ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುವಂತಹ ಮಾಹಿತಿ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಏಕೆಂದರೆ ಸರ್ಕಾರವು ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳಿಗೆ ಎಂಟು ಒಂಬತ್ತನೇ ಕಂತಿನ ಹಣವನ್ನು ಕೂಡ ಒಂದೇ ಬಾರಿಯಲ್ಲಿ ಜಮಾ ಮಾಡಿದೆ. ನಾಲ್ಕು ಸಾವಿರ ಹಣ ಕೂಡ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಇನ್ನೂ ಕೆಲವರಿಗೆ ಏಕೆ ಹಣ ಜಮಾ ಆಗಿಲ್ಲ ಎಂಬುದನ್ನು ಕೂಡ ಈ ಒಂದು ಲೇಖನದ ಮುಖಾಂತರ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದಿರಿ.
ಸರ್ಕಾರವು 2023 ನೇ ಸಾಲಿನಲ್ಲಿ ಈ ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೊಳಿಸಿತು. ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆ ಜಾರಿಯಾಗಿದ್ದು, ಇದುವರೆಗೂ ಕೂಡ 10ನೇ ಕಂತಿನ ಹಣದವರೆಗೂ ಜಮಾ ಮಾಡಿದೆ. ಇನ್ನು ಹತ್ತನೇ ಕಂತಿನ ಹಣ ಬರುವುದು ಮಾತ್ರ ಬಾಕಿ ಇದೆ ಅಷ್ಟೇ, ಇನ್ನು ಕೆಲವೇ ದಿನಗಳಲ್ಲಿ 10ನೇ ಕಂತಿನ ಹಣ ಕೂಡ ಜಮಾ ಆಗುತ್ತದೆ. ಹಣ ಬರದಿದ್ದವರು ಯಾವೆಲ್ಲ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವೈರಲ್ ಆದ ಸುದ್ದಿ ಏನೆಂದರೆ ಅದುವೇ ಮಹಿಳಾ ಅಭ್ಯರ್ಥಿ ಒಬ್ಬರು ಮೊಬೈಲನ್ನು ಖರೀದಿಸಿರುವುದು, ಒಟ್ಟು ಒಂಬತ್ತು ಕಂತಿನ ಹಣ ಮಹಿಳಾ ಫಲಾನುಭವಿಗೆ ಜಮಾ ಆಗಿದೆ. ಆ ಒಂದು ಹಣದಿಂದ ಫೋನನ್ನು ಕೂಡ ಖರೀದಿ ಮಾಡಿದ್ದಾರೆ. ಆ ಫೋನ್ ನ ಬೆಲೆ 18,000 ಆಗಿದೆ. ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಅವರು ಒಂದೇ ಬಾರಿಯಲ್ಲಿ ಮೊಬೈಲನ್ನು ಕೂಡ ಖರೀದಿ ಮಾಡಿದ್ದಾರೆ. ನೀವು ಕೂಡ ಅವರಂತೆ ಮೊಬೈಲ್ ಇನ್ನಿತರ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಮುಂದಾಗಿದ್ದೀರಿ ಎಂದರೆ, ನೀವು ಈ ಒಂದು ಹಣವನ್ನು ಪಡೆಯಲು ಅರ್ಹರಾಗಿರಬೇಕಾಗುತ್ತದೆ.
ಈ ಹಣ ಪಡೆದ ವ್ಯಕ್ತಿಗಳು ಏನಾದರೂ ಕೂಡ ಮಾಡಬಹುದು. ತಮ್ಮ ವೈಯಕ್ತಿಕ ಕೆಲಸಗಳಿಗೂ ಕೂಡ ಈ ಎರಡು ಸಾವಿರ ಹಣವನ್ನು ಕೂಡ ಬಳಸಿಕೊಳ್ಳಬಹುದು. ಇನ್ನು ಕೆಲವರು ನಾನಾ ರೀತಿಯ ಕೆಲಸಗಳಿಗೂ ಕೂಡ ಹಣವನ್ನು ಬಳಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಲಾಗುವಂತಹ ಸುದ್ದಿ ಇದಾಗಿದೆ. ಆದರೆ ಕೆಲ ಮಹಿಳಾ ಅಭ್ಯರ್ಥಿಗಳಿಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಅಂಥವರು ನಿಮ್ಮ ಖಾತೆಯನ್ನು ಸರಿಪಡಿಸಿಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕೆಲವೊಂದು ಸಮಸ್ಯೆಯಿಂದ ಈ ರೀತಿಯ ಹಣ ಕೂಡ ಬಂದಿರುವುದಿಲ್ಲ.
