ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಗೃಹಲಕ್ಷ್ಮಿ 10ನೇ ಕಂತಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗಿದೆ. ನೀವು ಕೂಡ ಈ ಮಾಹಿತಿಯನ್ನು ತಿಳಿಯಲು ಕೊನೆವರೆಗೂ ಲೇಖನವನ್ನು ಓದಬೇಕು. ಓದುವ ಮುಖಾಂತರ ಖಚಿತವಾಗಿರುವಂತಹ ಮಾಹಿತಿಯನ್ನು ನೀವು ಕೂಡ ತಿಳಿದು, 10ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದೆ. ನಿಮ್ಮ ಖಾತೆಗೂ ಬಂದಿದ್ಯ ಎಂಬುದನ್ನು ಕೂಡ ಪರಿಶೀಲನೆ ಮಾಡಿರಿ. ಒಂದೊಮ್ಮೆ ಈ ರೀತಿ ಪರಿಶೀಲನೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಮುಂದಿನ ದಿನಗಳಲ್ಲಿ ಎದುರಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ 10ನೇ ಕಂತು ಬಿಡುಗಡೆ !
ಸರ್ಕಾರ ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವನ್ನು ಕೂಡ ಈಗಾಗಲೇ ಬಿಡುಗಡೆ ಮಾಡಿದ್ದು, ಮೇ ನಾಲ್ಕರಂದು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಕೆಲವೊಂದು ಮಹಿಳಾ ಫಲಾನುಭವಿಗಳಿಗೆ ಹಣ ಕೂಡ ದೊರೆತಿದೆ. ಕಡ್ಡಾಯವಾಗಿ ಈ ತಿಂಗಳಿನಲ್ಲಿ ಬರಬೇಕಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಅವರ ಖಾತೆಗೆ ಜಮಾ ಆಗಿದೆ. ಬರೋಬ್ಬರಿ 2000 ಹಣವನ್ನು ಕೂಡ ಮಹಿಳೆಯರು ಪಡೆದಿದ್ದಾರೆ. ಇನ್ನು ಉಳಿದಿರುವಂತಹ ಮಹಿಳೆಯರು ಯಾವುದೇ ರೀತಿ ಹಣವನ್ನು ಕೂಡ ಪ್ರಸ್ತುತ ದಿನಗಳಲ್ಲಿ ಪಡೆದಿಲ್ಲ.
ಅಂತವರಿಗೆ ಪೆಂಡಿಂಗ್ ಹಣವನ್ನು ಕೂಡ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಎಷ್ಟು ಕಂತಿನ ಹಣ ಬರಬೇಕಿತ್ತು ಅಷ್ಟು ಕಂತಿನ ಹಣವನ್ನು ಕೂಡ ಸೇರಿಸಿ ಬಿಡುಗಡೆ ಮಾಡಿದೆ. ಉದಾಹರಣೆಗೆ ನಿಮಗೆ ಎರಡು ಕಂತಿನ ಹಣ ಬರಬೇಕಿದ್ದಲ್ಲಿ 4000 ಹಣವನ್ನು ಜಮಾ ಮಾಡಿರುತ್ತದೆ ಸರ್ಕಾರ. ಮೊದಲಿಗೆ ಎಲ್ಲರೂ ಕೂಡ ನಿಮಗೆ ಹಣ ಬಂದಿದ್ಯೋ ಬಂದಿಲ್ವೋ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ.
ಏಕೆಂದರೆ ಬಂದಿಲ್ಲದಿದ್ದರೆ ನೀವು ಸರ್ಕಾರದ ನಿಯಮವನ್ನು ಪಾಲಿಸುವ ಮುಖಾಂತರವಾದರೂ ಹಣ ಬರುವ ರೀತಿ ಮಾಡಿಕೊಳ್ಳಬಹುದು. ಅಥವಾ ಬಂದಿದ್ದರೇ ನಿಮಗೆ ಸಂತಸದ ಸುದ್ದಿ ಎಂದು ಹೇಳಬಹುದು. ಆ ಒಂದು ಹಣದಿಂದ ನೀವು ನಿಮ್ಮ ಖರ್ಚನ್ನು ನಿವಾರಿಸಿಕೊಂಡು ಮನೆಯ ಖರ್ಚನ್ನು ಕೂಡ ನಿವಾರಿಸಬಹುದು.
