Google Pay Loan: ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುವ ವಿಷಯವೇನೆಂದರೆ, ಇತ್ತೀಚಿನ ದಿನಮಾನಗಳಲ್ಲಿ ಡಿಜಿಟಲೀಕರಣವು ಆಗುತ್ತಿದ್ದ ಹಾಗೆ, ಯುಪಿಐ ನಲ್ಲಿ ವಹಿವಾಟುಗಳು ಕೂಡ ಜಾಸ್ತಿಯಾಗುತ್ತೇವೆ ಕಾರಣ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಬಹುದು. ಹಾಗೂ ಮೊಬೈಲ್ನಲ್ಲಿ ಯುಪಿಐ ಅನ್ನೋ ಹೆಚ್ಚಾಗಿ ವಹಿವಾಟು ಮಾಡಲಾಗುತ್ತಿದೆ ಎಂದು ಹೇಳಬಹುದು.
ಸ್ನೇಹಿತರೆ ಗೂಗಲ್ ಪೇ ಸಾಮಾನ್ಯವಾಗಿ ಎಲ್ಲರ ಫೋನ್ನಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಯಾರೆಲ್ಲಾ ಗೂಗಲ್ ಪೇಯನ್ನು ಬಳಸುತ್ತಿದ್ದೀರಾ, ನಿಮಗೆಲ್ಲ ಒಂದು ವಿಷಯ ಗೊತ್ತಾ? ಗೂಗಲ್ ಪೇ ಬಳಸಿ ನೀವು ಯಾವ ರೀತಿ ಲೋನ್ (Loan) ಪಡೆದುಕೊಳ್ಳಬೇಕು ಎಂದು ತಿಳಿದುಕೊಂಡಿದ್ದೀರಾ? ಹಾಗಾದರೆ ನಿಮಗೆ ಸಂಪೂರ್ಣವಾದ ವಿಷಯ ಇಲ್ಲಿದೆ ನೋಡಿ.
ಗೂಗಲ್ ಪೇ 15,000 ಸಾಲ (Loan)!
ಹೌದು, ಜನರಿಗೆ ವೈಯಕ್ತಿಕ ಸಾಲ ಇವಾಗಿನ ಕಾಲದಲ್ಲಿ ಎಷ್ಟು ಮುಖ್ಯ ಎಂದು ಗೊತ್ತೇ ಇದೆ. ಗೂಗಲ್ ಪೇ ಸಹಾಯದಿಂದ ನೀವು ಹದಿನೈದು ಸಾವಿರ ರೂಪಾಯಿವರೆಗೆ ಸಾಲ(Loan)ವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಗೂಗಲ್ ಪೇ ಜನರಿಗೆ ಇದೆ ಈಗ ಡಿಎಂಐ ಫೈನಾನ್ಸ್ ಜೊತೆ ಕೈಜೋಡಿಸಿ ಮತ್ತು ಅನೇಕ ಬ್ಯಾಂಕುಗಳು ಹಾಗೂ ಹಣಕಾಸು ಕಂಪನಿಗಳ ಜೊತೆಗೆ ಗೂಗಲ್ ಪೇ ಕೈ ಜೋಡಿಸಿ ಜನರಿಗೆ ಸಾಲ (Loan) ಸೌಲಭ್ಯವನ್ನು ಮಾಡಿಕೊಂಡಿದೆ.
ಕೇವಲ ₹111 ತಿಂಗಳಿಗೆ EMI
ಸ್ನೇಹಿತರೆ, ಜಗತ್ತಿನ ಪ್ರಸಿದ್ಧ ಕಂಪನಿಯಾದ ಗೂಗಲ್ ಪೇ ಸಣ್ಣದಾಗಿ ಪಡೆದುಕೊಳ್ಳುವವರಿಗೆ ಅಂದರೆ 15000 ಗಳಿಂದ ಆರಂಭವಾಗುವ ಸಾಲಗಳನ್ನು ನೀಡಲು ಮುಂದಾಗಿದೆ ಎಂದು ಹೇಳಬಹುದು. ನೀವು ಕೇವಲ ತಿಂಗಳಿಗೆ 111 ಇಎಂಐ ಪಾವತಿಸಿದರೆ ಸಾಕು.
ಸಾಲವನ್ನು (Loan) ಪಡೆದುಕೊಳ್ಳುವುದು ಹೇಗೆ?
- ಗೂಗಲ್ ಪೇ ಬಿಜಿನೆಸ್ ಅನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನೀವು ಸಾಲದ ವಿಭಾಗಕ್ಕೆ ಭೇಟಿ ನೀಡಿ ಆಫರ್ಗಳ ಮೇಲೆ ಗಮನಹರಿಸಿ.
- ನಿಮಗೆ ಬೇಕಾಗಿರುವ ಸಾಲದ ಹಣವನ್ನು ಅಲ್ಲಿ ಕಂಡುಕೊಳ್ಳಿ.
- ನಂತರ ಅಲ್ಲಿ ನಿಮಗೆ ಕೇಳಲಾಗಿರುವ ಕೆವೈಸಿ ಹಾಗೂ ಇನ್ನಷ್ಟು ಸುಲಭ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಸಾಲವನ್ನು ಪಡೆಯಬಹುದಾಗಿರುತ್ತದೆ.
ಸ್ನೇಹಿತರೆ, ಮೇಲೆ ನೀಡಿರುವ ಹಂತಗಳನ್ನು ನೀವು ಪಾಲಿಸುವ ಮೂಲಕ ಗೂಗಲ್ ಪೇ ಮೂಲಕ ಐದು ನಿಮಿಷದಲ್ಲಿ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಗೂಗಲ್ ಪೇ ನಲ್ಲಿ ಇದೀಗ ನೀಡಲಾಗಿರುತ್ತದೆ.