ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತದೆ. ಆದ ಕಾರಣ ನಿಮಗೂ ಕೂಡ ಗೃಹಲಕ್ಷ್ಮಿ ಹಣ ಬರುತ್ತದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಇನ್ನೂ ಕೂಡ ಈ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣ ಬರೆದಿದ್ದರೆ ನೀವು ಈ ಮಾಹಿತಿಯಲ್ಲಿ ತಿಳಿಸಿರುವಂತಹ ರೀತಿ ಮಾಡಬೇಕಾಗುತ್ತದೆ. ಮಾಡಿದ ನಂತರವೇ ನಿಮಗೆ ಎಲ್ಲಾ ಕಂತಿನ ಹಣವನ್ನು ಕೂಡ ಸರ್ಕಾರ ಜಮಾ ಮಾಡಲು ಮುಂದಾಗುತ್ತದೆ. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿರಿ.
11ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ.
ಸ್ನೇಹಿತರೆ ಸರ್ಕಾರ 11ನೇ ಕಂತಿನ ಹಣದ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ 10ನೇ ಕಂತಿನ ಹಣವನ್ನು ಇದೇ ತಿಂಗಳಿನಲ್ಲಿ ಜಮಾ ಮಾಡಲು ಮುಂದಾಗಿದೆ. ಕೆಲವರ ಖಾತೆಗೆ ಈಗಾಗಲೇ ಹಣ ಕೂಡ ಜಮಾ ಆಗಿದೆ. ನಿಮ್ಮ ಖಾತೆಗೆ ಹಣ ಇನ್ನು ಕೂಡ ಬಂದಿಲ್ಲವೆಂದರೆ 20 ನೇ ತಾರೀಖಿನ ಒಳಗೆ ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗುತ್ತದೆ. ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಾಯುತ್ತಿದ್ದೀರ ? ಸದ್ಯದಲ್ಲಿ ಆ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಹಣ ಜಮಾ ಆಗಲ್ಲ ಏಕೆಂದರೆ ಕೆಲವರು ಒಂದು ಸಮಸ್ಯೆಯೊಳಗೆ ಸಿಲುಕಿಕೊಂಡಿದ್ದಾರೆ. ಆ ಸಮಸ್ಯೆ ಯಾವುದು ಎಂಬುದನ್ನು ನೋಡೋಣ ಬನ್ನಿರಿ.
ಆದಾಯ ತೆರಿಗೆದಾದರೂ ನೀವಾಗಿದ್ದೀರಾ ?
ಹೊಸದಾಗಿ ಸೃಷ್ಟಿ ಆದಂತಹ ಸಮಸ್ಯೆ ಯಾವುದೆಂದರೆ ಅದುವೇ ಆದಾಯ ತೆರಿಗೆ ಪಾವತಿ ದಾರರೆಂದು, ಅಂದರೆ ನೀವೇನಾದರೂ ಆದಾಯ ತೆರಿಗೆಯನ್ನು ಕಟ್ಟುತ್ತಿದ್ದೀರಿ ಎಂದರೆ ನೀವು ಈ ಒಂದು ಯೋಜನೆಗೆ ಅರ್ಹರಾಗುವುದಿಲ್ಲ. ಆದಕಾರಣ ನೀವೇನಾದರೂ ಇನ್ಕಮ್ ಟ್ಯಾಕ್ಸ್ ಪೇಯಸ್ ಆಗಿಲ್ಲ. ಆದರೂ ಕೂಡ ಗೃಹಲಕ್ಷ್ಮಿ ಹಣ ಬರದಿದ್ದರೆ ನೀವು ಕಡ್ಡಾಯವಾಗಿ ಶಿಶು ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಆದಾಯ ತೆರಿಗೆಯನ್ನು ಪಾವತಿ ಮಾಡುವವರಲ್ಲ ನಾವು ಎಂದು, ಕೂಡ ಪ್ರಮಾಣ ಪತ್ರವನ್ನು ಕೂಡ ಸಲ್ಲಿಕೆ ಮಾಡಿರಿ.
