GruhaLakshmi Scheme Money Details: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಜಮಾ ಆಗಿಲ್ಲ ನೋಡಿ ಅಂತವರು ಎಲ್ಲಾ ಪೆಂಡಿಂಗ್ ಇರುವ ಹಣವನ್ನು ಹೀಗೆ ಪಡೆದುಕೊಳ್ಳಬೇಕು ಎಂಬ ಸಂಪೂರ್ಣವಾದ ವಿವರವನ್ನು ಈ ಕೆಳಗೆ ನೀಡಿರುತ್ತೇನೆ. ಲೇಖನವನ್ನು ಅಚ್ಚುಕಟ್ಟಾಗಿ ಕೊನೆಯವರೆಗೂ ಓದಿ ನಿಮಗೆ ಒಂದು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ತೆಗೆದಿಟ್ಟಿದೆ. ಹಾಗಾಗಿ ನಿಮಗೆ ತಿಳಿಸುವುದೇನೆಂದರೆ ನಿಮ್ಮ ಖಾತೆಗೆ ಇನ್ನೂ ಗೃಹಲಕ್ಷ್ಮಿ ಹಣ ಆಗಿದ್ದಿಲ್ಲ ಅಂತ ಅಂದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ದೂರು ನೀಡುವ ಮೂಲಕ ಹಣ ಪಡೆದುಕೊಳ್ಳುವುದು ಒಂದು ವಿಧಾನವಾಗಿದೆ ಹಾಗೂ ಉಳಿದ ವಿಧಾನಗಳನ್ನು ಈ ಕೆಳಗೆ ಹೆಸರಿಸಿರುತ್ತೇನೆ. ಗಮನದಿಂದ ನೋಡಿ.
ಪೆಂಡಿಂಗ್ ಇರುವ ಹಣ ಜಮಾ ಆಗಿದೆ!
ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯಿಂದ ಹಣ ಪಡೆಯದ ಮಹಿಳೆಯರು ತುಂಬಾ ಬೇಸರವಾಗಿದ್ದರು ಆದರೆ ಇದೀಗ ಕೆಲವು ಮಹಿಳೆಯರ ಖಾತೆಗೆ ಪೆಂಡಿಂಗ್ ಇರುವ ಎಲ್ಲಾ ಹಣ ಜಮಾ ಆಗಿರಬಹುದು ಒಂದು ಸಂತಸದ ಸುದ್ದಿ ಮೂಡಿಸಿದೆ ಒಮ್ಮೆಲೇ ಒಂದು ಅಥವಾ ಒಂದರಿಂದ ಐದು ದಿನಗಳಲ್ಲಿ ಖಾತೆಗೆ ಒಟ್ಟಿಗೆ ಎಲ್ಲಾ ಕಂತಿನ ಹಣ ಜಮಾ ಆಗುತ್ತದೆ.
ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಹಣ ಪಡೆದುಕೊಳ್ಳಿ!
ಮೊದಲನೇದಾಗಿ ನಿಮ್ಮ ಖಾತೆ ಆಕ್ಟಿವ್ ಇದೆಯಾ ಇಲ್ಲ ಎಂದು ಪರಿಶೀಲಿಸಿಕೊಳ್ಳಿ ನಂತರ ನಿಮ್ಮ ಹತ್ತಿರದ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಹೋಗಿ ನೀವು ಅಲ್ಲಿ ಒಂದು ಖಾತೆಯನ್ನು ಸೃಜಿಸಿ. ನಂತರ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ತೆಗೆದ ತಕ್ಷಣ ನಿಮ್ಮ ಖಾತೆಗೆ ಪೆಂಡಿಂಗ್ ಇರುವ ಹಣ ಜಮಾ ಆಗಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಮೂಲಕ ಹಣ ಪಡೆದುಕೊಳ್ಳಬಹುದು!
ನೀವೇನಾದರೂ 10 ವರ್ಷಗಳ ಒಳಗೆ ಯಾವುದೇ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಸ್ತಿದ್ದಾರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ದೋಷ ಇರುತ್ತದೆ ಆದಕಾರಣ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸತಕ್ಕದ್ದು ನಿಮ್ಮ ಜವಾಬ್ದಾರಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಜೂನ್ 14ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ನಿಮ್ಮ ಖಾತೆಗೆ ಹಣ ಜಮಾ ಆಗಬಹುದು.
8ನೇ ಕಂತಿನ ಹಣವು ಈಗಾಗಲೇ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗುತ್ತಿದ್ದು ಈ ತಿಂಗಳಲ್ಲಿ ಎಲ್ಲಾ ಮಹಿಳೆಯರ ಖಾತೆಗೆ 8ನೇ ಕಂತಿನ ಹಣ ಜಮಾ ಆಗುತ್ತದೆ ಹಾಗೂ ಯಾರ ಖಾತೆಗೆ ಒಂದು ಕಂತಿನ ಹಣ ಬಂದಿಲ್ಲ ನೋಡಿ ಅಂತವರಿಗೆ 16 ಸಾವಿರ ರೂಪಾಯಿ ಒಟ್ಟಿಗೆ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ನೀಡುತ್ತೇನೆ.