ಪೆಂಡಿಂಗ್ ಹಣ ಮುಂದಿನ ದಿನಗಳಲ್ಲಿ ಕೂಡ ನಿಮಗೆ ಬಿಡುಗಡೆ ಆದರೂ ಆಗಬಹುದು. ಸರ್ಕಾರವು ಈಗಾಗಲೇ ಪೆಂಡಿಂಗ್ ಹಣವನ್ನು ಕೂಡ ಬಿಡುಗಡೆ ಮಾಡುತ್ತಲೇ ಇದೆ. ಸಾಕಷ್ಟು ತಿಂಗಳಿನಿಂದಲೂ ಕೂಡ ಇದುವರೆಗೂ 3000 ಕೋಟಿ ಹಣವನ್ನು ಪೆಂಡಿಂಗ್ ಹಣವಾಗಿ ಜಮಾ ಮಾಡಿದೆ.
ಹಣ ಯಾರಿಗೆ ಇನ್ನೂ ಕೂಡ ಬಂದಿಲ್ವೋ ಅವರು ಸಿಡಿಪಿಓ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಸಿ ಡಿ ಪಿ ಓ ಕಚೇರಿಯಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಸ್ವೀಕೃತಿ ಪತ್ರವನ್ನು ತೆಗೆದುಕೊಂಡು ಹೋಗಿ ಅವರಿಗೆ ಈ ದಾಖಲಾತಿಗಳನ್ನು ಸಲ್ಲಿಕೆ ಮಾಡಿ. ನಿಮ್ಮ ಹಣ ಏಕೆ ಬಂದಿಲ್ಲ ಎಂಬುದನ್ನು ಕೂಡ ಕೇಳಿರಿ.
ಆನಂತರ ಅವರು ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನಿಮಗೆ ಯಾವ ರೀತಿ ಸಮಸ್ಯೆ ಎದುರಾಗಿದೆ ಎಂಬುದನ್ನು ಕೂಡ ಅಲ್ಲಿಯೇ ಹೇಳುತ್ತಾರೆ. ಅಲ್ಲಿ ನೀವು ಎಲ್ಲಿ ತಪ್ಪು ಮಾಡಿದ್ದೀರಿ ಯಾವ ಸಮಸ್ಯೆಯೊಳಗೆ ಇದ್ದೀರಿ ಎಂಬುದನ್ನು ಕೂಡ ಕೇಳಿಕೊಳ್ಳಬಹುದು. ಆನಂತರ ಮಾಡಿರುವಂತಹ ಸಮಸ್ಯೆಯನ್ನು ಕೂಡ ಬಗೆಹರಿಸಿಕೊಳ್ಳಿ. ಆ ರೀತಿ ಬಗೆಹರಿಸಿಕೊಂಡ ಬಳಿಕವೇ ಕೆಲವೇ ತಿಂಗಳಿನಲ್ಲಿ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಇದುವರೆಗೂ ಕೂಡ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಇನ್ನಿತರ ಕೇಂದ್ರಗಳಿಗೆ ಹೋಗಿ ಎಂದು ಹಲವಾರು ಕಡೆ ಹೇಳುತ್ತಾರೆ. ಆದರೆ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕಡ್ಡಾಯವಾಗಿ ಸಿಡಿಪಿಓ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನಿಮಗೆ ಯಾವ ಸಮಸ್ಯೆ ನಿಮ್ಮ ಖಾತೆಗೆ ಎದುರಾಗಿದೆ ಹಾಗೂ ಯಾವ ಸಮಸ್ಯೆಯನ್ನು ಬಗೆಹರಿಸಿದರೆ ನಿಮಗೆ ಹಣ ಬರುತ್ತದೆ ಎಂಬುದನ್ನು ಕೂಡ ತಿಳಿಸಲಾಗುತ್ತದೆ. ಆ ಒಂದು ಮಾಹಿತಿಯಂತೆ ನೀವು ಕೂಡ ಮಾಡಿದರೆ ನಿಮಗೂ ಕೂಡ ಪೆಂಡಿಂಗ್ ಇರುವಂತಹ ಹಣ ಕೂಡ ಜಮಾ ಆಗುತ್ತದೆ.