10ನೇ ಕಂತಿನ ಹಣ ಬರದಿದ್ದವರು ಏನು ಮಾಡಬೇಕು ?
ಯಾರೆಲ್ಲ ಇನ್ನೂ ಕೂಡ ಹತ್ತನೇ ಕಂತಿನ ಹಣವನ್ನು ಪಡೆದಿಲ್ಲವೋ ಅಂತವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಸರ್ಕಾರವು ನಿಮಗೆ 25ನೇ ತಾರೀಖಿನ ಒಳಗೆ ಹಣವನ್ನು ಕೂಡ ಜಮಾ ಮಾಡುತ್ತದೆ. ಪ್ರತಿ ಜಿಲ್ಲೆಗೂ ಹಣವನ್ನು ಪ್ರತಿದಿನವೂ ಕೂಡ ಬಿಡುಗಡೆ ಮಾಡುತ್ತಲೇ ಇದೆ. ಆ ಒಂದು ಹಣವನ್ನು ತಲುಪಿಸುವಂತಹ ಕೆಲಸದಲ್ಲಿ ನಿರಂತರವಾಗಿದೆ ಎಂದು ಹೇಳಬಹುದು.
ಆದ ಕಾರಣ ನೀವು ಕಾತುರದಿಂದ ಕಾಯಬೇಕಾಗುತ್ತದೆ ಅಷ್ಟೇ, ಆ ನಿಗದಿ ದಿನಾಂಕದಲ್ಲಿ ನಿಮಗೆ ಹಣ ಬಂದಿದೆ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಲು ನೀವು ದಿನಕ್ಕೆ ಒಂದು ಬಾರಿ ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸುವ ರೀತಿ ಚೆಕ್ ಮಾಡಿಕೊಳ್ಳಬೇಕಾಗುತ್ತದೆ.
ಗೃಹಲಕ್ಷ್ಮಿ ಹಣವನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಹಣವನ್ನು ಪಡೆದಿಲ್ಲವೋ ಅಂತವರು ಗೃಹಲಕ್ಷ್ಮಿ ಸ್ಟೇಟಸ್ ಅನ್ನು ಕೂಡ ನೋಡಬೇಕಾಗುತ್ತದೆ. ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ನಲ್ಲಿ ಎಲ್ಲ ಮಾಹಿತಿಯು ಕೂಡ ಲಭ್ಯವಿರುತ್ತದೆ. ಹಣವನ್ನು ನೋಡಲು ಬಯಸುವಿರಿ ಎಂದರೆ, ನಿಮಗೆ ಡಿಬಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಬೇಕಾಗುತ್ತದೆ. ಡೌನ್ಲೋಡ್ ಮಾಡಿದ ಬಳಿಕ ಲಾಗಿನ್ ಆಗಲು ಎಮ್ ಪಿನ್ ಅನ್ನು ಕೂಡ ಕ್ರಿಯೇಟ್ ಮಾಡಿಕೊಳ್ಳಿ, ಹಾಗೂ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಾಗಿನ್ ಆಗಿರಿ.
ಇನ್ನಿತರ ಓಟಿಪಿ ಪ್ರಕ್ರಿಯೆಯು ಕೂಡ ಮುಂದುವರೆಯುತ್ತದೆ. ಬಳಿಕ ಪೇಮೆಂಟ್ ಸ್ಟೇಟಸ್ ಎಂಬ ಆಪ್ಷನ್ ಅನ್ನು ಕ್ಲಿಕ್ಕಿಸುವ ಮುಖಾಂತರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಎಷ್ಟು ಹಣವನ್ನು ಕೂಡ ಪಡೆದಿದ್ದೀರಿ ಎಂಬುದನ್ನು ನೋಡಬಹುದು. ಈ ರೀತಿಯ ಸುಲಭವಾದ ವಿಧಾನವನ್ನು ಕೂಡ ಬಳಕೆ ಮಾಡಿಕೊಂಡು ಗೃಹಲಕ್ಷ್ಮಿ ಹಣ ಎಷ್ಟು ಬಂದಿದೆ ಇದುವರೆಗೂ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…