ ತರಬೇತಿಯನ್ನು ಕೂಡ ನೀಡುತ್ತದೆ. ಈ ಕೌಶಲ್ಯ ತರಬೇತಿಯಲ್ಲಿ 7 ರೀತಿಯ ವಿವಿಧ ತರಬೇತಿಗಳು ಕೂಡ ಇರುತ್ತದೆ.
ಆ ಏಳು ರೀತಿಯ ವಿವಿಧ ತರಬೇತಿಯನ್ನು ನೀವು ಒಂದೇ ವರ್ಷದಲ್ಲಿ ಕಲಿತು ಮುಂದಿನ ದಿನಗಳಲ್ಲಿ ಕೂಡ ಬೇರೆ ರೀತಿಯ ಉದ್ಯೋಗಕ್ಕೂ ಕೂಡ ಸೇರಿಕೊಳ್ಳಬಹುದು. ಆ ಹುದ್ದೆಗೆ ನೀವು ಕೂಡ ನೇಮಕಾತಿ ಆಗಬೇಕು ಎಂದರೆ, ನೀವು ಮೊದಲಿಗೆ ಉಚಿತ ಕೌಶಲ್ಯ ತರಬೇತಿಯನ್ನು ಪಡೆದಿರಬೇಕು ಆ ಎಲ್ಲವುದರ ಮಾಹಿತಿಯನ್ನು ಲೇಖನದಲ್ಲಿ ಒದಗಿಸಲು ತರಬೇತಿಯ ಬಗ್ಗೆ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿರಿ.
ಉಚಿತ ಕೌಶಲ್ಯ ತರಬೇತಿಯನ್ನು ಏಕೆ ನಡೆಸಲಾಗುತ್ತಿದೆ ?
ಕೆಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಈಗಾಗಲೇ ಪರೀಕ್ಷೆಯಲ್ಲಿ ಕೂಡ ಯಶಸ್ವಿಯಾಗಿ ಪಾಸ್ ಆಗಿರುತ್ತಾರೆ. ಅತ್ಯುತ್ತಮವಾದ ಅಂಕಗಳನ್ನು ಕೂಡ ಪಡೆದುಕೊಂಡರು ಅವರಿಗೆ ಉತ್ತಮವಾದಂತಹ ಕೆಲಸವೂ ಕೂಡ ಸಿಗುವುದಿಲ್ಲ. ಕೆಲವರು ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಲು ಮುಂದಾಗುತ್ತಾರೆ. ಇನ್ನು ಕೆಲವರು ನಾವು ಕೂಡ ಉದ್ಯೋಗವನ್ನು ಮಾಡಬೇಕು ಎಂಬ ಮನಸ್ಸಿನಿಂದ ಕೆಲಸವನ್ನು ಕೂಡ ಹುಡುಕಲು ಅಲೆದಾಡುತ್ತಾರೆ.
ಆದರೆ ಅವರಿಗೆ ಉತ್ತಮವಾದಂತಹ ಉದ್ಯೋಗ ಸಿಗುವುದಿಲ್ಲ. ಆದಕಾರಣ ಅವರು ಮುಂದಿನ ದಿನಗಳಲ್ಲಿ ಶಿಕ್ಷಣವನ್ನು ಮುಂದುವರಿಸುವುದು ಅಥವಾ ಕೆಲಸಕ್ಕೆ ಸೇರಿಕೊಳ್ಳುವುದು ಎಂಬುದನ್ನು ಕೂಡ ಯೋಚನೆ ಮಾಡುತ್ತಿರುತ್ತಾರೆ. ಏನು ಮಾಡಬೇಕು ಎಂಬುದು ಕೂಡ ಅವರಿಗೆ ತಿಳಿದಿರುವುದಿಲ್ಲ ಅವರು ಕೆಲಸವನ್ನು ಮಾಡುತ್ತಾರೆ ಎಂದರೆ ಅವರಿಗೆ ಉತ್ತಮವಾದಂತಹ ಹುದ್ದೆಗಳು ಕೂಡ ಸಿಗುವುದಿಲ್ಲ.
ಅವರು ಮುಂದಿನ ಶಿಕ್ಷಣವನ್ನು ಕೂಡ ಮುಂದುವರೆಸುತ್ತಾರೆ ಎಂದರೆ ಅವರ ಪೋಷಕರು ಹೆಚ್ಚಿನ ಶಿಕ್ಷಣವನ್ನು ಕೊಡಿಸುವಂತಹ ಮನಸ್ಥಿತಿಯನ್ನು ಕೂಡ ಹೊಂದಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಒತ್ತಡದ ದಿನಗಳು ಎದುರಾದಾಗ ಅವರು ಉಚಿತ ತರಬೇತಿಗಳೊಂದಿಗೂ ಕೂಡ ನೀವು ಒಂದು ವರ್ಷ ಆದ ನಂತರ ಉದ್ಯೋಗಗಳಿಗೆ ಸೇರಿಕೊಳ್ಳಬಹುದು.
