ಬಂಗಾರದ ಮೇಲೆ ಭಾರಿ ಬೆಲೆ ಇಳಿಕೆ! ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದೇ ಒಳ್ಳೆಯ ಸಮಯ. ಮಿಸ್ ಮಾಡ್ಕೋಬೇಡಿ!

Gold and silver rate today: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ, ಕರ್ನಾಟಕದಲ್ಲಿ ಇದೀಗ ಅಷ್ಟೇ ಅಲ್ಲ ಹಲವಾರು ಪ್ರದೇಶಗಳಲ್ಲಿ ಬಂಗಾರದ ಬೆಲೆಯು ಒಂದು ವಾರದಿಂದ ಕಡಿಮೆಯಾಗುತ್ತಲೇ ಇದೆ. ಮತ್ತು ಬೆಳ್ಳಿಯ ಬೆಲೆಯೂ ಕೂಡ ಕಡಿಮೆಯಾಗುತ್ತಿದೆ ಇದೇ ಒಳ್ಳೆಯ ಸಮಯ ಯಾರೂ ಬಂಗಾರ ಮತ್ತು ಬೆಳ್ಳಿಯನ್ನು ಖರೀದಿಸಲು ಇಷ್ಟಪಡುತ್ತೀರಾ ಮತ್ತು ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ ಒಂದು ವಾರದಿಂದ ಚಿನ್ನದ ಬೆಲೆಯು ತುಂಬಾ ಕಡಿಮೆಯಾಗುತ್ತಿದೆ.

ಹಾಗಾದರೆ ಕರ್ನಾಟಕದ ರಾಜಧಾನಿ ಸೇರಿದಂತೆ ಹಾಗೂ ಉಳಿದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಮತ್ತು ಖರೀದಿಸಲು ಯಾವ ಸಮಯ ಸೂಕ್ತ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಈ ಒಂದು ಲೇಖನವನ್ನು ಕೊನೆಯದಾಗಿ ಓದಿಕೊಳ್ಳಿ ಅಂದಾಗ ಮಾತ್ರ ಚಿನ್ನ ಮತ್ತು ಬೆಳ್ಳಿ ಖರೀದಿಸಲು ಉತ್ತಮ ಸಮಯದ ಲಾಭ ನಿಮಗೆ ದೊರೆಯುತ್ತದೆ.

ಈ ಕೆಳಗೆ ಕೆಲವು ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ತಿಳಿಸಲಾಗಿರುತ್ತದೆ.

  • 8 ಗ್ರಾಂ ಚಿನ್ನದ ಬೆಲೆ – 22 ಕ್ಯಾರೆಟ್ ಆಭರಣ ಚಿನ್ನದ ಮೇಲೆ 45,320
  • 24 ಕ್ಯಾರೆಟ್ ಬಂಗಾರದ ಬೆಲೆ 49,440 ರೂಪಾಯಿ

10 ಗ್ರಾಂ ಬಂಗಾರದ ಬೆಲೆ

  • 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 56,750 ರೂಪಾಯಿ
  • 24 ಕ್ಯಾರೆಟ್ ಬಂಗಾರದ ಬೆಲೆ 61,910 ರೂಪಾಯಿ

ಈ ಕೆಳಗಿನ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂ ಗೆ)

  • ಬೆಂಗಳೂರು – 56,750 ರೂಪಾಯಿ
  • ಚೆನ್ನೈ – 57,200 ರೂಪಾಯಿ
  • ಕೊಲ್ಕತ್ತಾ – 56,750 ರೂಪಾಯಿ
  • ಹೈದರಾಬಾದ್. – 56,750 ರೂಪಾಯಿ
  • ನವದೆಹಲಿ – 56,900 ರೂಪಾಯಿ
  • ಮುಂಬೈ – 56,750 ರೂಪಾಯಿ
ಈ ಕೆಳಗಿನ ನಗರಗಳಲ್ಲಿ ಬೆಳ್ಳಿಯ ದರ (1 ಕೆಜಿಗೆ)
  • ಬೆಂಗಳೂರು – 74,000 ರೂಪಾಯಿ
  • ನವದೆಹಲಿ – 75,000 ರೂಪಾಯಿ
  • ಚೆನ್ನೈ – 77,000 ರೂಪಾಯಿ
  • ಕೋಲ್ಕತ್ತಾ – 75,000 ರೂಪಾಯಿ
  • ಮುಂಬೈ – 75,000 ರೂಪಾಯಿ

