gruhalakshmi scheme: ಗೃಹಲಕ್ಷ್ಮಿ 8ನೇ ಕಂತಿನ ಹಣ ಬರಬೇಕೆಂದರೆ ಈ ಒಂದು ಕೆಲಸ ಕಡ್ಡಾಯ. ಈ ರೀತಿ ಮಾಡುವ ಮುಖಾಂತರ ಹಣ ಪಡೆಯಿರಿ.

ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಬೇಕಾಗಿದ್ದಂತಹ ಎಂಟನೇ ಕಂತಿನ ಹಣ ಕೂಡ ಈಗಾಗಲೇ ಸಾಕಷ್ಟು ಮಹಿಳಾ ಫಲಾನುಭವಿಗಳಿಗೆ ಜಮಾ ಆಗಿದೆ. ಹಾಗೂ ಅವರಿಗೆ ಹಣ ಕೂಡ ತಲುಪಿದೆ. ಇನ್ನು ಕೂಡ ಲಕ್ಷಾಂತರ ಫಲಾನುಭವಿಗಳಿಗೆ ಈ ಗೃಹಲಕ್ಷ್ಮಿ ಯೋಜನೆ ಮುಖಾಂತರ ಹಣ ಬಂದಿಲ್ಲ, ಅಂತವರಿಗೆ ಇದೇ ತಿಂಗಳಿನಲ್ಲಿ ಜಮಾ ಆಗುತ್ತದೆ. ಈವರೆಗೂ ಹಣ ಬರದಿರಲು ಕಾರಣವೇನು ? ಹಾಗೂ ಏಕೆ ಹಣ ಇನ್ನೂ ಕೂಡ ನಮ್ಮ ಖಾತೆಗೆ ಜಮಾ ಆಗಿಲ್ಲ ಎನ್ನುವವರು ಕೂಡ ನಮ್ಮ ಈ ಲೇಖನದಲ್ಲಿ ತಿಳಿಸಿರುವ ರೀತಿ ಪರಿಶೀಲಿಸಿಕೊಳ್ಳುವ ಮುಖಾಂತರ ಈ ಒಂದು ಕೆಲಸವನ್ನು ಮಾಡಿ ಹಣವನ್ನು ಕೂಡ ಪಡೆಯಬಹುದು. ಹಾಗಿದ್ರೆ ಈ ಒಂದು ಕೆಲಸದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಎಂಟನೇ ಕಂತಿನ ಹಣ ಬಿಡುಗಡೆಯ ಮಾಹಿತಿ.

ಕೆಲವೇ ದಿನಗಳಲ್ಲಿ ಚುನಾವಣೆ ಕೂಡ ಆರಂಭವಾಗಲಿದೆ. ಈ ಚುನಾವಣೆಯ ದಿನಗಳಲ್ಲೂ ಕೂಡ ಹೆಚ್ಚಿನ ಸುದ್ದಿ ಮಾಡುತ್ತಿರುವ ಯೋಜನೆ ಎಂದರೆ, ಅದುವೇ ಗೃಹಲಕ್ಷ್ಮಿ ಯೋಜನೆ, ಈ ಗೃಹಲಕ್ಷ್ಮಿ ಯೋಜನೆ ಮುಖಾಂತರ ಸಾಕಷ್ಟು ಮಹಿಳೆಯರು ಹಲವಾರು ಉಪಕರಣಗಳನ್ನು ಕೂಡ ಮನೆಗಳಿಗೆ ತಂದುಕೊಂಡಿದ್ದಾರಂತೆ, ಎಂದು ಹಲವಾರು ಮಾಧ್ಯಮಗಳಲ್ಲಿ ಸುದ್ದಿಗಳು ಹೆಚ್ಚಾಗಿವೆ. ಆ ಸುದ್ದಿಗಳು ಕೂಡ ನಿಜ. ಏಕೆಂದರೆ ಮಹಿಳೆಯರೇ ತಮ್ಮ ಮನೆಗಳ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ವಿಡಿಯೋಗಳನ್ನು ಕೂಡ ಸೆರೆಹಿಡಿದು ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಅಪ್ಲೋಡ್ ಮಾಡಿದ್ದಾರೆ.