ಆ ಇಲಾಖೆಯೂ ನಿಮ್ಮ ಪ್ರಮಾಣ ಪತ್ರವನ್ನು ಒಂದೊಮ್ಮೆ ಪರಿಶೀಲನೆ ಮಾಡಿ. ನೀವು ತೆರಿಗೆ ಪಾವತಿದಾರರಲ್ಲ ಎಂದು ಕಂಡು ಬಂದರೆ ಮಾತ್ರ ಹಣವನ್ನು ಮುಂದಿನ ತಿಂಗಳಿನಿಂದಲೇ ಸರ್ಕಾರ ಜಮಾ ಮಾಡಲು ಇಲಾಖೆ ಮಾಹಿತಿ ತಿಳಿಸುತ್ತದೆ. ಆದ್ದರಿಂದ ಎಲ್ಲರೂ ಕೂಡ ಈ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಿರಿ. ನೀವು ಕಡ್ಡಾಯವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದೀರಿ ಎಂದರೆ ನಿಮಗೆ ಯಾವುದೇ ರೀತಿಯ ಗೃಹಲಕ್ಷ್ಮಿ ಹಣ ಕೂಡ ಬಂದಿಲ್ಲ.
ಇದು ಯಾವ ರೀತಿಯ ಸಮಸ್ಯೆ ಎಂದರೆ ಸ್ನೇಹಿತರು ಇತ್ತೀಚಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಆದಾಯ ತೆರಿಗೆದಾರರಾಗಿದ್ದರು ಕೂಡ ಹಣವನ್ನು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಇಂಥವರನ್ನು ಕಂಡುಹಿಡಿದು ಅಂತವರಿಗೆ ಹಣವನ್ನು ಕೂಡ ಜಮಾ ಮಾಡಲು ಮುಂದಿನ ತಿಂಗಳಿನಿಂದ ಮುಂದಾಗುವುದಿಲ್ಲ. ಯಾವ ರೀತಿ ಎಂದರೆ ಅವರ ಅರ್ಜಿಯನ್ನು ಕೂಡ ರದ್ದುಗೊಳಿಸಿದೆ. ನಿಮ್ಮ ಅರ್ಜಿಯೂ ಕೂಡ ರದ್ದಾಗಿದೆ ಎಂದರ್ಥ.
ನಿಮಗೆ ಕಳೆದ ತಿಂಗಳಿನ ಹಣ ಬಂದಿಲ್ಲದಿದ್ದರೆ ಅಥವಾ ಸಾಕಷ್ಟು ತಿಂಗಳಿನಿಂದಲೂ ಕೂಡ ಹಣ ಬರುತ್ತಿಲ್ಲದಿದ್ದರೆ ಈ ರೀತಿ ಒಂದು ಸಮಸ್ಯೆಯಲ್ಲಿಯೇ ನಿಮ್ಮ ಅರ್ಜಿ ಇದೆ ಎಂದರ್ಥ ಆದ್ದರಿಂದ ನೀವು ಮೇಲ್ಕಂಡಲ್ಲಿ ತಿಳಿಸಿರುವ ಹಾಗೆ ಮಾಡಿರಿ. ನೀವೇನಾದರೂ ಶಿಶು ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಆದಾಯ ತೆರಿಗೆದಾರರಲ್ಲ ಎಂದು ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ್ದಲ್ಲಿ ನಿಮಗೆ ಮುಂದಿನ ತಿಂಗಳಿನಿಂದಲೇ ಗೃಹಲಕ್ಷ್ಮಿ ಹಣ ಹಾಗೂ ಇನ್ನಿತರ ಯೋಜನೆಗಳ ಹಣ ಕೂಡ ಪ್ರತಿ ತಿಂಗಳು ಜಮಾ ಆಗುವುದು ಖಚಿತ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…