ಸ್ನೇಹಿತರೆ ಈ ಮೇಲ್ಕಂಡ ವರದಿಯ ಪ್ರಕಾರ ಯಾವ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ಬೆಲೆ ಇದೆ ಎಂದು ನಿಖರವಾಗಿ ಹೇಳಲಾಗಿಲ್ಲ ಆದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದಿನ ದಿನಕ್ಕೆ ಎಷ್ಟಿದೆ ಅಂತ ಹೇಳಬಹುದು ಚಿನ್ನ ಮತ್ತು ಬೆಳ್ಳಿಕೊಳ್ಳಲು ಇಷ್ಟಪಡುವವರು ಇದು ಸರಿಯಾದ ಸಮಯ ಅಂತಾನೆ ಹೇಳಬಹುದು ಯಾಕೆಂದರೆ ಇವಾಗ ಚಿನ್ನ ಮತ್ತು ಬೆಳ್ಳಿಯ ಮೇಲೆ ಕಡಿಮೆ ಆಗಿರುವ ಬೆಲೆ ಮುಂದೆ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಇವಾಗ ಮಾತ್ರ ಆಗಿದೆ.

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ವಿಶೇಷವಾಗಿ ಮಹಿಳೆಯರು ಚಿನ್ನ ಮತ್ತು ಬೆಳ್ಳಿಯನ್ನು ತುಂಬಾ ಇಷ್ಟಪಡುತ್ತಾರೆ ಯಾಕೆಂದರೆ ಅಲಂಕಾರದ ಆಭರಣಗಳಾಗಿವೆ. ಆದ್ದರಿಂದ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಇದು ಒಳ್ಳೆಯ ಸಮಯ ಮೇಲೆ ಕೊಟ್ಟಿರುವಂತೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಯಾವ ನಗರದಲ್ಲಿ ಎಷ್ಟಿದೆ ಎಂದು ತಿಳಿದುಕೊಂಡು ಕಡಿಮೆ ಇರುವ ನಗರಕ್ಕೆ ಭೇಟಿಕೊಟ್ಟು ಚಿನ್ನವನ್ನು ಖರೀದಿಸಿ.

ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ತಮಗೆ ಇಷ್ಟವಾದಲ್ಲಿ ಈ ಲೇಖನವನ್ನು ನಿಮ್ಮ ಆಭರಣ ಪ್ರಿಯರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಕುಟುಂಬದವರು ಎಂದಿಗೂ ಕೂಡ ಹಂಚಿಕೊಳ್ಳಿ ಹಾಗೂ ನಿಮ್ಮ ನೆರೆಹೊರೆಯ ಸ್ನೇಹಿತರೊಂದಿಗೆ ಕೂಡ ಈ ಲೇಖನವನ್ನು ಹಂಚಿಕೊಳ್ಳಿ, ಅವರು ಕೂಡ ಚಿನ್ನವನ್ನು ಖರೀದಿಸುವ ಪ್ಲಾನ್ ನಲ್ಲಿ ಇದ್ದರೆ ಅವರಿಗೆ ಈ ಲೇಖನ ಉಪಯೋಗಕ್ಕೆ ಬರುತ್ತದೆ ಮತ್ತು ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು…..

WhatsApp Group Join Now
Telegram Group Join Now
error: Content is protected !!