ಒಂದು ವರ್ಷದ ಉಚಿತ ಕೌಶಲ್ಯ ತರಬೇತಿ !
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರವು ಸೇರಿಕೊಂಡು ಈ ಒಂದು ಉಚಿತ ತರಬೇತಿಯನ್ನು ಕೂಡ ನಡೆಸುತ್ತಿವೆ. ಈ ಉಚಿತ ತರಬೇತಿಯನ್ನು ಎಲ್ಲಾ ವಿದ್ಯಾರ್ಥಿಗಳು ಕೂಡ ಪಡೆಯುವ ಹಾಗಿಲ್ಲ ಯಾರು ಈ ಉಚಿತ ಕೌಶಲ್ಯ ತರಬೇತಿಗೆ ಅರ್ಹರಾಗಿರುತ್ತಾರೆ ಅಂತವರಿಗೆ ಮಾತ್ರ ಒಂದು ವರ್ಷದ ಉಚಿತ ಕೌಶಲ್ಯ ತರಬೇತಿಯೂ ಕೂಡ ದೊರೆಯುತ್ತದೆ.
ವಿದ್ಯಾರ್ಥಿಗಳು ತಮ್ಮ ಬದುಕನ್ನು ಮುಂದಿನ ದಿನಗಳಲ್ಲಿ ಕಟ್ಟಿಕೊಳ್ಳಲು ಒಂದು ವರ್ಷದ ತರಬೇತಿಯೂ ಕೂಡ ಬಹುಮುಖ್ಯವಾಗುತ್ತದೆ ಎಂದರೆ ಒಂದು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿ ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮಗೆ ಯಾವುದೇ ರೀತಿಯ ಹಣವನ್ನು ಕೂಡ ಪಾವತಿಸಿಕೊಳ್ಳದೆ ಉಚಿತ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ. ಕೌಶಲ್ಯ ತರಬೇತಿ ಅಂದರೆ ಏನು ಎಂಬುದು ನಿಮ್ಮ ಪ್ರಶ್ನೆ ಆಗಿರುತ್ತೆ. ಉತ್ತರ ಇಲ್ಲಿದೆ ನೋಡಿ ಸ್ನೇಹಿತರೆ ಕೌಶಲ್ಯ ತರಬೇತಿಗಳು ಅಂದರೆ ಏಳು ರೀತಿಯ ಕೌಶಲ್ಯ ತರಬೇತಿಗಳು ಇದರಲ್ಲಿ ಇರುತ್ತದೆ.
ಈ ಏಳು ರೀತಿಯ ಕೌಶಲ್ಯವನ್ನು ನೀವು ಒಂದೇ ವರ್ಷದಲ್ಲಿ ಕಲಿಯತಕ್ಕದ್ದು. ಅದರಲ್ಲೂ ದ್ವಿತೀಯ ಪಿಯುಸಿ ಯಾರು ಓದಿದ್ದಾರೋ ಅಂತವರಿಗೆ ಮಾತ್ರ ಈ ಒಂದು ಅವಕಾಶ. ನೀವು ಏಳು ರೀತಿಯ ಕೌಶಲ್ಯ ತರಬೇತಿಗಳಲ್ಲಿ ಯಾವುದಾದರೂ ಒಂದನ್ನು ಕೂಡ ಕಲಿಯುತ್ತಿರಿ ಎಂದರೆ ಆ ರೀತಿ ಕೂಡ ಮಾಡಬಹುದು. ಅಥವಾ ಏಳು ಕೂಡ ಕಲಿಯುವಿರಿ ಎಂದರೆ ನೀವು ಮುಂದಿನ ದಿನಗಳಲ್ಲಿ ಹೆಚ್ಚಿನ ಹುದ್ದೆಗಳಿಗೆ ಆಯ್ಕೆ ಆಗುವ ಸಾಧ್ಯತೆ ತುಂಬಾ ಇದೆ.