ಆ ಒಂದು ವಿಡಿಯೋ ಎಲ್ಲೆಡೆಯಲ್ಲೂ ಕೂಡ ವೈರಲಾಗುತ್ತಿದೆ. ಅವರಿಗೆ ನಿಜವಾಗಿಯೂ ಈ ಗೃಹಲಕ್ಷ್ಮಿ ಹಣ ತಲುಪಿ ಫ್ರಿಡ್ಜ್ ಹಾಗೂ ಇನ್ನಿತರ ಮನೆಗಳ ಉಪಕರಣಗಳನ್ನು ಖರೀದಿಸುತ್ತಿದ್ದಾರ ಎನ್ನುವವರಿಗೆ, ಹೌದು ಸ್ನೇಹಿತರೆ ಖರೀದಿಸಿದ್ದಾರೆ ಇದು ನಿಜವಾದ ಸಂಗತಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಟಾಪರ್ ಆಗಿರುವಂತಹ ವಿದ್ಯಾರ್ಥಿ ಒಬ್ಬರು ಈ ಒಂದು ಗೃಹಲಕ್ಷ್ಮಿ ಹಣದ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಆ ಒಂದು ವಿಷಯ ಯಾವುದೆಂದರೆ ಪ್ರತೀ ತಿಂಗಳು ಸಿಗುತ್ತಿರುವಂತಹ ಗೃಹಲಕ್ಷ್ಮಿ ಹಣದಿಂದ ಅವರು ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿದೆ ಎಂದು ಹಲವಾರು ಮಾಧ್ಯಮಗಳನ್ನು ಕೂಡ ಹೇಳಿಕೊಂಡಿದ್ದಾರೆ.

ಆ ಒಂದು ಸಂಗತಿಯೂ ಕೂಡ ನಿಜವಾಗಿದೆ. ಅವರಂತೆ ನೀವು ಕೂಡ ಈ ಒಂದು ಹಣದಿಂದ ಬೇರೆ ರೀತಿಯ ಒಂದು ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತೀರಿ ಎಂದರೆ, ಅದು ಕೂಡ ಸಾಧ್ಯವಾಗುತ್ತದೆ ಹಾಗಾದ್ರೆ ಯಾವ ರೀತಿ ಸಮಸ್ಯೆ ಎದುರಾಗಿದೆ ನಿಮಗೆ ಎಂಬುದನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಖಾತೆಯನ್ನು ಜೋಡಣೆ ಮಾಡಿ.

ಆಧಾರ್ ಕಾರ್ಡ್ ಚಿಕ್ಕದಾದ ದಾಖಲಾತಿ ಎಂದು ಕೆಲ ಅಭ್ಯರ್ಥಿಗಳಿಗೆ ಅನಿಸಬಹುದು. ಆ ಒಂದು ಪುಟ್ಟ ದಾಖಲಾತಿಯೆ ಎಲ್ಲಾ ಸರ್ಕಾರಿ ಯೋಜನೆಗಳಿಗೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿಕೊಳ್ಳುತ್ತದೆ. ಏಕೆಂದರೆ ಎಲ್ಲೆಡೆ ಬ್ಯಾಂಕ್ ಖಾತೆ ಮಾಡಿಸಲು ಹೋದರು ಕೂಡ ಈ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ಗಳೊಂದಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸುವ ಮುಖಾಂತರವೂ ನೀವು ಹಲವಾರು ಯೋಜನೆ ಕಡೆಯಿಂದ ಹಣವನ್ನು ಪಡೆಯಬಹುದು.

ಹೆಚ್ಚಿನ ಜನರು ಈ ರೀತಿಯ ಒಂದು ಕ್ರಮವನ್ನು ತೆಗೆದುಕೊಂಡು ಲಿಂಕ್ ಅನ್ನು ಕೂಡ ಮಾಡಿಸದೆ ಇರಬಹುದು. ಅಂತವರು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿರಿ. ಅಥವಾ ಈಗಾಗಲೇ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಕೂಡ ನೀವು ಫೋನಿನ ಮುಖಾಂತರ ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಚೆಕ್ ಮಾಡಿಕೊಳ್ಳಿ.