ನೀವೇನಾದರೂ ಸರಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ರೆ ಈ ರೀತಿಯ ಸಮಸ್ಯೆಗಳು ಕೂಡ ಎದುರಾಗುತ್ತಿರಲಿಲ್ಲ, ಸರ್ಕಾರ ನೀಡುವಂತಹ ಅಪ್ಡೇಟ್ ಗಳ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬೇಕಾಗುತ್ತದೆ. ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಬೇಕು ಅಥವಾ ಬ್ಯಾಂಕ್ ಖಾತೆಗೆ ಬೇರೆ ರೀತಿಯ ದಾಖಲಾತಿಗಳನ್ನು ಲಿಂಕ್ ಮಾಡಿಸಬೇಕು ಎಂಬುದನ್ನು ಕೂಡ ನೋಡಿ ಲಿಂಕ್ ಮಾಡಿಸಬೇಕು. ಆ ಸಂದರ್ಭದಲ್ಲಿ ನೀವು ಕೂಡ ಆ ರೀತಿ ಮಾಡಿದ್ರೆ ಈ ರೀತಿಯ ಒಂದು ಸಮಸ್ಯೆ ಕೂಡ ಎದುರಾಗುತ್ತಿರಲಿಲ್ಲ.
ಇದುವರೆಗೂ18,000 ಹಣವನ್ನು ಪಡೆಯುವಂತಹ ವ್ಯಕ್ತಿಗಳು ನೀವ್ ಆಗ್ತಿದ್ರಿ, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಇದುವರೆಗೂ ಕೂಡ ಕೆಲವು ಕಂತಿನ ಹಣವನ್ನು ಪಡೆದಿದ್ದೀರಿ ಅಷ್ಟೇ, ಇನ್ನು ಹಲವಾರು ಕಂತಿನ ಹಣವನ್ನು ಪಡೆಯುವುದು ಬಾಕಿ ಇದೆ. ಸ್ನೇಹಿತರೆ ಈ ಒಂದು ಯೋಜನೆಯನ್ನು ಜಾರಿಗೊಳಿಸಿರುವುದೆ ಮಹಿಳಾ ಅಭ್ಯರ್ಥಿಗಳಿಗಾಗಿ, ಇನ್ನು ಎಲ್ಲಾ ಮಹಿಳಾ ಅಭ್ಯರ್ಥಿಗಳು ಈ ಒಂದು ಹಣವನ್ನು ಬಳಸಿಕೊಳ್ಳುವುದರಿಂದ ಯಾವುದೇ ರೀತಿಯ ಸಮಸ್ಯೆ ಕೂಡ ಎದುರಾಗುವುದಿಲ್ಲ.
ಏಕೆಂದರೆ ಸಾಕಷ್ಟು ಮಹಿಳಾ ಫಲಾನುಭವಿಗಳು ಈ ಒಂದು ಹಣವನ್ನು ದಿನನಿತ್ಯ ಕೂಡ ಬಳಕೆ ಮಾಡುತ್ತಿದ್ದಾರೆ. ಅವರ ಖರ್ಚಿನ ಹಣಕ್ಕೆ ಹಾಗೂ ಮನೆಯ ಕೆಲಸಕ್ಕೂ ಕೂಡ ಹಣವನ್ನು ಖರ್ಚು ಮಾಡುತ್ತಾ ಇದ್ದಾರೆ. ಇದುವರೆಗೂ 18000 ಹಣ ಕೂಡ ಬಂದಿದೆ. ಈ ರೀತಿಯ ಯೋಜನೆ ಇದೆ ಮೊದಲಿಗೆ ಜಾರಿಯಾಗಿರುವುದು ಎಂದು ಹೇಳಬಹುದು. ಏಕೆಂದರೆ ಸಾಕಷ್ಟು ನಾನಾ ರೀತಿಯ ವಿವಿಧ ಯೋಜನೆಗಳು ಕೂಡ ಇರುತ್ತವೆ. ಆ ಒಂದು ಯೋಜನೆಗಳ ಮುಖಾಂತರ ಹೂಡಿಕೆ ಮಾಡಿ ಹಣವನ್ನು ಪಡೆಯಬಹುದು.
ಆದರೆ ಇಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ನಿಮಗೆ ಎರಡು ಸಾವಿರ ಹಣ ಕಡ್ಡಾಯವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ನೀವು ಕಡ್ಡಾಯವಾಗಿ ರೇಷನ್ ಕಾರ್ಡ್ಗಳನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಹಣ ಜಮಾ ಆಗೋದು ಇನ್ನು ಯಾರೆಲ್ಲಾ ಹಣವನ್ನು ಪಡೆದಿಲ್ವೋ ಅಂತವರು ಸಿಡಿಪಿಓ ಕಚೇರಿಗೆ ಭೇಟಿ ನೀಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…