ಈ ಏಳು ರೀತಿಯ ಕೌಶಲ್ಯ ತರಬೇತಿಯನ್ನು ನೀಡುತ್ತಿರುವುದೇ ಮುಂದಿನ ದಿನಗಳಲ್ಲಿ ನಿಮಗೆ ಅತ್ಯುತ್ತಮವಾದ ಕೆಲಸ ಸಿಗಲಿ ಎಂದು, ಸಾಕಷ್ಟು ಅಭ್ಯರ್ಥಿಗಳು ಕೆಲಸವಿಲ್ಲದೆ ಖಾಲಿ ಕುಳಿತಿರುತ್ತಾರೆ, ಅದರಲ್ಲಿಯೂ ಅವರ ಶಿಕ್ಷಣವನ್ನು ನೋಡುವುದಾದರೆ ಪದವಿಯನ್ನು ಕೂಡ ಮಾಡಿರುತ್ತಾರೆ ಆದರೂ ಕೂಡ ಈ ಒಂದು ಕಲಿಯುಗದಲ್ಲಿ ಕೆಲಸಗಳು ಸಿಗುತ್ತಿಲ್ಲ ಅವರು ಬಯಸುವಂತಹ ಹಾಗೂ ಸೂಕ್ತಕರವಾದ ಕೆಲಸಗಳು ಕೂಡ ಅವರಿಗೆ ದೊರಕುತ್ತಿಲ್ಲ ಆ ನಿಟ್ಟಿನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಉಚಿತ ತರಬೇತಿಯನ್ನು ನೀಡುವ ಮುಖಾಂತರ ಮುಂದಿನ ದಿನಗಳಲ್ಲಿ ಅವರು ಕೆಲಸವನ್ನು ಕೂಡ ಪಡೆಯಬೇಕು ಎಂಬ ಉದ್ದೇಶವನ್ನು ಕೂಡ ಹೊಂದಿರುತ್ತದೆ.
ಯಾವ ಸ್ಥಳದಲ್ಲಿ ಈ ತರಬೇತಿ ನಡೆಯುತ್ತದೆ ಹಾಗೂ ಯಾರಿಗೆ ಈ ತರಬೇತಿ ದೊರೆಯುತ್ತದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಈ ಉಚಿತ ತರಬೇತಿ ದೊರೆಯುತ್ತದೆ. ಈ ಒಂದು ತರಬೇತಿಯು ಬೆಂಗಳೂರಿನ ಸಂಸ್ಥೆಗಳಲ್ಲಿ ನಡೆಯಲಿದೆ. ನೀವು ಒಂದು ವರ್ಷದವರೆಗೂ ಕೂಡ ಬೆಂಗಳೂರಿನಲ್ಲಿಯೇ ಇದ್ದು ಉಚಿತ ಕೌಶಲ್ಯ ತರಬೇತಿಗಳನ್ನು ಕೂಡ ಕಲಿಯಬೇಕಾಗುತ್ತದೆ. ಕೌಶಲ್ಯ ತರಬೇತಿಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುವುದು ಗ್ರೂಪ್ ಸಿ ಹುದ್ದೆಗಳ ಮೇಲೆ. ಈ ಗ್ರೂಪ್ ಸಿ ಹುದ್ದೆಗಳು ನಿಮಗೆ ಮುಂದಿನ ದಿನಗಳಲ್ಲಿ ಬರ್ತಿಯಾಗಬೇಕು ಎಂದರೆ ನೀವು ಕಡ್ಡಾಯವಾಗಿ ಕೌಶಲ್ಯವನ್ನು ಕೂಡ ಪಡೆದುಕೊಂಡು ಗ್ರೂಪ್ ಸಿ ಹುದ್ದೆಗಳಿಗೂ ಕೂಡ ಭರ್ತಿಯಾಗಬಹುದು.
ಏಳು ರೀತಿಯ ತರಬೇತಿಯನ್ನು ಒಳಗೊಂಡಿದೆ ಈ ಕೌಶಲ್ಯ ತರಬೇತಿ.
- ಒ ಲೆವೆಲ್ ಕಂಪ್ಯೂಟರ್ ತರಬೇತಿ
- ಒ ಲೆವೆಲ್ ಕಂಪ್ಯೂಟರ್ ಸಿಹೆಚ್ಎಂ
- ಆಫೀಸ್ ಆಟೋ ಮೋಶನ್
- ಅಕೌಂಟಿಂಗ್ ಮತ್ತು ಪಬ್ಲಿಕಿಂಗ್ ಅಸಿಸ್ಟೆಂಟ್
- ಕಂಪ್ಯೂಟರ್ ಅಪ್ಲಿಕೇಶನ್
- ಬಿಜಿನೆಸ್ ಅಕೌಂಟಿಂಗ್ ಅಸೋಸಿಯೇಟ್
- ಸೈಬರ್ ಸೆಕ್ಯೂರ್ ವೆಬ್ ಡೆವಲಪ್ಮೆಂಟ್ ಅಸೋಸಿಯೇಟ್
ಜೂನ್ 10 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೊದಲಿಗೆ ಅರ್ಜಿಯನ್ನು ಭರ್ತಿ ಮಾಡಿದ ನಂತರ ಪೋಸ್ಟ್ ಆಫೀಸ್ ಗಳ ಮುಖಾಂತರ ನಿಮ್ಮ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡತಕ್ಕದ್ದು. ಅಥವಾ ಉದ್ಯೋಗಾಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಈ ಒಂದು ಕೌಶಲ್ಯ ತರಬೇತಿಯ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….