ಎಲ್ಲಾ ಅಭ್ಯರ್ಥಿಗಳಿಗೂ ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯ.

ಏನಿದು ಎನ್‌ಪಿಸಿಐ ಮ್ಯಾಪಿಂಗ್ ಎಂದು ಕೆಲ ಅಭ್ಯರ್ಥಿಗಳಿಗೆ ಅನಿಸಬಹುದು ಆದರೆ ಈ ಒಂದು ಎಂ ಪಿ ಸಿ ಐ ಮ್ಯಾಪಿಂಗ್ ಆಗಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯಿಂದ ಹಣ ಬರಲು ಸಾಧ್ಯವಾಗುವುದು. ಏಕೆಂದರೆ ಈ ಒಂದು ಎಂಪಿಸಿಐ ಮ್ಯಾಪಿಂಗ್ ಎಂದರೆ, ಆಧಾರ್ ಕಾರ್ಡ್ ಒಂದಿಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವುದನ್ನು ಈ ರೀತಿ ಒಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಈ ರೀತಿಯ ಒಂದು ಕೆಲಸವನ್ನು ಮಾಡುವ ಮುಖಾಂತರವೂ ಕೂಡ ಕೇಂದ್ರ ಸರ್ಕಾರ ಯೋಜನೆಯಡಿಯಲ್ಲಿ ಹಣವನ್ನು ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಎಷ್ಟು ಬ್ಯಾಂಕ್ ಖಾತೆಗಳು ಲಿಂಕ್ ಆಗಿದೆ ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಯಿರಿ.

ಎನ್‌ಪಿಸಿಐ ಮ್ಯಾಪಿಂಗ್ ಆಗಿದೆಯಾ ಎಂಬುದನ್ನು ಈ ರೀತಿ ನೋಡಿ.

  • ಈ ಒಂದು https://resident.uidai.gov.in/bank-mapper ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ವೆಬ್ಸೈಟ್ ಗೆ ಭೇಟಿ ನೀಡಿರಿ.
  • ನಂತರ ಆಧಾರ್ ಬ್ಯಾಂಕ್ ಸೀಡಿಂಗ್ ಎಂಬುದರ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಆದರ್ಶನಲ್ ಇರುವಂತಹ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
  • ಆ ಒಂದು ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಈ ಪ್ರಸ್ತುತ ಪುಟದಲ್ಲಿ ನಮೂದಿಸಿ.
  • ಓಟಿಪಿ ಸಂಖ್ಯೆಯನ್ನು ನಮೂದಿಸಿದ ನಂತರವೇ ಸಲ್ಲಿಸಿ ಎಂಬುದನ್ನು ಕ್ಲಿಕ್ಕಿಸಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಯಾವೆಲ್ಲ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಎಷ್ಟೆಲ್ಲ ಬ್ಯಾಂಕ್ ಖಾತೆಗಳು ಲಿಂಕ್ ಆಗಿದೆ ಎಂಬುದು ಕೂಡ ಈ ಒಂದು ಪ್ರಸ್ತುತ ಪುಟದಲ್ಲಿ ಕಾಣುತ್ತದೆ.

ಈ ಒಂದು ಪುಟ್ಟದಲ್ಲಿ ನಿಮ್ಮ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗದೆ ಇದ್ದರೆ ನೀವು ಮುಂದಿನ ಡಿಬಿಟಿ ಸ್ಟೇಟಸ್ ಗಳನ್ನು ಕೂಡ ಚೆಕ್ ಮಾಡಿಕೊಂಡು ಹಣ ಬರುವ ರೀತಿ ಮಾಡಬಹುದು. ಅಥವಾ ಬ್ಯಾಂಕ್ ಖಾತೆಯನ್ನು ಹೊಸದಾಗಿ ಇರುವಂತಹ ಬ್ಯಾಂಕಿನಲ್ಲಿ ತೆರೆದು ಆರಂಭಿಸಿ ಈ ಆಧಾರ್ ಕಾರ್ಡ್ ಯೋಜನೆ ಮುಖಾಂತರ ಹಣವನ್ನು ಕೂಡ ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *